Category: ಉಡುಪಿ
ಉಡುಪಿಯ ಕರಾವಳಿ ಬೈಪಾಸ್ ಬಳಿಯ ಮೇಲ್ಸೆತುವೆಗೆ ಪೇಜಾವರ ಸ್ವಾಮೀಜಿಗಳ ಹೆಸರು ಬರೆದ ಬ್ಯಾನರ್ ಪತ್ತೆ |ಜಿಲ್ಲೆಯ ಜನರಲ್ಲಿಅಚ್ಚರಿ ಮೂಡಿಸಿದ ಬೆಳವಣಿಗೆ : vishwanews24 exclusive
ಉಡುಪಿ: ರಾಜ್ಯದಲ್ಲಿ ಸಾವರ್ಕರ್ ಹೆಸರು ಪ್ರಸ್ತಾಪದಲ್ಲಿರುವಾಗಲೇ ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ಗೆ ವೀರ ಸಾವರ್ಕರ್ ಎಂದು ನಾಮಕರಣ ಮಾಡಲಾಗಿದ್ದ ವಿಷಯ ಹಸಿಯಾಗಿರುವಾಗಲೇ ಉಡುಪಿಯಲ್ಲಿ ಕೂಡ ಬ್ಯಾನರ್ ಭರಾಟೆ ಮುಂದುವರೆದಿದೆ. ಉಡುಪಿಯ ಹೃದಯ ಭಾಗದ ರಾಷ್ಟ್ರೀಯ ಹೆದ್ದಾರಿಯ ಕರಾವಳಿ ಬೈಪಾಸ್ ಬಳಿಯ ಮೇಲ್ಸೆತುವೆಗೆ […]
ಸಮಾಜ ಸೇವಕ ಮೊಹಮ್ಮದ್ ಫಾರೂಕ್ ಚಂದ್ರನಗರ – ರೋಟರಿ ಕ್ಲಬ್ ಶಿರ್ವ ವತಿಯಿಂದ ಅಭಿನಂದನೆಗಳು| vishwanews24
ಸಮಾಜ ಸೇವಕ ಮೊಹಮ್ಮದ್ ಫಾರೂಕ್ ಚಂದ್ರನಗರ – ರೋಟರಿ ಕ್ಲಬ್ ಶಿರ್ವ ವತಿಯಿಂದ ಅಭಿನಂದನೆಗಳು ಶಿರ್ವ : ರೋಟರಿ ಕ್ಲಬ್ ಶಿರ್ವ ವತಿಯಿಂದ ಕೊರೋನಾ ಲೊಕ್ಡೌನ್ ಸಂದರ್ಭದಲ್ಲಿ ಸಮಾಜ ಸೇವಾ ವೇದಿಕೆ ಮೂಲಕ 2500 ಕ್ಕೂ ಮಿಕ್ಕಿ ಕುಟುಂಬಗಳಿಗೆ ಆಹಾರ ಜಿನಸಿ […]
ನಿಗದಿ ಪಡಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಹೋಟೆಲ್, ರೆಸ್ಟೋರೆಂಟ್ ತೆರೆಯಿರಿ: ಬಿಎಸ್ ವೈ ಸೂಚನೆ| vishwanews24
ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಹೋಟೆಲ್ ಗಳು, ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ. ಆದರೆ ನಿಗದಿ ಪಡಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು. ಮುಖ್ಯಮಂತ್ರಿಗಳು ಇಂದು ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ […]
ನಾಳೆ “ಭಾನುವಾರದ ಲಾಕ್ ಡೌನ್’ ಇರುವುದಿಲ್ಲ”ಅಧಿಕೃತ ಆದೇಶ ಇಂದು ಸಂಜೆಯ ವೇಳೆಗೆ ಮುಖ್ಯಮಂತ್ರಿ ಸಚಿವಾಲಯದಿಂದ ಬರುವ ನಿರೀಕ್ಷೆ: vishwanews24
