18-09-2021: ಇಂದಿನ  ದಿನ ಭವಿಷ್ಯ  -Vishwanews24

Featured, ರಾಜ್ಯ ನ್ಯೂಸ್

18-09-2021: ಇಂದಿನ  ದಿನ ಭವಿಷ್ಯ  -Vishwanews24

ಮೇಷ: ಭೂಮಿ ವಾಹನಗಳಿಂದ ಅಧಿಕ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಅಧಿಕಾರಿಗಳಿಂದ ಅನಿರೀಕ್ಷಿತವಾಗಿ ಕಷ್ಟ

ವೃಷಭ: ಭೂಮಿಯ ಪತ್ರ ವ್ಯವಹಾರಗಳಿಂದ ಅನುಕೂಲ, ಕೆಲಸ ಕಾರ್ಯಗಳಿಗೆ ಅಡೆತಡೆ, ಉದ್ಯೋಗ ವ್ಯಾಪಾರದ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ, ಅಧಿಕ ಖರ್ಚು

ಮಿಥುನ: ತಂದೆಯಿಂದ ಧನಾಗಮನ, ಉದ್ಯೋಗನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ಏರುಪೇರು,

ಕಟಕ: ಸ್ವಯಂಕೃತ ಅಪರಾಧ, ಬಂಧು ಬಾಂಧವರಿಂದ ತೊಂದರೆ, ಮೆಚ್ಚುಗೆಯ ಮಾತುಗಳಿಂದ ಕಾರ್ಯಜಯ

ಸಿಂಹ: ಸಂಗಾತಿಗೋಸ್ಕರ ಅಧಿಕ ಖರ್ಚು, ಸ್ತ್ರೀಯರೊಂದಿಗೆ ಕಲಹ, ಮಾನಸಿಕವಾಗಿ ನೋವು

ಕನ್ಯಾ: ಆಸ್ಪತ್ರೆಗೆ ದಾಖಲಾಗುವ ಸಂದರ್ಭ, ಸಾಲದ ಸಹಾಯ ಲಭಿಸುವುದು, ದಾಯಾದಿಗಳ ಕಿರಿಕಿರಿ, ನಿದ್ರಾಭಂಗ

ತುಲಾ: ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು, ದೂರ ಪ್ರದೇಶಗಳಿಗೆ ತೆರಳುವ ಆಲೋಚನೆ, ಸಹೋದರನೊಂದಿಗೆ ವಾಗ್ವಾದ

ವೃಶ್ಚಿಕ: ರೋಗ ಭಾದೆಗಳಿಂದ ಮುಕ್ತಿ, ಉದ್ಯೋಗ ಸ್ಥಳದಲ್ಲಿ ಕಲಹ, ಶತ್ರುಗಳು ಅಧಿಕ, ಸಾಲದ ಚಿಂತೆ

ಧನಸ್ಸು: ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ, ಅಧಿಕಾರಿಗಳ ಕಿರಿಕಿರಿಯಿಂದ ನಿದ್ರಾಭಂಗ, ಆತ್ಮೀಯರು ಮತ್ತು ನೆರೆಹೊರೆಯವರು ದೂರ

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಧನಾಗಮನ, ಕೋರ್ಟ್ ಕೇಸುಗಳಲ್ಲಿ ಜಯ, ಮಿತ್ರರಿಂದ ಅನುಕೂಲ

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಜೀವನದಲ್ಲಿ ಗೆಲ್ಲಬೇಕೆಂಬ ಛಲ, ಗೃಹ ಉದ್ಯೋಗ ಬದಲಾವಣೆಯಿಂದ ತೊಂದರೆ

ಮೀನ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಸಾಲ ಮಾಡುವ ಪರಿಸ್ಥಿತಿ, ಮಕ್ಕಳು ದೂರವಾಗುವರು