BREAKING NEWS – ಮೇ.10ರಂದು ಕರ್ನಾಟಕ ವಿಧಾನಸಭೆ ಮತದಾನ : ಮೇ.13 ರಂದು ಮತ ಎಣಿಕೆ – Vishwanews24
BREAKING NEWS – ಮೇ.10ರಂದು ಕರ್ನಾಟಕ ವಿಧಾನಸಭೆ ಮತದಾನ : ಮೇ.13 ರಂದು ಮತ ಎಣಿಕೆ – Vishwanews24
ರಾಜ್ಯದಲ್ಲಿ ಒಂದೇ ಹಂತದ ಚುನಾವಣೆ
ಏಪ್ರಿಲ್ 13ರಂದು ಅಧಿಸೂಚನೆ
ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ
ಏಪ್ರಿಲ್ 24 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನ
ಮೇ 10 ರಂದು ವಿಧಾನಸಭೆ ಚುನಾವಣೆ
ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ
ಮಂಗಳೂರು: ಕಳ್ಳತನ ಮಾಡಿದ್ದ ಬೈಕ್ ನಲ್ಲಿ ತಿರುಗಾಟ – ಇಬ್ಬರು ಆರೋಪಿಗಳ ಬಂಧನ – Vishwanews24