ಬೆಂಗಳೂರು: ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಈ ಹಿಂದೆ ರಾಜ್ಯ ಸರಕಾರ ಆದೇಶಿಸಿದ್ದ ‘ಭಾನುವಾರದ ಲಾಕ್ ಡೌನ್’ ನಾಳೆ ಇರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಸಚಿವಾಲಯದ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಸದ ಬಳಿಕ ಕೋವಿಡ್-19 ಸೋಂಕು ನಿಯಂತ್ರಣದ ಮತ್ತೊಂದು ವಿಧಾನವಾಗಿ ಭಾನುವಾರದ […]
ಉಡುಪಿ ಕೃಷ್ಣ ಮಠ ಸೋಮವಾರ ಓಪನ್ ಆಗಲ್ಲ-ಕೃಷ್ಣನ ದರ್ಶನ ಸಿಗುವುದಕ್ಕೆ ಜುಲೈ ತನಕ ಕಾಯಬೇಕಾಗಿದೆ: vishwanews24
ಉಡುಪಿ: ಸರ್ಕಾರ ಜೂನ್ 8ರ ನಂತರ ದೇವಸ್ಥಾನ ತೆರೆಯುವ ಅವಕಾಶ ಕೊಟ್ಟಿದೆ. ಆದರೆ ಉಡುಪಿ ಕೃಷ್ಣನ ದರ್ಶನ ಸಿಗುವುದಕ್ಕೆ ಜುಲೈ ತನಕ ಕಾಯಬೇಕಾಗಿದೆ. ಯಾಕಂದರೆ ಉಡುಪಿ ಕೃಷ್ಣ ಮಠ ಸೋಮವಾರ ಓಪನ್ ಆಗಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದಮಾರು ಶ್ರೀ […]
ಉಡುಪಿಯಲ್ಲಿ ಮುಂದುವರೆದಿದೆ ಕೊರೊನಾ ಪಾಸಿಟಿವ್ ಪ್ರಕರಣ| ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ 121 ಹೊಸ ಪ್ರಕರಣ vishwanews24
ಉಡುಪಿಯಲ್ಲಿ ಮುಂದುವರೆದಿದೆ ಕೊರೊನಾ ಸ್ಫೋಟ; ಮತ್ತೆ 121 ಪಾಸಿಟಿವ್ ಪ್ರಕರಣ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಎರಡು ವಾರದಿಂದೀಚೆಗೆ ಕೊರೊನಾ ಪ್ರಕರಣಗಳು ಮಿತಿಮೀರಿ ಹೆಚ್ಚಳವಾಗಿ ಈಗಾಗಲೇ ಜಿಲ್ಲೆಯ ರಾಜ್ಯದಲ್ಲಿ ಅತೀ ಹೆಚ್ಚು ಕೋರೊನಾ ಸೋಂಕಿತರನ್ನು ಹೊಂದಿ ಪ್ರಥಮ ಸ್ಥಾನದಲ್ಲಿದ್ದು ಶನಿವಾರ ಮತ್ತೆ ಪುನಃ ಒಂದೇ […]
ಕೊರೋನಾ ವೈರಸ್ ಪೀಡಿತರು ನಮ್ಮ ವೈರಿಗಳಲ್ಲ ಬಂಧುಗಳು – ಕೊರೋನಾ ಸೋಂಕಿತನ ಮನೆಗೆ ಆಹಾರದ ಕಿಟ್ ವಿತರಿಸಿ ಹೇಳಿಕೆ: ಬೆಳಪು ದೇವಿಪ್ರಸಾದ್ ಶೆಟ್ಟಿ
