Budget 2024 : ಆನ್ ಲೈನ್ ಮೂಲಕ ವ್ಯವಹಾರ ಮಾಡಿದ್ರೆ ʻTDSʼ ಕಡಿತ : ನಿರ್ಮಲಾ ಸೀತಾರಾಮನ್ – vishwanews24
Budget 2024 : ಆನ್ ಲೈನ್ ಮೂಲಕ ವ್ಯವಹಾರ ಮಾಡಿದ್ರೆ ʻTDSʼ ಕಡಿತ : ನಿರ್ಮಲಾ ಸೀತಾರಾಮನ್
ನವದೆಹಲಿ : ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಭಾಷಣದಲ್ಲಿ, ವಿತ್ತೀಯ ಕೊರತೆ ಜಿಡಿಪಿಯ ಶೇ.4.9ಕ್ಕೆ ಏರಿಕೆ ಘೋಷಣೆ ಮಾಡಿದ್ದಾರೆ.
ಹಣಕಾಸು ವರ್ಷ 25 ರಲ್ಲಿ ವಿತ್ತೀಯ ಕೊರತೆಯ ಅಂದಾಜು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 4.9% ರಷ್ಟಿದೆ, ಇದು 2024 ರ ಹಣಕಾಸು ವರ್ಷದಲ್ಲಿ 4.5% ಕ್ಕೆ ಹೋಲಿಸಿದರೆ.
Budget 2024: ಉಚಿತ ಸೌರ ವಿದ್ಯುತ್ ಯೋಜನೆ – 300 ಯುನಿಟ್ ವರೆಗೆ ಉಚಿತ ವಿದ್ಯುತ್ ಘೋಷಣೆ – vishwanews24
ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣಕ್ಕೆ ನಿರ್ಧಾರ ಮಾಡಲಾಗುವುದು. ಆನ್ ಲೈನ್ ಮೂಲಕ ವ್ಯವಹಾರ ಮಾಡಿದ್ರೆ ಟಿಡಿಎಸ್ ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ.
