ಮೇಷ: ವ್ಯಾಪಾರದಲ್ಲಿ ಅನುಕೂಲ, ಸಂಗಾತಿಯಿಂದ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ಮಾಟ ಮಂತ್ರ ತಂತ್ರದ ಆತಂಕ, ಪಾಲುದಾರಿಕೆಯಲ್ಲಿ ಬೇಸರ.
ವೃಷಭ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ದುಃಸ್ವಪ್ನ, ಅನಾರೋಗ್ಯ, ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ.
ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ದುಷ್ಟ ಆಲೋಚನೆಗಳು, ಗುಪ್ತ ವಿಷಯಗಳಿಂದ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಶತ್ರು ಕಾಟ.
ಕಟಕ: ಉದ್ಯೋಗ ಲಾಭ, ಸ್ಥಿರಾಸ್ತಿ ಮತ್ತು ಗೃಹ ನಿರ್ಮಾಣದ ಆಸೆ, ವಯುಕ್ತಿಕ ತೇಜೋವಧೆ, ಸ್ತ್ರೀಯರಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ಉದ್ಯೋಗದಲ್ಲಿ ನಷ್ಟ.
ಸಿಂಹ: ಮಕ್ಕಳಿಗೋಸ್ಕರ ಖರ್ಚು, ಪ್ರೀತಿ ಪ್ರೇಮ ವಿಷಯಗಳಿಂದ ತೊಂದರೆ, ಸಹೋದರಿ ಆರೋಗ್ಯದಲ್ಲಿ ವ್ಯತ್ಯಾಸ, ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆ, ಶತ್ರು ಕಾಟ, ಗುಪ್ತ ಆಲೋಚನೆಗಳು.
ಕನ್ಯಾ: ಆರ್ಥಿಕ ಅನುಕೂಲ, ಆಕಸ್ಮಿಕ ಪ್ರಯಾಣ, ತಂದೆಯಿಂದ ಅನಾನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಬೇಸರ, ಆಧ್ಯಾತ್ಮದಲ್ಲಿ ಪ್ರಗತಿ.
ತುಲಾ: ವ್ಯವಹಾರದಲ್ಲಿ ಅನುಕೂಲ, ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ, ನೆರೆಹೊರೆಯವರಿಂದ ಅನುಕೂಲ, ದಾಯಾದಿಗಳ ಕಿರಿಕಿರಿ, ದುಷ್ಟ ವ್ಯಕ್ತಿಗಳ ಭೇಟಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ, ಅಧಿಕ ಖರ್ಚು, ವಿಚಿತ್ರ ಆಸೆ, ಮಹಿಳೆಯರಿಂದ ಸಹಾಯ, ತಂದೆಯಿಂದ ಧನಾಗಮನ
ಧನಸ್ಸು: ಮಕ್ಕಳೊಡನೆ ಬೇಸರ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಂದ ಲಾಭ, ಪೆÇಲೀಸ್ ಸ್ಟೇಷನ್ ಕೋರ್ಟ್ ಅಲೆದಾಟ, ಕುಟುಂಬ ಗೌರವಕ್ಕೆ ಧಕ್ಕೆ.
ಮಕರ: ಆಸೆ-ಆಕಾಂಕ್ಷೆಗಳು ಹೆಚ್ಚು, ಮೋಜು ಮಸ್ತಿಯಲ್ಲಿ ತೊಡಗುವಿರಿ, ಪ್ರೀತಿ-ಪ್ರೇಮದ ವಿಷಯಗಳಿಂದ ತೊಂದರೆ, ಉದ್ಯೋಗದಲ್ಲಿ ನಿರಾಸಕ್ತಿ ಬೇಸರ, ಉದ್ಯೋಗದಲ್ಲಿ ಪ್ರಗತಿ.
ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ, ಅಪರಿಚಿತರಿಂದ ಅನುಕೂಲ, ವಾಹನಗಳಿಂದ ತೊಂದರೆ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಮನೆಯಲ್ಲಿ ತಂತ್ರದ ಆತಂಕ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಿಂದ ಭಾಗ್ಯೋದಯ.
ಮೀನ: ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಒತ್ತಡ, ದುಷ್ಟ ಸ್ನೇಹಿತರ ಸಹವಾಸ, ನೆರೆಹೊರೆಯವರಿಂದ ತೊಂದರೆ, ಆರ್ಥಿಕ ಅಡೆತಡೆ, ಅನಾರೋಗ್ಯ.
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…