ಡಿ . 18 ರಂದು ಬೆಂಗಳೂರಿನಲ್ಲಿ ಕರ್ನಾಟಕ ತುಳು ಅಕಾಡೆಮಿಯಿಂದ ತುಳುವ ಐಸಿರ – 2021

ಡಿ . 18 ರಂದು  ಕರ್ನಾಟಕ ತುಳು ಅಕಾಡೆಮಿಯಿಂದ ಬೆಂಗಳೂರಿನಲ್ಲಿ ತುಳುವ ಐಸಿರ – 2021 ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ವಿಶೇಷ ಸಹಕಾರದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಂಯೋಜನೆಯಲ್ಲಿ ದಿನಾಂಕ: 18.12.2021ನೇ ಶನಿವಾರ ಬೆಂಗಳೂರಿನ ರವೀಂದ್ರ […]

ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದ ಪಡಬೇಕು ವಿವಾದಾತ್ಮಕ ಹೇಳಿಕೆ – ಕ್ಷಮೆಯಾಚಿಸಿದ ರಮೇಶ್ ಕುಮಾರ್ – Vishwanews24

ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದ ಪಡಬೇಕು ವಿವಾದಾತ್ಮಕ ಹೇಳಿಕೆ – ಕ್ಷಮೆಯಾಚಿಸಿದ ರಮೇಶ್ ಕುಮಾರ್ – Vishwanews24 ಬೆಂಗಳೂರು: ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದ ಪಡಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿ ತಾವು ನೀಡಿದ್ದ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ […]

ಭಾರತನಗರ ವಾರ್ಡಿನಲ್ಲಿ ಹರೀಶ್ ನಾಯಕ್ ಕಾಂಗ್ರೇಸ್ ಅಭ್ಯರ್ಥಿ- ಜಿ.ಎಸ್.ಬಿ ಸಮುದಾಯಕ್ಕೆ ಮಣೆ ಹಾಕಿದ ಕಾಂಗ್ರೇಸ್.: vishwanews24

ಭಾರತನಗರ ವಾರ್ಡಿನಲ್ಲಿ ಹರೀಶ್ ನಾಯಕ್ ಕಾಂಗ್ರೇಸ್ ಅಭ್ಯರ್ಥಿ- ಅಂತಿಮ ಹಂತದಲ್ಲಿ ಜಿ.ಎಸ್.ಬಿ ಸಮುದಾಯಕ್ಕೆ ಮಣೆ ಹಾಕಿದ ಕಾಂಗ್ರೇಸ್. ಕಾಪು: ಕಾಪು ಪುರಸಭಾ ಚುನಾವಣೆಯ ಹಿನ್ನಲೆಯಲ್ಲಿ 23 ವಾರ್ಡ್ಗಳಲ್ಲಿ ಎರಡು ರಾಷ್ಟಿçÃಯ ಪಕ್ಷಗಳ ನಾಮಪತ್ರ ಸಲ್ಲಿಸುವ ಪ್ರಕ್ರೀಯೆ ಪೂರ್ಣಗೊಂಡಿದೆ. ಬಿಜೆಪಿ ಪಕ್ಷದಿಂದ ಜಿ.ಎಸ್.ಬಿ. […]

17-12-2021 : ಇಂದಿನ ದಿನ ಭವಿಷ್ಯ -Vishwanews24

17-12-2021 : ಇಂದಿನ ದಿನ ಭವಿಷ್ಯ -Vishwanews24 ಮೇಷ: ಷೇರು ವ್ಯವಹಾರದಲ್ಲಿ ಲಾಭ, ರತ್ನಾಭರಣ ಖರೀದಿಯ ಮನಸ್ಸು, ತಾಯಿಯಿಂದ ಧನಸಹಾಯ, ಆರ್ಥಿಕ ಅನುಕೂಲ, ಮೃಷ್ಟಾನ್ನ ಭೋಜನ, ಸ್ಥಿರಾಸ್ತಿ ವಾಹನದಿಂದ ಅನುಕೂಲ, ಕೃಷಿಕರಿಗೆ ಅನುಕೂಲ. ವೃಷಭ: ಹತ್ತಿರದ ಪ್ರಯಾಣ, ವ್ಯಾಪಾರದಲ್ಲಿ ಅನುಕೂಲ, ಅನಾರೋಗ್ಯದಿಂದ […]

ಕಾಪು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಹಿಂದೂ ಮುಸ್ಲಿಂ ವಿದ್ಯಾರ್ಥಿಗಳ ಹೊಡೆದಾಟ-ಕಾಪು ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ: vishwanews24

