ಉಡುಪಿ

ಹಿರಿಯಡ್ಕ: ಹುಸೇನಬ್ಬ ಸಂಶಯಾಸ್ಪದ ಸಾವೀನ ಹಿನ್ನಲೆ ಸಬ್ ಇನ್ಸ್ ಪೆಕ್ಟರ್ ಅಮಾನತು

ಹಿರಿಯಡ್ಕ: ಬುಧವಾರ ಜಾನುವಾರು ವ್ಯಾಪರಿ ಹುಸೇನಬ್ಬ(61) ಸಂಶಯಾಸ್ಪದ ಸಾವಿನ ಪ್ರಕರಣದ ಹಿನ್ನಲೆ ಕರ್ತವ್ಯ ಲೋಪದಡಿಯಲ್ಲಿ ಹಿರಿಯಡ್ಕ ಠಾಣೆಯ ಸಬ್ ಇನ್ಸ್ ಪೆಕ್ಟರ್ ಡಿ.ಎನ್ ಕುಮಾರನ್ನು ಅಮಾನತು ಮಾಡಲಾಗಿದೆ.…

8 years ago

ಯಾವ ಪಕ್ಷಗಳ ಬಗ್ಗೆಯೂ ನನಗೆ ಒಳ್ಳೆ ಅಭಿಪ್ರಾಯವಿಲ್ಲ: ಪೇಜಾವರ ಶ್ರೀ

ಉಡುಪಿ: ರಾಜಕೀಯ ಪಕ್ಷಗಳ ಇಂದಿನ ಆಪರೇಷನ್​, ರೆಸಾರ್ಟ್​ ರಾಜಕಾರಣದಿಂದಾಗಿ ಪ್ರಜಾಪ್ರಭುತ್ವ ವಿಕೃತಗೊಂಡಿದೆ. ಹೀಗಾಗಿ ಯಾವುದೇ ಪಕ್ಷಗಳ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ…

8 years ago

ದಕ್ಷಿಣ ಕನ್ನಡ ಜಿಲ್ಲೆಗೆ ಖಡಕ್ ಎಸ್ಪಿ ಅಣ್ಣಾಮಲೈ ಬರಲಿದ್ದಾರೆಯೇ…??

ಮಂಗಳೂರು : ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ವರ್ಗಾವಣೆ ಆಗಲಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈಗಾಗಲೇ…

8 years ago

ಸೊರಕೆ ಅಧಿಕಾರ ದುರ್ಬಳಕೆ ಫಲ ಹೆಜಮಾಡಿ -ಪಡುಬಿದ್ರಿ ಅವೈಜ್ಞಾನಿಕ ಸೇತುವೆ : ಶೋಭಾ

ಪಡುಬಿದ್ರಿ : “ಹೆಜಮಾಡಿ ಸಮುದ್ರ ತೀರದ ಮುಟ್ಟಾಲುವೆ ಬಳಿ ಹೆಜಮಾಡಿ ಹಾಗೂ ಪಡುಬಿದ್ರಿ ಸಂಪರ್ಕ ರಸ್ತೆ ನಡೆಸುವ ನಿಟ್ಟಿನಲ್ಲಿ ಮಾಜಿ ಶಾಸಕರ ಉಸ್ತುವಾರಿಯಲ್ಲಿ ನಡೆದ ಸೇತುವೆ ಕಾಮಗಾರಿ…

8 years ago

ಕಾಪು ಸಿಡಿಲು ಬಡಿದು ಎರಡು ದನಗಳ ಸಾವು, ಇನ್ನೊಂದು ಗಂಭೀರ

ಕಾಪು, : ಸಿಡಿಲು ಬಿಡಿದ ಪರಿಣಾಮ ಒಂದು ಕರು ಹಾಗೂ ಹಸುವೊಂದು ಮೃತಪಟ್ಟರೆ, ಇನ್ನೊಂದರ ಸ್ಥಿತಿ ಗಂಭೀರವಾಗಿರುವ ಘಟನೆ ಕಾಪುವಿನ ಪಡುಗ್ರಾಮದ ಲೈಟ್ ಹೌಸ್ ರೋಡ್ ನಲ್ಲಿ…

