ಗ್ರಾಮ ಪಂಚಾಯಿತಿ ಚುನಾವಣೆ : ಉಡುಪಿ ಮಂಗಳೂರಿನಲ್ಲಿ ಮೊದಲ ಹಂತದ ಮತದಾನ -Vishwanews24

ಗ್ರಾಮ ಪಂಚಾಯಿತಿ ಚುನಾವಣೆ : ಉಡುಪಿ ಮಂಗಳೂರಿನಲ್ಲಿ ಮೊದಲ ಹಂತದ ಮತದಾನ -Vishwanews24 ಮಂಗಳೂರು / ಉಡುಪಿ,: ಬಂಟ್ವಾಳ, ಮೂಡುಬಿದ್ರೆ ಮತ್ತು ಮಂಗಳೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಡಿಸೆಂಬರ್ 22 ರಂದು ಮೊದಲ ಹಂತದ ಚುನಾವಣೆ ಪ್ರಾರಂಭವಾಗಿದ್ದು, ಉಡುಪಿ, ಹೆಬ್ರಿ, […]

ಡಿ. 25  ಮಾಜಿ ಪ್ರಧಾನಿ ಅಟಲ್‌ಜೀ 96 ನೇ ಜನ್ಮದಿನಾಚರಣೆ : ಬಿಜೆಪಿ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಬೃಹತ್‌ರಕ್ತದಾನ ಶಿಬಿರ -Vishwanews24

ಡಿ. 25  ಮಾಜಿ ಪ್ರಧಾನಿ ಅಟಲ್‌ಜೀ 96 ನೇ ಜನ್ಮದಿನಾಚರಣೆ : ಬಿಜೆಪಿ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಬೃಹತ್‌ರಕ್ತದಾನ ಶಿಬಿರ ಉಡುಪಿ :ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ೯೬ ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಮತ್ತು […]

ಪೇಜಾವರ ಶ್ರೀಗಳಿಗೆ ಭದ್ರತೆ ಒದಗಿಸಲು ಉಡುಪಿ ಜಿಲ್ಲಾ ಬಿಜೆಪಿ ಆಗ್ರಹ -Vishwanews24

ಪೇಜಾವರ ಶ್ರೀಗಳಿಗೆ ಭದ್ರತೆ ಒದಗಿಸಲು ಉಡುಪಿ ಜಿಲ್ಲಾ ಬಿಜೆಪಿ ಆಗ್ರಹ -Vishwanews24 ಉಡುಪಿ : ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣದ ಕುರಿತು ನಿರಂತರ ಪ್ರವಾಸ ಮಾಡುತ್ತಿರುವ ಅಯೋಧ್ಯೆ ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾದ ಪೇಜಾವರ ಮಠಾಧೀಶರಾದ […]

ಉಡುಪಿ : ಉದ್ಯಮಿ ಆರ್.ಎಸ್.ಎಸ್. ಸಂಘ ಚಾಲಕ್ ತಾರಾನಾಥ್ ಕೋಟ್ಯಾನ್ ನಿಧನ : ಜಿಲ್ಲಾ ಬಿ.ಜೆ.ಪಿ.  ಸಂತಾಪ -Vishwanews24

ಉದ್ಯಮಿ, ಆರ್.ಎಸ್.ಎಸ್. ಸಂಘ ಚಾಲಕ್ ತಾರಾನಾಥ್ ಕೋಟ್ಯಾನ್ ನಿಧನ : ಜಿಲ್ಲಾ ಬಿ.ಜೆ.ಪಿ.  ಸಂತಾಪ -Vishwanews24 ಉಡುಪಿ ; ಉದ್ಯಮಿ, ಕಾಪು ತಾಲೂಕು ರಾಷ್ಟಿçÃಯ ಸ್ವಯಂಸೇವಕ ಸಂಘದ ಸಂಘಚಾಲಕ್, ಕಾಪು ಮೊಗವೀರ ಮಹಾಸಭೆಯ ಮಾಜಿ ಅಧ್ಯಕ್ಷರಾದ ತಾರಾನಾಥ ಕೋಟ್ಯಾನ್ (೬೦) ಅವರ […]

ಕಾರ್ಕಳ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ; ರಾಜ್ಯಕ್ಕೆ ಮಾದರಿಯಾಗಿರುವ ಕಾರ್ಕಳ ವಿಧಾನ ಸಭಾ ಕ್ಷೇತ್ರವು ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ : ಸುನೀಲ್ ಕುಮಾರ್ -Vishwanews24

ಕಾರ್ಕಳ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ; ರಾಜ್ಯಕ್ಕೆ ಮಾದರಿಯಾಗಿರುವ ಕಾರ್ಕಳ ವಿಧಾನ ಸಭಾ ಕ್ಷೇತ್ರವು ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ : ಸುನೀಲ್ ಕುಮಾರ್ ಕಾರ್ಕಳ, : ರಾಜ್ಯಕ್ಕೆ ಮಾದರಿಯಾಗಿರುವ ಕಾರ್ಕಳ ವಿಧಾನ ಸಭಾ ಕ್ಷೇತ್ರವು ಐತಿಹಾಸದಲ್ಲಿ […]

ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ : ಮೀನುಗಾರರ  ರಕ್ಷಣೆ -Vishwanews24

ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ : ಮೀನುಗಾರರ  ರಕ್ಷಣೆ -Vishwanews24 ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ಮುಳುಗಡೆಯಾಗಿದ್ದು, ಭಾರೀ ಅನಾಹುತ ತಪ್ಪಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೆಂಳಬರ್‌ದ ಸುರೇಶ್ ಕಾರ್ವಿ ಎಂಬವರಿಗೆ ಸೇರಿದ ಮತ್ಯಾಂಜನೇಯ […]

ಗ್ರಾ. ಪಂ. ಚುನಾವಣೆಯಲ್ಲಿಬಿಜೆಪಿ ಮಹತ್ತರವಾದ ಗೆಲುವು ಸಾಧಿಸಲಿದೆ : ಕೋಟ ಶ್ರೀನಿವಾಸ ಪೂಜಾರಿ -Vishwanews24

ಗ್ರಾ. ಪಂ. ಚುನಾವಣೆಯಲ್ಲಿಬಿಜೆಪಿ ಮಹತ್ತರವಾದ ಗೆಲುವು ಸಾಧಿಸಲಿದೆ : ಕೋಟ ಶ್ರೀನಿವಾಸ ಪೂಜಾರಿ -Vishwanews24 ಕುಂದಾಪುರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅಭೂತಪೂರ್ವ ಗೆಲುವು ಸಿಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಗ್ರಾ.ಪಂ ಚುನಾವಣೆ ಹಿನ್ನೆಲೆ ಬೈಂದೂರಿನಲ್ಲಿ […]

ಉಡುಪಿ : ಐದು ವರ್ಷ ಪ್ರೀತಿಯ ನಾಟಕ :  ಮದುವೆಗೆ ನಿರಾಕರಣೆ  ; ಯುವತಿ ಸಂಬಂಧಿ ಆರೋಪ -Vishwanews24

ಉಡುಪಿ : ಐದು ವರ್ಷ ಪ್ರೀತಿಯ ನಾಟಕ :  ಮದುವೆಗೆ ನಿರಾಕರಣೆ  ;ಯುವತಿ ಸಂಬಂಧಿ ಆರೋಪ -Vishwanews24 ಉಡುಪಿ : ಉಡುಪಿ ಜಿಲ್ಲೆಯ ಕಾವಾಡಿಯ ವಕೀಲ ಸುಕುಮಾರ್ ಶೆಟ್ಡಿ ಎಂಬಾತ ಯುವತಿಯೋರ್ವಳನ್ನು ಐದು ವರ್ಷ ಪ್ರೀತಿಸುವ ನಾಡಕವಾಡಿ,ಆಕೆಯನ್ನು ಬಲತ್ಕಾರ ಮಾಡಿ ಈಗ […]

ಕಾರ್ಕಳ: ಫಾಲ್ಸ್ ವೀಕ್ಷಣೆಗೆ ಬಂದಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು -Vishwanews24

ಕಾರ್ಕಳ: ಫಾಲ್ಸ್ ವೀಕ್ಷಣೆಗೆ ಬಂದಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು -Vishwanews24 ಕಾರ್ಕಳ: ಅಜೆಕಾರು ಸಮೀಪದ ಮುಂಡ್ಲಿ ಫಾಲ್ಸ್ ವೀಕ್ಷಣೆಗೆ ಬಂದಿದ್ದ ತಂಡದಲ್ಲಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ. ಮೃತ ಯುವಕನನ್ನು ವೇಣೂರು ಪಡ್ಡನಡ್ಕ ನಿವಾಸಿ ಕಿರಣ್ (21) […]

ಅನ್ನಭಾಗ್ಯ ಪಡಿತರ ಅಕ್ಕಿ ಮಾರಾಟ : ದಂಡದ ಜೊತೆ 6 ತಿಂಗಳು ಕಾರ್ಡು ಅಮಾನತು: ಡಿಸಿ ಜಿ. ಜಗದೀಶ್ ಎಚ್ಚರಿಕೆ -Vishwanews24

ಅನ್ನಭಾಗ್ಯ ಪಡಿತರ ಅಕ್ಕಿ ಮಾರಾಟ : ದಂಡದ ಜೊತೆ 6 ತಿಂಗಳು ಕಾರ್ಡು ಅಮಾನತು: ಡಿಸಿ ಜಿ. ಜಗದೀಶ್ -Vishwanews24 ಉಡುಪಿ: ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಮಾರಾಟ ಮಾಡಿದರೆ ದಂಡದ ಜೊತೆಗೆ ಆರು ತಿಂಗಳು ಕಾರ್ಡು ಅಮಾನತು ಮಾಡುವುದಾಗಿ ಡಿಸಿ ಜಿ. […]