ಕಾಪು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಹಿಂದೂ ಮುಸ್ಲಿಂ ವಿದ್ಯಾರ್ಥಿಗಳ ಹೊಡೆದಾಟ-ಕಾಪು ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ ಕಾಪು: ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ನಡುವೆ ಸಣ್ಣ […]

ಕೊರೊನಾ ರೂಪಾಂತರಿ  ಓಮಿಕ್ರಾನ್ ಭೀತಿ : ಮಹಾರಾಷ್ಟ್ರದಲ್ಲಿ ಹೊಸ ವರ್ಷ, ಕ್ರಿಸ್‌ಮಸ್‌ ಆಚರಣೆಗೆ ನಿರ್ಬಂಧ – Vishwanews24

ಕೊರೊನಾ ರೂಪಾಂತರಿ  ಓಮಿಕ್ರಾನ್ ಭೀತಿ : ಮಹಾರಾಷ್ಟ್ರದಲ್ಲಿ ಹೊಸ ವರ್ಷ, ಕ್ರಿಸ್‌ಮಸ್‌ ಆಚರಣೆಗೆ ನಿರ್ಬಂಧ – Vishwanews24 ಮುಂಬೈ, : ಕೊರೊನಾ ರೂಪಾಂತರಿ ಓಮಿಕ್ರಾನ್ ಭೀತಿಯಿಂದಾಗಿ ಮಹಾರಾಷ್ಟ್ರದಲ್ಲಿ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ರೂಪಾಂತರಿ ಹೊಸ […]

ರಾಜ್ಯದಲ್ಲಿರುವ ವಿದ್ಯುತ್ ಆಧುನೀಕರಣ, ವಿದ್ಯುತ್ ಲೈನ್‍ಗಳ ಸುಧಾರಣೆಗೆ 8300 ಕೋಟಿ ಅನುದಾನ : ಸುನೀಲ್‍ಕುಮಾರ್ – Vishwanewws24

ರಾಜ್ಯದಲ್ಲಿರುವ ವಿದ್ಯುತ್ ಆಧುನೀಕರಣ, ವಿದ್ಯುತ್ ಲೈನ್‍ಗಳ ಸುಧಾರಣೆಗೆ 8300 ಕೋಟಿ ಅನುದಾನ : ಸುನೀಲ್‍ಕುಮಾರ್ – Vishwanewws24 ಬೆಳಗಾವಿ : ರಾಜ್ಯದಲ್ಲಿರುವ ವಿದ್ಯುತ್ ಆಧುನೀಕರಣ, ವಿದ್ಯುತ್ ಲೈನ್‍ಗಳ ಸುಧಾರಣೆ, ಉಪಕೇಂದ್ರಗಳ ನಿರ್ಮಾಣ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರವು […]

ನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ  ಸ್ಯಾಂಡಲ್ ವುಡ್ ನಟರು  – Vishwanews24

ನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ  ಸ್ಯಾಂಡಲ್ ವುಡ್ ನಟರು  – Vishwanews24 ಬೆಂಗಳೂರು: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವ ಘಟನೆಯನ್ನು ನಟರಾದ ಶಿವರಾಜ್‌ಕುಮಾರ್‌ ಹಾಗೂ ದರ್ಶನ್‌ ಅವರು ಖಂಡಿಸಿದ್ದು, ‘ನಮ್ಮ […]

ಕಾಪು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ : vishwanews24

ಕಾಪು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ : vishwanews24 ಕಾಪು: ಕಾಪು ಸರಕಾರಿ ಪ್ರಥಮದರ್ಜೆ ಕಾಲೇಜು ಇಲ್ಲಿ ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಹಿಂದೂ ಹುಡುಗಿಯ ಜೊತೆ ಅನ್ಯಕೋಮಿನ ಯುವಕ ಮಾತನಾಡಿದ್ದ ಅನ್ನುವ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳು […]

ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ : ಸಿದ್ಧರಾಮಯ್ಯ ಗೆ ಬಿಜೆಪಿ ತಿರುಗೇಟು – Vishwanews24

ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ : ಸಿದ್ಧರಾಮಯ್ಯ ಗೆ ಬಿಜೆಪಿ ತಿರುಗೇಟು ಕಾಂಗ್ರೆಸ್ಸಿಗರೇ, ಅಂದು ಕೆಂಪುಕೋಟೆಯೊಳಗೆ ನುಗ್ಗಿದ ಭಯೋತ್ಪಾದಕರಿಗೂ ನಿಮಗೂ ಏನು ವ್ಯತ್ಯಾಸ? ಬೆಂಗಳೂರು: ನಾವು ಏನು ಬೇಕಾದರೂ ಮಾಡ್ತೀವಿ ಇವರ್ಯಾರು ಕೇಳೋಕೆ ಎಂಬ ವಿಪಕ್ಷ […]