BREAKING : ಮಳಲಿ ಮಸೀದಿ ವಿವಾದ : ನವೆಂಬರ್ 9 ಕ್ಕೆ ಆದೇಶ ಕಾಯ್ದಿರಿಸಿದ ಮಂಗಳೂರು ಕೋರ್ಟ್ – Vishwanews24
BREAKING : ಮಳಲಿ ಮಸೀದಿ ವಿವಾದ : ನವೆಂಬರ್ 9 ಕ್ಕೆ ಆದೇಶ ಕಾಯ್ದಿರಿಸಿದ ಮಂಗಳೂರು ಕೋರ್ಟ್
ಇಂದು ಮಂಗಳೂರಿನ ಮಳಲಿ ಮಸೀದಿ ವರ್ಸಸ್ ವಿಎಚ್ ಪಿ ಫೈಟ್ ತೀರ್ಪು ವಿಚಾರ
ಮತ್ತೆ ಆದೇಶ ಮುಂದೂಡಿದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್
ನವೆಂಬರ್ 9ಕ್ಕೆ ಆದೇಶ ಕಾಯ್ದಿರಿಸಿದ ಮಂಗಳೂರು ಕೋರ್ಟ್
ಇಂದು ಪ್ರಕಟವಾಗಬೇಕಿದ್ದ ಮಳಲಿ ಮಸೀದಿ ವಿವಾದದ ತೀರ್ಪು
ಮೂಲ ದಾವೆ ಆಲಿಸಲು ವಿಚಾರಣಾಧೀನ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಕುರಿತು ಬರಬೇಕಿದ್ದ ತೀರ್ಪು
ಅದೇಶ ಪ್ರಕಟಿಸದೇ ತೀರ್ಪು ಮುಂದೂಡಿದ ನ್ಯಾಯಾಲಯ
ಸೆಪ್ಟೆಂಬರ್ 27ರಂದು ತೀರ್ಪು ಮುಂದೂಡಿದ್ದ ಮಂಗಳೂರು ಕೋರ್ಟ್
ಇದೀಗ ಮತ್ತೆ ತೀರ್ಪು ಮುಂದೂಡಿದ ಮಂಗಳೂರು ಕೋರ್ಟ್
ಟೋಲ್ ತೆರವಿಗೆ 20 ದಿವಸ ಕಾಲಾವಕಾಶವನ್ನು ಟೋಲ್ ನವರು ಕೇಳಿದ್ದಾರೆ..ಅದಕ್ಕೆ ಅವಕಾಶ ಕೊಡೋಣ..