8 years ago

” ಅನಾರೋಗ್ಯ ಪೀಡಿತ , ಅಸಹಾಯಕ ಮಹಿಳೆಯ ರಕ್ಷಣೆ, ಜಿಲ್ಲಾಸ್ಪತ್ರೆಗೆ ದಾಖಲು “

ಉಡುಪಿ: - ಸುಮಾರು 45 ವರ್ಷದ ಮಹಿಳೆಯು ಕಳೆದ ಒಂದು ವಾರದಿಂದ ಸರಿಯಾದ ಆಹಾರವಿಲ್ಲದೆ , ಅನಾರೋಗ್ಯದಿಂದ ಅಸಹಾಯಕರಾಗಿ ಉಡುಪಿಯ ಬಸ್ ಸ್ಟಾಂಡ್ ನಲ್ಲಿ ಬಿದ್ದಿಕೊಂಡಿರುವುದು ಸಮಾಜ…

8 years ago

ಸರಕಾರ ನರಸತ್ತಂತಿದೆ ,ಅಧಿಕಾರಿಗಳು ನಿಧಾನಗತಿಯಲ್ಲಿದ್ದಾರೆ ಉಡುಪಿಯಲ್ಲಿ ಸಂಸದೆ ಶೋಬಾ ಕರಂದ್ಲಾಜೆ ಕಿಡಿ

ಉಡುಪಿ: ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಷ್ಟೇ ಸೀಮಿತವಾಗಿರುವ ಸರಕಾರ ಸತ್ತಿದೆ, ಅಧಿಕಾರಿಗಳು ನಿಧಾನಗತಿಯಲ್ಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.  ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ…

8 years ago

ಸೋಲಿನಿಂದ ಕಂಗೆಟ್ಟಿಲ್ಲ,ಸದಾ ಕಾರ್ಯಕರ್ತರ ಜತೆಗಿರುವೆ: ವಿನಯ್ ಕುಮಾರ್ ಸೊರಕೆ

ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಉಚ್ಚಿಲ ತುಂಬೆ ಕರ್ಕೆರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಾಪು…

8 years ago

ಕಾಪು ನಗರಭಾಗದಲ್ಲಿ ಮರಣಗುಂಡಿಗಳ ಕಾರುಬಾರು, ಎಚ್ಚರ ಪ್ರಯಾಣಿಕರೆ ಎಚ್ಚರ…!

ಕಾಪು: ಕಾಪು ಪುರಸಭಾ ವ್ಯಾಪ್ತಿಯ ಕಳಪೆ ಒಳಚರಂಡಿ ಕಾಮಗಾರಿಯಿಂದಾಗಿ ನಿನ್ನೆ ಸುರಿದ ಭಾರಿ‌ಮಳೆಗೆ ಕಾಪು ನಗರಭಾಗದಲ್ಲಿ ಸುಮಾರು ನಾಲ್ಲು ಕಡೆ ಒಳಚರಂಡಿ ಹಾಗೂ ಮ್ಯಾನ್ ಹೋಲ್ ಕುಸಿದು…

8 years ago

ನೀರುಪಾಲಾದ ಬಾಲೆ ಶವವಾಗಿ ಪತ್ತೆ – ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಉಡುಪಿ: ಮಂಗಳವಾರ ಸಂಜೆ ಮಳೆಯ ಹೊಡೆತಕ್ಕೆ ನೀರುಪಾಲಾದ ಬಾಲಕಿಯ ಮೃತದೇಹ ಇಂದು ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ. ನಿಧಿ ಆಚಾರ್ಯ(9) ನೀರುಪಾಲಾಗಿದ್ದ ಬಾಲಕಿಯಾಗಿದ್ದು, ಘಟನಾ ಸ್ಥಳದಿಂದ…

8 years ago