Category: ಉಡುಪಿ
ಮುಂದಿನ ದಿನಗಳಲ್ಲಿ ಸೆಲೂನುಗಳು ಮಂಗಳವಾರ ಓಪನ್ ಇರುತ್ತೆ ಆದರೆ ಆದಿತ್ಯವಾರ ವಾರದ ರಜೆ: vishwanews24
ಉಡುಪಿ: ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ರವಿವಾರ ಸೆಲೂನು ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇರುವುದರಿಂದ ಮುಂದಿನ ದಿನಗಳಲ್ಲಿ ಮಂಗಳವಾರ ಬದಲು ರವಿವಾರ ಸಲೂನ್ ಗಳನ್ನು ಬಂದ್ ಮಾಡಲು ಉಡುಪಿ ಜಿಲ್ಲಾ ಸವಿತಾ ಸಮಾಜ ನಿರ್ಧರಿಸಿದೆ. ಮಂಗಳವಾರ […]
KMF ನಿಂದ ನೂತನ ಪ್ರಯತ್ನ ಅರಶಿನ ಮಿಶ್ರಿತ ಹಾಲು ಬಿಡುಗಡೆ: ಬಾಲಚಂದ್ರ ಜಾರಕಿಹೊಳಿ.vishwanews24
ಬೆಂಗಳೂರು: ವಿಶ್ವ ಹಾಲು ದಿನವಾಗಿ ಆಚರಿಸಲಾಗುತ್ತಿರುವ ಜೂನ್ 1 ರಂದು ಕರ್ನಾಟಕ ಹಾಲು ಮಹಾ ಮಂಡಳಿಯು ಕೊರೋನಾದಂತಹ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯ ವೃದ್ಧಿಗಾಗಿ ಮತ್ತು ಅವರಲ್ಲಿ ಪೌಷ್ಠಿಕಾಂಶ ಹೆಚ್ಚಳಕ್ಕಾಗಿ ಅರಿಸಿನ ಮಿಶ್ರಿತ ನಂದಿನಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ […]
ಪಾಂಗಾಳ ಗುಡ್ಡೆ ಸೀಲ್-ಡೌನ್ ಒಬ್ಬ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ…..?? vishwanews24
ಪಾಂಗಾಳ ಗುಡ್ಡೆ ಸೀಲ್-ಡೌನ್ ಒಬ್ಬ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ…..??? ಕಾಪು: ಕಾಪು ತಾಲ್ಲೂಕಿನ ಇನ್ನಂಜೆ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಪಾಂಗಾಳಗುಡ್ಡೆ ವ್ಯಾಪ್ತಿಯಲ್ಲಿ ಸೀಲ್-ಡೌನ್ ನಡೆಸಲಾಗಿದೆ. ಇತ್ತೀಚೆಗಷ್ಟೆ ವಿದೇಶದಿಂದ ಆಗಮಿಸಿ ಬೆಂಗಳೂರಿನಲ್ಲಿ ಕ್ವಾರಂಟೈನ್ ಅವಧಿ ಮುಗಿಸಿಕೊಂಡು ಉಡುಪಿ ಜಿಲ್ಲೆಯ ಪಾಂಗಾಳ ಮನೆಗೆ […]
ಕಾಪು ತಾಲೂಕಿನ ಬೆಳಪು ಗ್ರಾಮದ ವ್ಯಕ್ತಿಯೋರ್ವರಿಗೆ ಕೊರೋನಾ ಪಾಸಿಟಿವ್- ಕಂಟೈನ್ಮೆಂಟ್ ವಲಯ ಘೋಷಣೆ: vishwanews24
ಕಾಪು: ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ ಕಾಪು ತಾಲೂಕಿನ ಬೆಳಪು ಗ್ರಾಮದ ವ್ಯಕ್ತಿಯೋರ್ವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಸಂಬಂಧ ರವಿವಾರ ಬೆಳಪು ಗ್ರಾಮದ ನಿಗದಿತ ಪ್ರದೇಶಕ್ಕೆ ಆಗಮಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಕೋವಿಡ್-19 ಪಾಸಿಟಿವ್ ಪತ್ತೆಯಾದ ವ್ಯಕ್ತಿಯ ಮನೆ […]
ಉಡುಪಿಗೆ ಶುಭ ಸುದ್ದಿ 18 ಮಕ್ಕಳು ಸೇರಿ ಒಟ್ಟು 45 ಮಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ: vishwanews24
