BREAKING NEWS – ಪಾಂಗಾಳ : ಹಾಡುಹಗಲೇ ಯುವಕನ ಕೊಲೆ : ಬೆಚ್ಚಿಬಿದ್ದ ಪರಿಸರದ ಜನತೆ – VishwaNews24
ಪಾಂಗಾಳ : ಹಾಡುಹಗಲೇ ಯುವಕನ ಕೊಲೆ : ಬೆಚ್ಚಿಬಿದ್ದ ಪರಿಸರದ ಜನತೆ
ಕಾಪು: ರಾಷ್ಟ್ರೀಯ ಹೆದ್ದಾರಿ 66 ಪಾಂಗಾಳ ದೇವಸ್ಥಾನ ಬಳಿ ಶರತ್ ಶೆಟ್ಟಿ ಎಂಬ ಯುವಕನ ಕೊಲೆ ನಡೆದಿದೆ.
ಆದಿತ್ಯವಾರ ಸಂಜೆ 5.15 ರ ಹೊತ್ತಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಗಾಯಳುವನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದು ದಾರಿಮಧ್ಯದಲ್ಲೇ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ
ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.
