Category: ರಾಜ್ಯ ನ್ಯೂಸ್
ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇ ಜನ ನೀಡಲು ರಾಜ್ಯಾದ್ಯಂತ ಒಂದು ಸಾವಿರ ರೀಚಾರ್ಜ್ ಕೇಂದ್ರಗಳ ಸ್ಥಾಪನೆ: ಸುನಿಲ್ ಕುಮಾರ್ – VIshwanews24
ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇ ಜನ ನೀಡಲು ರಾಜ್ಯಾದ್ಯಂತ ಒಂದು ಸಾವಿರ ರೀಚಾರ್ಜ್ ಕೇಂದ್ರಗಳ ಸ್ಥಾಪನೆ: ಸುನಿಲ್ ಕುಮಾರ್ ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇ ಜನ ನೀಡಲು ರಾಜ್ಯಾದ್ಯಂತ ಒಂದು ಸಾವಿರ ರೀಚಾರ್ಜ್ ಕೇಂದ್ರಗಳನ್ನು ಸ್ಥಾಪಿ ಸಲು ಸರಕಾರ […]
ನೀಟ್ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ : ಯು.ಟಿ ಖಾದರ್ – Vishwanews24
ರಾಜ್ಯದಲ್ಲಿ ನೀಟ್ ಬೇಡ, ಸಿಇಟಿ ಪರೀಕ್ಷೆ ಜಾರಿಯಾಗಲಿ .. ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ.. ಬೆಂಗಳೂರು: ನೀಟ್ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿಲ್ಲ. ನೀಟ್ ತೆಗೆದುಹಾಕಿ ಸಿಇಟಿ […]
ಕರ್ನಾಟಕದ ಇಬ್ಬರು ಮಹಿಳಾ ಸಾಧಕಿಯರು ಸೇರಿ 29 ಮಂದಿಗೆ ನಾರಿ ಶಕ್ತಿ ಪುರಸ್ಕಾರ ಪ್ರದಾನ – Vishwanews24
ಕರ್ನಾಟಕದ ಇಬ್ಬರು ಮಹಿಳಾ ಸಾಧಕಿಯರು ಸೇರಿ 29 ಮಂದಿಗೆ ನಾರಿ ಶಕ್ತಿ ಪುರಸ್ಕಾರ ಪ್ರದಾನ – Vishwanews24 ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನ ವಾದ ಮಂಗಳವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು 2020 ಮತ್ತು 2021 ರ ಸಾಲಿನ 29 […]
ಯುದ್ಧಭೂಮಿಯಲ್ಲಿ ರಾಷ್ಟ್ರಧ್ವಜಕ್ಕೆ ಸಿಕ್ಕ ಗೌರವ, ದೇಶದ ಘನತೆಗೆ ಸಾಕ್ಷಿ : ಉಕ್ರೇನ್ನಿಂದ ಬಂದ ವಿದ್ಯಾರ್ಥಿ – VIshwanews24
ಬಾಂಬ್ಗಳ ಸ್ಪೋಟ ಗಳಿಂದ ಭಯಭೀತರಾಗಿದ್ದ ಸ್ನೇಹಿತರು ಭಾರತದ ಧ್ವಜ ತೋರಿಸುತ್ತ ರಕ್ಷಣೆ ಕೋರಿದ್ದು ಸ್ಮರಣೀಯ.. ಯುದ್ಧಭೂಮಿಯಲ್ಲೂ ಭಾರತ ರಾಷ್ಟ್ರಧ್ವಜ ಹಿಡಿದು ಬಂದಾಗ ಅಲ್ಲಿನ ಸೈನಿಕರು ಬೆಂಬಲಿಸಿ, ನಮಗೆ ದೇಶಕ್ಕೆ ಮರಳಲು ಸಹಾಯ ಮಾಡಿದ್ದು ಖುಷಿ ಮತ್ತು ಹೆಮ್ಮೆಯ ಸಂಗತಿ .. ಕೇಂದ್ರ […]
ನವೀನ್ ನ ಮೃತದೇಹ ಶವಾಗಾರಲ್ಲಿ ಇರಿಸಲಾಗಿದ್ದು ಯುದ್ಧನಿಂತ ಬಳಿಕ ತರುವ ಪ್ರಯತ್ನ ಮಾಡಲಾಗುವುದು : ಎಂ ಬೊಮ್ಮಾಯಿ – Vishwanews24
ನವೀನ್ ನ ಮೃತದೇಹವನ್ನು ಶವಾಗಾರಲ್ಲಿ ಇರಿಸಲಾಗಿದ್ದು ಯುದ್ಧನಿಂತ ಬಳಿಕ ತರುವ ಪ್ರಯತ್ನ ಮಾಡಲಾಗುವುದು : ಎಂ ಬೊಮ್ಮಾಯಿ – Vishwanews24 ಬೆಂಗಳೂರು: ಯುದ್ದಗ್ರಸ್ಥ ಉಕ್ರೇನ್ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ಸವನ್ನಪ್ಪಿರುವ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ನ ಮೃತದೇಹವನ್ನು ಶವಾಗಾರಲ್ಲಿ […]
