16-06-2021 : ಇಂದಿನ ದಿನ ಭವಿಷ್ಯ -Vishwanews24
16-06-2021 : ಇಂದಿನ ದಿನ ಭವಿಷ್ಯ -Vishwanews24
ಮೇಷ: ಆದಾಯಕ್ಕಿಂತ ಖರ್ಚು ಜಾಸ್ತಿ, ದಾಂಪತ್ಯದಲ್ಲಿ ಕಲಹ, ಸಾಲ ಮಾಡುವ ಸಂಭವ
ವೃಷಭ: ದ್ರವ್ಯ ನಷ್ಟ, ಸಾಲಭಾದೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮಿತ್ರರಲ್ಲಿ ದ್ವೇಷ, .
ಮಿಥುನ: ಮನಃಶಾಂತಿ, ಗುರು ಹಿರಿಯರ ಭೇಟಿ, ಧನ ಲಾಭ, , ಕುಟುಂಬ ಸೌಖ್ಯ.
ಕಟಕ: ಹಣಕಾಸಿನ ತೊಂದರೆ, ಕಾರ್ಯ ವಿಘಾತ, ಅನಾರೋಗ್ಯ, ಮನಸ್ಸಿಗೆ ಚಿಂತೆ.
ಸಿಂಹ: ಕುಟುಂಬ ಸೌಖ್ಯ, ಧನವ್ಯಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ನೇಹಿತರಿಂದ ಸಹಾಯ
ಕನ್ಯಾ: ಯತ್ನ ಕಾರ್ಯಗಳಲ್ಲಿ ಜಯ, ಅಧಿಕಾರ-ಪ್ರಾಪ್ತಿ, ನಾನಾ ರೀತಿಯ ಸಂಪಾದನೆ.
ತುಲಾ: ಶತ್ರು ಭಯ, ವಿವಾಹಕ್ಕೆ ಅಡಚಣೆ, ಮನಸ್ತಾಪ.
ವೃಶ್ಚಿಕ: ಶತ್ರುಗಳಿಂದ ತೊಂದರೆ, ವ್ಯವಹಾರದಲ್ಲಿ ಏರುಪೇರು, ಸಲ್ಲದ ಅಪವಾದ
ಧನಸು: ಮನಸ್ಸಿಗೆ ಸಂತೋಷ, ಆರ್ಥಿಕ ಸ್ಥಿತಿ ಸುಧಾರಣೆ, ಸಮಾಜದಲ್ಲಿ ಗೌರವ.
ಮಕರ: ಧರ್ಮಕಾರ್ಯಾಸಕ್ತಿ, ದ್ರವ್ಯ ಲಾಭ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.
ಕುಂಭ: ಅಲ್ಪ ಪ್ರಗತಿ, ನಂಬಿದ ಜನರಿಂದ ಮೋಸ, ಕಾರ್ಯಭಂಗ,.
ಮೀನ: ಬಂಧುಗಳಿಂದ ಹಿಂಸೆ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ, ಮನಸ್ಸಿನಲ್ಲಿ ಗೊಂದಲ.
