BIG BREAKING NEWS ಕಾಪು -ಕೊಪ್ಪಲಂಗಡಿ ಮುಸ್ಲಿಂ ಯುವಕನಿಗೆ ಅಡ್ಡ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳ ಗುಂಪು-vishwanews24

Featured, ಉಡುಪಿ

ಕಾಪು -ಕೊಪ್ಪಲಂಗಡಿ ಮುಸ್ಲಿಂ ಯುವಕನಿಗೆ ಅಡ್ಡ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳ ಗುಂಪು

ಕಾಪು:ಇಲ್ಲಿನ ಕೊಪ್ಪಲಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿ66ರ ಕಮ್ಯೂನಿಟಿ ಹಾಲ್ ಮುಂಭಾಗದಲ್ಲಿ ಸೋಫಾಕುಶನ್ ಕೆಲಸ ಮುಗಿಸಿ ತನ್ನ ಬೈಕಿನಲ್ಲಿ ವಾಪಸ್ಸಾಗುತ್ತಿದ್ದ ರಹಿಮ್ ಎಂಬವರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಅಡ್ಡ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಾಷ್ಟ್ರೀಯ ಹೆದ್ದಾರಿ66 ರಲ್ಲಿ ದುಷ್ಕರ್ಮಿಗಳ ಕಾರನ್ನು ಬೈಕ್ ಸವಾರನದ ರಹೀಮ್ ಎಂಬವರಿಗೆ ಅಡ್ಡಹಾಕಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಗಾಯಲು ರಹೀಮ್ ಅವರನ್ನು ಸ್ಥಳೀಯರು ಖಾಸಾಗಿ ಆಸ್ಪತ್ರೆಗೆ ದಾಖಲಿಸಿದ್ದು ಕಾಪು ಪೋಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಲ್ಲೆ ನಡೆಸಿವರು ಯಾರು ಮತ್ತು ಯಾಕೆ ನಡೆಸಿದರು ಎಂಬುದರ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಕ್ರೈಮ್ ಬ್ಯೂರೋ-ವಿಶ್ವನ್ಯೂಸ್24