BREAKING NEWS – ಕಾಪು ಬೀಚ್ ನಲ್ಲಿ ನೀರು ಪಾಲಗುತ್ತಿದ್ದ ನಾಲ್ವರನ್ನು ರಕ್ಷಣೆ ಮಾಡಿದ ಸ್ಥಳೀಯರು..!-vishwanews24
ಉಡುಪಿ ಕಾಪು ಬೀಚ್ ನಲ್ಲಿ ನೀರು ಪಾಲಗುತ್ತಿದ್ದ ನಾಲ್ವರನ್ನು ರಕ್ಷಣೆ ಮಾಡಿದ ಸ್ಥಳೀಯರು..!
ಕಾಪು: ಕಾಪು ಬೀಚ್ ನ ಸಮುದ್ರದ ನೀರಿನಲ್ಲಿ ಆಟ ಆಡುತ್ತಿದ್ದ ಸಮಯದಲ್ಲಿ ನೀರು ಪಾಲಾಗುತ್ತಿದ್ದ ನಾಲ್ವರನ್ನು ಸ್ಥಳಿಯರು ರಕ್ಷಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ನೀರು ಪಾಲಾಗುತ್ತಿದ್ದ ಪರಶಿವ ಮೂರ್ತಿ,ರಾಹುಲ್,ತೇಜಸ್,ಮತ್ತು ಪವನ್ ಕುಮಾರ್ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಪ್ರಶಾಂತ್ ಕರ್ಕೆರಾ ಮತ್ತು ತಂಡ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ.


