BREAKING NEWS – ಪಾಂಗಾಳ ಯುವಕನ‌ ಕೊಲೆ : ಪರಿಸ್ಥಿತಿ ಗಂಭೀರ – VishwaNews24

Featured, ಉಡುಪಿ

ಪಾಂಗಾಳ ಯುವಕನ‌ ಕೊಲೆ : ಪರಿಸ್ಥಿತಿ ಗಂಭೀರ

ಕಾಪು: ರಾಷ್ಟ್ರೀಯ ಹೆದ್ದಾರಿ 66 ಪಾಂಗಾಳ ದೇವಸ್ಥಾನ ಬಳಿ ಶರತ್ ಶೆಟ್ಟಿ ಎಂಬ ಯುವಕನ ಮೇಲೆ ಕೊಲೆ ಯತ್ನ ನಡೆದಿರುವ ವರದಿಯಾಗಿದೆ.

ಆದಿತ್ಯವಾರ ಸಂಜೆ 5.15 ರ ಹೊತ್ತಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಗಾಯಳು ವನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.

Leave a Reply