ಬಜೆಟ್ ಅಧಿವೇಶನ ಬಳಿಕ ಜನತಾ ಜಲಧಾರೆಯ ಗಂಗಾ ರಥಯಾತ್ರೆ ಆರಂಭ : ಎಚ್ ಡಿಕೆ – Vishwanews24
ಬಜೆಟ್ ಅಧಿವೇಶನ ಬಳಿಕ ಜನತಾ ಜಲಧಾರೆಯ ಗಂಗಾ ರಥಯಾತ್ರೆ ಆರಂಭ : ಎಚ್ ಡಿಕೆ – Vishwanews24 ಬೆಂಗಳೂರು: ಮೇಕೆದಾಟು ಪಾದಯಾತ್ರೆ ಪೂರ್ಣಗೊಂಡ ಬೆನ್ನಲ್ಲೇ ಜೆಡಿಎಸ್ನಿಂದ ‘ಜನತಾ ಜಲಧಾರೆಯ ಗಂಗಾ ರಥಯಾತ್ರೆ’ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. […]
ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ – Vishwanews24
ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ – Vishwanews24 ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್ 22ರಿಂದ ಮೇ 18ರವರೆಗೆ ದ್ವಿತೀಯ […]
Ukraine Russia War : ಕರ್ನಾಟಕದಲ್ಲಿ ಸೂರ್ಯಕಾಂತಿ ಅಡುಗೆ ಎಣ್ಣೆ ಬೆಲೆ 100 ರೂ. ಹೆಚ್ಚಳ -Vishwanews24
ರಷ್ಯಾ -ಉಕ್ರೇನ್ ಯುದ್ಧ ಪರಿಣಾಮ : ಕರ್ನಾಟಕದಲ್ಲಿ ಸೂರ್ಯಕಾಂತಿ ಅಡುಗೆ ಎಣ್ಣೆ ಬೆಲೆ 100 ರೂ. ಹೆಚ್ಚಳ -Vishwanews24 ಬೆಂಗಳೂರು: ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ದೇಶೀಯ ಮಾರುಕಟ್ಟೆ ಮೇಲೆ ಉಂಟಾಗಿದೆ. ಯುದ್ಧ ಆರಂಭವಾಗಿ 12 ದಿನಗಳಾಗಿದ್ದು, ಕಾಳಸಂತೆಕೋರರು ಪರಿಸ್ಥಿತಿಯ ಲಾಭ ಪಡೆದುಕೊಂಡಿದ್ದು, […]
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ : ರಾಜ್ಯದಲ್ಲಿ ಇಂದಿನಿಂದ 3 ದಿನ ಮಳೆ ಸಾಧ್ಯತೆ ; ಹವಾಮಾನ ಇಲಾಖೆ ಮುನ್ಸೂಚನೆ – Vishwanews24
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ :ಕರಾವಳಿ ಸೇರಿ ರಾಜ್ಯದಲ್ಲಿ ಇಂದಿನಿಂದ 3 ದಿನ ಮಳೆ ಸಾಧ್ಯತೆ ; ಹವಾಮಾನ ಇಲಾಖೆ ಮುನ್ಸೂಚನೆ – Vishwanews24 ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ 3 ದಿನ(ಮಾರ್ಚ್ 7, 8 […]
07-03-2022 : ಇಂದಿನ ದಿನ ಭವಿಷ್ಯ -Vishwanews24
07-03-2022 : ಇಂದಿನ ದಿನ ಭವಿಷ್ಯ -Vishwanews24 ಮೇಷ: ಅನಾವಶ್ಯಕ ಖರ್ಚುಗಳು, ಅಲ್ಪ ಕಾರ್ಯಸಿದ್ಧಿ, ಇತರರ ಮಾತಿಗೆ ಮರುಳಾಗದಿರಿ, ಮಕ್ಕಳಿಂದ ನೋವು. ವೃಷಭ: ಚಂಚಲ ಮನಸ್ಸು, ತಾಳ್ಮೆಯಿಂದ ಇರಿ, ಅನಾರೋಗ್ಯ, ಅಲ್ಪ ಆದಾಯ ಅಧಿಕ ಖರ್ಚು, ಕುಟುಂಬದಲ್ಲಿ ಕಲಹ. ಮಿಥುನ: ಧಾರ್ಮಿಕ […]




