15-02-2022 : ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

15-02-2022 : ಇಂದಿನ ದಿನ ಭವಿಷ್ಯ -Vishwanews24

ಮೇಷ ರಾಶಿ: ವಿನಾಕಾರಣ ದ್ವೇಷ ಮಾಡುವಿರಿ, ಮಾತಾ-ಪಿತೃಗಳ ಸೇವೆ ಮಾಡುವಿರಿ, ಕೆಲಸಗಳನ್ನ ಮನಃಪೂರ್ವಕವಾಗಿ ಮಾಡುವಿರಿ

ವೃಷಭ ರಾಶಿ: ದೇವರಲ್ಲಿ ಭಕ್ತಿ ಹೆಚ್ಚಾಗುವುದು, ಪರರ ಕೆಲಸಗಳಿಗೆ ಖರ್ಚು ಮಾಡುವಿರಿ.

ಮಿಥುನ ರಾಶಿ: ಕಠೋರವಾಗಿ ಮಾತನಾಡುವುದು, ಶತ್ರುಗಳನ್ನ ಜಯಿಸುವಿರಿ, ಅನ್ಯರಿಗೆ ಉಪಕಾರ ಮಾಡುವಿರಿ.

ಕಟಕ ರಾಶಿ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯದಲ್ಲಿ ಚೇತರಿಕೆ.

ಸಿಂಹ ರಾಶಿ : ಗುರುಗಳ ಭೇಟಿ, ಬಹುಜನರಲ್ಲಿ ವಿರೋಧಿಗಳಾಗುವಿರಿ.

ಕನ್ಯಾ ರಾಶಿ: ಶತ್ರುಗಳಿಂದ ಜಯ, ನಾನಾ ರೀತಿಯ ಸಂಪಾದನೆ, ಉದ್ಯೋಗದಲ್ಲಿ ಬಡ್ತಿ.

ತುಲಾ ರಾಶಿ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹಣದ ಸಮಸ್ಯೆ, ಕೆಲಸಗಳನ್ನು ಶ್ರಮವಹಿಸಿ ಮಾಡುವಿರಿ.

ವೃಶ್ಚಿಕ ರಾಶಿ : ಕೈಗೊಂಡ ಕೆಲಸಗಳಲ್ಲಿ ವಿಘ್ನ, ಗುಪ್ತವಾಗಿ ಪಾಪಕಾರ್ಯ ಮಾಡುವಿರಿ.

ಧನಸ್ಸು ರಾಶಿ: ಸಕಲರೊಡನೆ ಪ್ರೀತಿಯಿಂದ ಇರುವಿರಿ. ದೇವಾಲಯಕ್ಕೆ ಭೇಟಿ ನೀಡುವಿರಿ .

ಮಕರ ರಾಶಿ:ಶತ್ರುಗಳನ್ನು ಜಯಿಸುವಿರಿ, ಧೈರ್ಯವಾಗಿ ಮಾತನಾಡುವಿರಿ.

ಕುಂಭ ರಾಶಿ : ಗುರು ಹಿರಿಯರಲ್ಲಿ ಭಕ್ತಿ, ವಿವಾಹ ಯೋಗ, ತಂದೆಗೆ ಅನಾರೋಗ್ಯ, ದೂರ ಪ್ರಯಾಣ.

ಮೀನ ರಾಶಿ : ನಾನು ವಿಚಾರಗಳಲ್ಲಿ ಆಸಕ್ತಿ, ಸಜ್ಜನರಲ್ಲಿ ಮನ್ನಣೆ.

Leave a Reply