ಬೈಲೂರಿನಲ್ಲಿ ಫೆಬ್ರವರಿ 4 ರಂದು ಹರ್ಷ ಮೆಡಿಕಲ್ಸ್ ಶುಭಾರಂಭ – vishwanews24
ಬೈಲೂರಿನಲ್ಲಿ ಫೆಬ್ರವರಿ 4 ರಂದು ಹರ್ಷ ಮೆಡಿಕಲ್ಸ್ ಶುಭಾರಂಭ .
ಕಾರ್ಕಳ: ಇಲ್ಲಿನ ಮುಖ್ಯರಸ್ತೆಯ ವಿಭಲಸ ಕಾಂಪ್ಲೆಕ್ಸ್,ಸಿಂಡಿಕೇಟ್ ಬ್ಯಾಂಕ್ ನ ಹತ್ತಿರ ಹರ್ಷ ಮೆಡಿಕಲ್ಸ್ ಶುಭಾರಂಭಗೊಳ್ಳಲಿದೆ.
ಶಿರೂರು ಮೂಲ ಮಠದ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಭಟ್ ಅವರ ದಿವ್ಯಹಸ್ತದಿಂದ ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