ಕಾರೋನ ವೈರಸ್ ಪೀಡಿತರು ನಮ್ಮ ವೈರಿಗಳಲ್ಲ ಬಂಧುಗಳು : ಬೆಳಪು ದೇವಿಪ್ರಸಾದ್ ಶೆಟ್ಟಿ ಕಾಪು: ಉಚ್ಚಿಲ ಪೊಲ್ಯ ರಸ್ತೆಯ ಕೊರೊನ ಪೊಸಿಟಿವ್ ಇಂದ ಸಂಕಷ್ಟಕ್ಕೆ ಒಳಗಾದ ಸೀಲ್ ಡೌನ್ ಪ್ರದೇಶದಲ್ಲಿ ಬೆಳಪು ದೇವಿಪ್ರಸಾದ್ ಶೆಟ್ಟಿ ಯವರು ಅವರಿಗೆ ಬೇಕಾಗುವ ಆಹಾರ […]
ಉಚ್ಚಿಲ ಕೊರೋನಾ ಸೋಂಕು ಪಾಸಿಟಿವ್ ಬಂದ ವ್ಯಕ್ತಿಯನ್ನು ೨೪ ಗಂಟೆ ಕಳೆದರೂ ಆಸ್ಪತ್ರೆಗೆ ಸಾಗಿಸಲು ಇಲಾಖೆ ಹಿಂದೇಟು ಸ್ಥಳೀಯರ ಆಕ್ರೋಶ: vishwanews24
ಉಚ್ಚಿಲ ಕೊರೋನಾ ಸೋಂಕು ಪಾಸಿಟಿವ್ ಬಂದ ವ್ಯಕ್ತಿಯನ್ನು ೨೪ ಗಂಟೆ ಕಳೆದರೂ ಆಸ್ಪತ್ರೆಗೆ ಸಾಗಿಸಲು ಇಲಾಖೆ ಹಿಂದೇಟು ಸ್ಥಳೀಯರ ಆಕ್ರೋಶ: vishwanews24 ಕಾಪು : ಮಹಾರಾಷ್ಟ್ರದಿಂದ ಬಂದು 14 ದಿನ ಕ್ವಾರೆಂಟೈನ್ಗೆ ಒಳಪಟ್ಟು ಮನೆಗೆ ಬಂದ ವ್ಯಕ್ತಿಗೆ ಸೋಂಕು ದೃಢವಾದ ವರದಿ […]
ಉಚ್ಚಿಲ ಪೊಲ್ಯ ರಸ್ತೆಯ ಯವಕನಿಗೆ ಸೋಂಕು ದೃಢ,ಅಪಾರ್ಟ್ಮೆಂಟ್ ಸೀಲ್ಢೌನ್: vishwanews24
ಉಚ್ಚಿಲ ಪೊಲ್ಯ ರಸ್ತೆಯ ಯವಕನಿಗೆ ಸೋಂಕು ದೃಢ,ಅಪಾರ್ಟ್ಮೆಂಟ್ ಸೀಲ್ಢೌನ್ ಕಾಪು : ಮುಂಬೈಯಿಂದ ಬಂದು ಕಾಪುವಿನಲ್ಲಿ 14 ದಿನದ ಕ್ವಾರೆಂಟೈನ್ ಮುಗಿಸಿ ಮನೆಗೆ ಬಂದ 30 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢವಾದ ಹಿನ್ನಲೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ […]
ಕೊರೋನಾ ವಿಶ್ವಗುರು ಆಗಬೇಕೆಂಬ ಕನಸು ಕಂಡ ಭಾರತದ ಉತ್ಸಾಹವನ್ನು ಕುಗ್ಗಿಸಿದೆ: ಸಂಸದೆಶೋಭಾ ಕರಂದ್ಲಾಜೆ vishwanews24
ಕೊರೋನಾ ವಿಶ್ವಗುರು ಆಗಬೇಕೆಂಬ ಕನಸು ಕಂಡ ಭಾರತದ ಉತ್ಸಾಹವನ್ನು ಕುಗ್ಗಿಸಿದೆ: ಸಂಸದೆಶೋಭಾ ಕರಂದ್ಲಾಜೆ vishwanews24 ಉಡುಪಿ: “ಕೊರೋನಾ ವಿಶ್ವಗುರು ಆಗಬೇಕೆಂಬ ಕನಸು ಕಂಡ ಭಾರತದ ಉತ್ಸಾಹವನ್ನು ಕುಗ್ಗಿಸಿದೆ. ಈಗ ದೇಶವು ಆರ್ಥಿಕ ಸಂಕಷ್ಟದಲ್ಲಿದೆ. ಒಟ್ಟು 640 ಕೋವಿಡ್ -19 ಪರೀಕ್ಷಾ ಪ್ರಯೋಗಾಲಯಗಳು […]
