16ನೇ ಬಾರಿಗೆ ಸುದೀರ್ಘ 3 ಗಂಟೆ 30 ನಿಮಿಷ ಬಜೆಟ್​ ಮಂಡಿಸಿದ ಸಿಎಂ ಸಿದ್ದರಾಮಯ್ಯ – vishwanews24

Featured, ರಾಜ್ಯ ನ್ಯೂಸ್

16ನೇ ಬಾರಿಗೆ ಸುದೀರ್ಘ 3 ಗಂಟೆ 30 ನಿಮಿಷ ಬಜೆಟ್​ ಮಂಡಿಸಿದ ಸಿಎಂ ಸಿದ್ದರಾಮಯ್ಯ

 ಮುಖ್ಯಮಂತ್ರಿ ಸಿದ್ಧರಾಮಯ್ಯ  ಅವರು ಇಂದು ತಮ್ಮ ದಾಖಲೆಯ 16 ನೇ ರಾಜ್ಯ ಬಜೆಟ್-2025-26 ಅನ್ನು ಮಂಡಿಸಿದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ತಮ್ಮ ದಾಖಲೆ 16ನೇ ಬಜೆಟ್​ ಮಂಡಿಸಿ ದಾಖಲೆ ನಿರ್ಮಿಸಿದರು. ಬರೊಬ್ಬರಿ 3 ಗಂಟೆ 30 ನಿಮಿಷ ಮುಂಗಡ ಪತ್ರ ಓದಿದರು.

ಬಜೆಟ್ ನಲ್ಲಿ ಮುಸ್ಲಿಮರಿಗೆ ಮೀಸಲಾತಿ  : ಸರ್ಕಾರದ ಹಿಂದೂ ವಿರೋಧಿ ನೀತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ : ಸುನಿಲ್‌ ಕುಮಾರ್‌ ಆಕ್ರೋಶ – vishwanews24

 

Leave a Reply