ಪ್ರವೀಣ್ ನೆಟ್ಟಾರ್ ಹತ್ಯೆ- ಮಗನ ಶರ್ಟ್ ಹಿಡಿದುಕೊಂಡು ಅಳುತ್ತಿರುವ ತಾಯಿ: vishwanews24
ಪ್ರವೀಣ್ ನೆಟ್ಟಾರ್ ಹತ್ಯೆ- ಮಗನ ಶರ್ಟ್ ಹಿಡಿದುಕೊಂಡು ಅಳುತ್ತಿರುವ ತಾಯಿ vishwanews24
ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಮೃತದೇಹ ಇನ್ನೇನು ಕೆಲವೇ ನಿಮಿಷದಲ್ಲಿ ಮನೆಗೆ ತಲುಪಲಿದ್ದು ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮೃತ ಯುವಕನ ತಾಯಿ ಆತನ ಟಿಶರ್ಟ್ ಹಿಡಿದುಕೊಂಡು ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಮನಕರಗಿಸುತ್ತಿದೆ.

