15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ವಿಚ್ಚೇದನದ ಬಗ್ಗೆ ಅಧಿಕೃತವಾಗಿ ತಿಳಿಸಿದ ಖ್ಯಾತ ನಟ ಜಯಂ ರವಿ  – vishwanews24

Featured, ರಾಷ್ಟ್ರ ನ್ಯೂಸ್

15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ವಿಚ್ಚೇದನದ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ 

ಚೆನ್ನೈ: ಕಾಲಿವುಡ್ ಸ್ಟಾರ್‌ ನಟ ಜಯಂ ರವಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವ ಸುದ್ದಿ ಕಳೆದ ಕೆಲ ತಿಂಗಳ ಹಿಂದೆ ಕಾಲಿವುಡ್‌ ವಲಯದಲ್ಲಿ ಕೇಳಿ ಹರಿದಾಡಿತ್ತು.

ಇದೀಗ ವಿಚ್ಚೇದನದ ಬಗ್ಗೆ ಸ್ವತಃ ಜಯಂ ರವಿ ಅವರೇ ಅಧಿಕೃತವಾಗಿ ವಿಚಾರವನ್ನು ಬಹಿರಂಗಪಡಿಸಿದ್ದು 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ.

ಸೋಮವಾರ(ಸೆ.9ರಂದು) ಪ್ರಕಟಣೆ ಮೂಲಕ ತಮ್ಮ ವಿಚ್ಚೇದನದ ಸುದ್ದಿಯನ್ನು ಅವರು ಬಹಿರಂಗ ಪಡಿಸಿದ್ದಾರೆ.
“ಬಹಳ ಯೋಚನೆ ಮತ್ತು ಚರ್ಚೆಗಳ ನಂತರ ಆರತಿ ಅವರೊಂದಿಗಿನ ನನ್ನ ವಿವಾಹ ಸಂಂಬಂಧಕ್ಕೆ ವಿಚ್ಚೇದನ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ಮಾಡಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.

ಬಂಟ್ವಾಳ: ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿತಿಂಡಿ ನೀಡದಂತೆ ಮಸೀದಿಗೆ ಪತ್ರ  , ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ – vishwanews24

Leave a Reply