BREAKING ಕಾಪು : ಟಯರ್ ಬ್ಲ್ಯಾಸ್ಟ್ – ಡಿವೈಡರ್ ಗುದ್ದಿ ಪಲ್ಟಿಯಾದ ಕಾರು- ಚಾಲಕ ಪಾರು – Vishwnaews24

Featured, ಉಡುಪಿ

ಕಾಪು: ಟಯರ್ ಬ್ಲ್ಯಾಸ್ಟ್ ಗೊಂಡು ಡಿವೈಡರ್ ಗುದ್ದಿ ಪಲ್ಟಿಯಾದ ಕಾರು- ಚಾಲಕ ಪಾರು

ಕಾಪು: ರಾಷ್ಟ್ರೀಯ ಹೆದ್ದಾರಿ 66 ಕಾಪು ಪೊಲಿಪು ಮಸೀದಿಯ ಮುಂಭಾಗದಲ್ಲಿ ಆಲ್ಟೋ ಕಾರಿನ‌ ಟಯರ್ ಸ್ಪೋಟಗೊಂಡು ಡಿವೈಡರ್ ಗೆ ಗುದ್ದಿ ಪಲ್ಟಿಯಾದ ಘಟನೆ ನಡೆದಿದೆ.

ಅದೃಷ್ಟವಶಾತ್ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply