ನೀವು ಹುಟ್ಟಿದ ದಿನಾಂಕದ ಆಧಾರದ ಮೇಲೆ ನಿಮ್ಮ ಲಕ್ಕಿ ನಂಬರ್ ಯಾವುದು ತಿಳಿಯಿರಿ -Vishwanews24

ಜನನದ ಆಧಾರದ ಮೇಲೆ ನಿಮ್ಮ ಭವಿಷ್ಯವನ್ನು ಹೇಳಬಹುದು ಹಾಗೂ ಮುಂದಿನ ನಡೆಗಳನ್ನು ಕೂಡ ಜ್ಯೋತಿಷ್ಯ ಶಾಸ್ತ್ರದ ಮೂಲಕ ಗುರುತಿಸಬಹುದಾಗಿದೆ. ಹಾಗಾದರೆ ನಿಮ್ಮ ಹುಟ್ಟಿದ ದಿನಾಂಕದ ಆಧಾರದ ಮೇಲೆ ನಿಮ್ಮ ಲಕ್ಕಿ ನಂಬರ್ ಯಾವುದು ಅನ್ನೋದನ್ನ ಸುಲಭವಾಗಿ ಗುರುತಿಸಬಹುದಾಗಿದೆ. ಈ ಕೆಳಗೆ ನೀಡಿರುವಂತ […]

26-12-2019 ಗುರುವಾರ ಕಂಕಣ ಸೂರ್ಯಗ್ರಹಣ, ಅನುಸರಿಸಬೇಕಾದ ಕ್ರಮ ಮತ್ತು ಸುಲಭ ಪರಿಹಾರ : ದೈವೀಕ ಪಂಡಿತ್ ಶ್ರೀ ಗಣಪತಿ ಭಟ್ 8088827292

ಕಂಕಣ ಸೂರ್ಯಗ್ರಹಣ ಶ್ರೀ ವಿಕಾರಿ ನಾಮ ಸಂವತ್ಸರದ ಮಾರ್ಗಶಿರ ಅಮಾವಾಸ್ಯೆ 26-12-2019 ಗುರುವಾರ ರಂದು ಮೂಲಾ ನಕ್ಷತ್ರ ಧನು ರಾಶಿಯಲ್ಲಿ ಸೂರ್ಯನಿಗೆ ಕೇತುಗ್ರಸ್ತ ಗ್ರಹಣ ಸಂಭವಿಸುತ್ತದೆ. ಗ್ರಹಣ ಸ್ಪರ್ಶ ಕಾಲ : 8.04 am ಗ್ರಹಣ ಮಧ್ಯಕಾಲ 9.25 am ಗ್ರಹಣ […]

ವೋಟರ್ ಐಡಿ ಮಾಡುವುದು ಈಗ ಮತ್ತಷ್ಟು ಸುಲಭ ಓದಿ ಈ ವರದಿ

ವಯಸ್ಕರರಿಗೆ ಭಾರತೀಯ ಸರ್ಕಾರ ಮತದಾನ ಚಲಾಯಿಸುವ ಹಕ್ಕನ್ನು ನೀಡುತ್ತದೆ ಅದರ ಅನುಗುಣವಾಗಿ ಮತದಾನದ ಗುರುತಿನ ಚೀಟಿಯನ್ನು ಒದಗಿಸಿಕೊಡಲಾಗುತ್ತದೆ. ಈ ಕಾರ್ಡ್ ಕೆಲವು ಸೌಲಭ್ಯ ಸೌಕರ್ಯಗಳನ್ನು ಪಡೆದುಕೊಳ್ಳಲು ತುಂಬಾನೇ ಅಗತ್ಯವಾಗಿ ಬೇಕಾಗುತ್ತದೆ. ಆದ್ದರಿಂದ ಇದನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಒಂದು ವೇಳೆ ನೀವೇನಾದರೂ […]

ಹೊಸ ವರ್ಷದ ಆಗಮನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ…. ವೃಷಭ ರಾಶಿಯವರ ಅದೃಷ್ಟ ಹೇಗಿದೆ?? ಓದಿ ಈ ವರದಿ…! Vishwanews24

ಹೊಸ ವರ್ಷದ ಆಗಮನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಹೊಸ ವರ್ಷ ಹೀಗಿರಬಹುದು ಎಂಬ ಚಿಂತೆ ಎಲ್ಲರನ್ನು ಕಾಡುತ್ತದೆ. ಮುಂದಿನ ವರ್ಷ ಅಂದ್ರೆ 2020ರಲ್ಲಿ ವೃಷಭ ರಾಶಿಯವರ ಅದೃಷ್ಟ ಹೇಗಿದೆ ಎಂಬುದರ ವಿವರ ಇಲ್ಲಿದೆ. ವೃಷಭ ರಾಶಿ ಜನರು ಶಾಂತ ಮತ್ತು […]

ನಿಮ್ಮ ಸಮಸ್ಯೆಯಿಂದ ಬಹುಬೇಗ ಪಾರಾಗಲು ಈ ಮಹಾಮೃತ್ಯುಂಜಯ ಮಂತ್ರ ಜಪಿಸಿ -Vishwanews24

ವೇದಗಳಲ್ಲಿ ಅತ್ಯಂತ ಪ್ರಮುಖ ಅಥವಾ ಜನಜನಿತ ಮಂತ್ರಗಳಲ್ಲಿ ಮೃತ್ಯುಂಜಯ ಮಂತ್ರವು ಒಂದು. ಯಮನನ್ನೇ ಜಯಿಸಿದವ ಎನ್ನುವ ಅರ್ಥವನ್ನು ಈ ಮಂತ್ರ ನೀಡುತ್ತದೆ. ದೈಹಿಕವಾಗಿ ಕಾಯಿಲೆಯುಳ್ಳವರು. ಮಾನಸಿಕ ನೆಮ್ಮದಿ ಕಳೆದುಕೊಂಡವರು, ಆತಂಕಕ್ಕೆ ಒಳಗಾದವರು, ವಿಪತ್ತು ಬರಬಹುದೆಂಬ ಭಯವುಳ್ಳವರು ಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ಬಹುಬೇಗ […]

ಪೂಜೆಯ ವೇಳೆ ಒಡೆದ ತೆಂಗಿನ ಕಾಯಿ ಹಾಳಾದರೆ…?? ಓದಿ ಈ ವಿಶೇಷ ವರದಿ..Vishwanews24

ನಮ್ಮ ಧರ್ಮಾಚರಣೆಯಲ್ಲಿ ನಾವು ಪ್ರಥಮ ಆದ್ಯತೆ ನೀಡುವುದು ಭಗವಂತನಿಗೆ, ಆದ್ದರಿಂದ ಭಗವಂತನನ್ನು ಒಲಿಸಿಕೊಳ್ಳಲು ಹಲವು ರೀತಿಯ ಪೂಜೆಗಳು, ಹೋಮಗಳು, ಪ್ರತಿ ದೇವರಿಗೂ ಹಬ್ಬಗಳು ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡುತ್ತೇವೆ, ಹಾಗೂ ಈ ಕಾರ್ಯಗಳಿಗೆ ಅಥವಾ ಪೂಜೆಗಳಿಗೆ ನಾವು ಪವಿತ್ರವೆಂದು ಭಾವಿಸುವುದು […]

ರಸಿಕತೆ ಇಲ್ಲದ ಲವ್ ಲೈಫ್ ಬೋರ್ ಆಲ್ವಾ? ರಸಿಕತೆಗೆ ಇಲ್ಲಿದೆ ಟಿಪ್ಸ್….Read https://wp.me/p9KQap-7nh

ಸ್ಪೆಷಲ್ ಡೆಸ್ಕ್ : ರಸಿಕತೆ ಇಲ್ಲದ ಲವ್ ಲೈಫ್ ಬೋರ್ ಆಲ್ವಾ? ದಾಂಪತ್ಯವಂತೂ ಸಪ್ಪಗೆ ಇರುತ್ತೆ. ಆದುದರಿಂದ ರೋಮ್ಯಾನ್ಸ್ ಇರಲೇ ಬೇಕು. ಹಾಗಾದ್ರೆ ರೋಮ್ಯಾನ್ಸ್ ಹೆಚ್ಚಲು ಏನು ಮಾಡಬೇಕು ಎಂದು ಕೇಳುತ್ತಿದ್ದೀರಾ? ಆದಾಕ್ಕೆ ಮಾಡಬೇಕಾಗಿದ್ದು, ಇಷ್ಟೇ.. ಈ ಸೂಪರ್ ಆಹಾರಗಳನ್ನು ಸೇವಿಸಿದ್ರೆ […]

ಕರಾವಳಿ ಕರ್ನಾಟಕದ ಜನಪ್ರಿಯ ಜನಪದ ಕ್ರೀಡೆಗಳಲ್ಲಿ ಒಂದಾದ ಕಂಬಳ – ಕಿರು ಪರಿಚಯ -Vishwanews24

ಕಂಬಳವು, ಕರಾವಳಿ ಕರ್ನಾಟಕದ ಜನಪದ ಕ್ರೀಡೆಗಳಲ್ಲಿ ಒಂದು. ಇದರಲ್ಲಿ ನೀರುತುಂಬಿದ ಕೆಸರುಗದ್ದೆ ಅಥವಾ ನದಿಯ ದಡದ ಮರಳುದಂಡೆಗಳ ಬದಿಯಲ್ಲಿ ಕೃತಕವಾಗಿ ನಿರ್ಮಿಸಿರುವ ಕೊಳದಲ್ಲಿ, ಕೋಣಗಳ ನಡುವೆ ಓಟದ ಪಂದ್ಯವನ್ನು ನಡೆಸಲಾಗುತ್ತದೆ. ಇದು ತುಳುಸಂಸ್ಕೃತಿಗೆ ವಿಶಿಷ್ಟವಾದ ಚಟುವಟಿಕೆ. ದಕ್ಷಿಣ ಕನ್ನಡ, ಉಡುಪಿ ಮತ್ತು […]

ಆಧಾರ್ ನೋಂದಣಿ, ತಿದ್ದುಪಡಿ ಈಗ ಅಂಚೆ ಕಚೇರಿ, ಮತ್ತು ಬ್ಯಾಂಕ್‌ಗಳಲ್ಲಿ ಲಭ್ಯ : ಯಾವ ಬ್ಯಾಂಕ್ ಗಳು ಮತ್ತು ಅಂಚೆಕಚೇರಿಗಳು ಎಂದು ತಿಳಿಯಲು ಓದಿ ಈ ವರದಿ ..Vishwanews24

ಉಡುಪಿ: ಆಧಾರ್‌ ಕಾರ್ಡ್‌ನಲ್ಲಿರುವ ಹೆಸರು, ಜನ್ಮ ದಿನಾಂಕ, ವಿಳಾಸದ ಬದಲಾವಣೆ ಅಥವಾ ತಿದ್ದುಪಡಿ ಮಾಡುವ ಸಲುವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲೆಯ ಅಂಚೆ ಇಲಾಖೆಗಳಲ್ಲಿ ಹಾಗೂ ಬ್ಯಾಂಕ್‌ಗಳಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರಗಳು ಕೆಲಸ ನಿರ್ವಹಿಸುತ್ತಿದ್ದು, ಈ ಕೆಳಕಂಡ ಬ್ಯಾಂಕ್‌ ಹಾಗೂ ಅಂಚೆ ಕಚೇರಿಗಳಲ್ಲಿ […]

“ಅಮೃತಸಂಜೀವಿನಿ ಮಂಗಳೂರು” : ಬನ್ನಿ ಈ ಪುಟ್ಟಸಮಾಜ ಕಾರ್ಯದಲ್ಲಿ ಜೊತೆಯಾಗೋಣ…-Vishwanews24

ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಒಂದು ಆರಂಭ ಎಂಬುದಿದೆ. ಈ ಆರಂಭ ಎಂಬುದರಲ್ಲಿಯೂ ಪ್ರಯತ್ನ ಇದ್ದೆ ಇರುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ. ಪ್ರತಿಯೊಂದು ಘಟನೆಗೂ, ಸಂಘಟನ ಕ್ರಾಂತಿಗೂ, ಸಮಾಜ ಬದಲಾವಣೆಯ ಧ್ಯೇಯಕ್ಕೂ ಒಟ್ಟಾರೆ ಎಲ್ಲದಕ್ಕೂ ಪ್ರಯತ್ನ ಎಂಬುದಿದೆ.. ಆರಂಭದಲ್ಲಿ ಪ್ರಯತ್ನವೆಂಬುದು ಸಣ್ಣದಾಗಿ ಕಂಡರೂ, ಸಾದಿಸಿದ […]