BIG BREAKING NEWS ಕಾಪು ಶಾಕ್ ಸರ್ಕ್ಯೂಟ್ ಹೊತ್ತಿಉರಿದ ಸೈಕಲ್ ಅಂಗಡಿ. : vishwanews24
ಕಾಪು ಶಾಕ್ ಸರ್ಕ್ಯೂಟ್ ಹೊತ್ತಿಉರಿದ ಸೈಕಲ್ ಅಂಗಡಿ.
ಕಾಪು: ಕಾಪು ಪೇಟೆಯಲ್ಲಿ ಸೈಕಲ್ ರಿಪೇರಿ ಕೆಲಸ ಮಾಡುತ್ತಿದ್ದ ಅಂಗಡಿ ಶಾಕ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿ ಉರಿದಿದೆ.
ಸುಮಾರು ಇಂದು ಸಂಜೆ 7.45 ರ ಸುಮಾರಿಗೆ ಈ ಘಟನೆ ನಡೆದಿದೆ.
ಸ್ಥಳಿಯರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