ಉಡುಪಿ: ಪ್ರತಿದಿನ ಕೊರೋನಾ ಪಾಸಿಟಿವ್ ಸುದ್ದಿ ಕೇಳಿದ ಉಡುಪಿ ಜಿಲ್ಲೆಯ ಜನತೆಗೆ ಇದೀಗ ಸಿಹಿ ಸುದ್ದಿ ಕೇಳುವ ಸಮಯ. ಜಿಲ್ಲೆಯಲ್ಲಿ ಸೋಂಕು ಅಂಟಿಸಿಕೊಂಡ 45 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಡುಪಿಯ ಡಾ. ಟಿ.ಎಂ.ಎ. ಪೈ ಕೋವಿಡ್ ಆಸ್ಪತ್ರೆಯಿಂದ 18 ಮಕ್ಕಳೂ […]
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಶಿಫಾರಸ್ಸಿನ ಮೇರೆಗೆ 16.70 ಲಕ್ಷ ರೂಪಾಯಿ ಮುಖ್ಯಮಂತ್ರಿ ವೈದ್ಯಕೀಯ ಪರಿಹಾರ ನಿಧಿ ಮಂಜೂರು.vishwanews24
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಶಿಫಾರಸ್ಸಿನ ಮೇರೆಗೆ 16.70 ಲಕ್ಷ ರೂಪಾಯಿ ಮುಖ್ಯಮಂತ್ರಿ ವೈದ್ಯಕೀಯ ಪರಿಹಾರ ನಿಧಿ ಮಂಜೂರು. ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್ ಶಿಫಾರಸ್ಸಿನ ಮೇರೆಗೆ ಸುಮಾರು 16.79 ಲಕ್ಷ ರೂಪಾಯಿನ್ನು ಮುಖ್ಯ […]
ಉದ್ಯಾವರ ಸೇತುವೆಗೆ ಗುದ್ದಿದ ಸರ್ಕಾರಿ ಬಸ್,ಹಲವರಿಗೆ ಗಾಯ:vishwanews24
ಉದ್ಯವಾರ ಸೇತುವೆಗೆ ಗುದ್ದಿದ ಸರ್ಕಾರಿ ಬಸ್,ಹಲವರಿಗೆ ಗಾಯ. ಕಾಪು: ರಾಷ್ಟ್ರೀಯ ಹೆದ್ದಾರಿ66 ಉದ್ಯಾವರ ಸೇತುವೆಗೆ ಕೆ.ಎಸ್.ಆರ್.ಟಿ.ಸಿ ಸರ್ಕಾರಿ ಬಸ್ ಗುದ್ದಿದ ಪರಿಣಾಮ ಹಲವಾರು ಪ್ರಯಾಣಿಕರಿಗೆ ಗಾಯವಾದ ಘಟನೆ ಇಂದು ನಡೆಯಿತು. ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಸೇತುವೆಗೆ […]
ಕಾಪು ಪೇಟೆ ಮಧ್ಯಭಾಗದಲ್ಲಿ ನಡೆಯಿತೇ ವಾಮಚಾರ….? ಭಯ ಹುಟ್ಟಿಸುತ್ತಿದೆ ನಡೆದಿರುವ ಪ್ರಕ್ರೀಯೆ: vishwanews24 exclusive
ಕಾಪು ಪೇಟೆ ಮಧ್ಯಭಾಗದಲ್ಲಿ ನಡೆಯಿತೇ ವಾಮಚಾರ….? ಕಾಪು: ಕಾಪು ಪೇಟೆಯ ಮಧ್ಯಭಾಗದಲ್ಲಿ ಕುಂಬಳಕಾಯಿ ಹಾಗೂ ಇತರ ವಸ್ತುಗಳನ್ನ ಬಳಸಿ ವಾಮಚಾರ ಪ್ರಕ್ರಿಯೆ ನಡೆದಿರುವ ಅನುಮಾನ ವ್ಯಕ್ತವಾಗಿದೆ. ವಿಚಿತ್ರ ರೀತಿಯಲ್ಲಿ ತೆಂಗಿನಕಾಯಿ ಲಿಂಬೆ ಹಣ್ಣು,ಅರಶಿನ ಹಾಗೂ ಇತರ ಪದರ್ಥಾಗಳು ಪತ್ತೆಯಾಗಿವೆ. ಒಂದು ಗೊಂಬೆ […]
ಮೂಳೂರು ಪಿಕ್ ಆಪ್ ವಾಹನ ಪಲ್ಟಿ -ಸರಣಿ ಅಪಘಾತ.
ಮೂಳೂರು ಪಿಕ್ ಆಪ್ ವಾಹನ ಪಲ್ಟಿ -ಸರಣಿ ಅಪಘಾತ. ಕಾಪು: ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೇವಸ್ಥಾನದ ಮುಂಭಾಗ ಬಾಳೆಹಣ್ಣು ತುಂಬಿಸಿಕೊಂಡು ಶಿವಮೊಗ್ಗದಿಂದ ಮಂಗಳೂರು ಕಡೆ ಸಾಗುತ್ತಿದ್ದ ಪಿಕ್ಆಪ್ ವಾಹನವೊಂದು ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ66 ರಲ್ಲಿ ಪಲ್ಟಿಯಾದ ಪರಿಣಾಮ ಹಿಂಬದಿಯಲ್ಲಿದ್ದ ಮೀನು […]
ಸಮಾಜ ಸೇವಾ ವೇದಿಕೆ ಕಳತ್ತೂರು ವತಿಯಿಂದ ಕಾಪು ವಿಜಯ ಬ್ಯಾಂಕ್ ಸಿಬ್ಬಂದಿಗಳಿಗೆ ಗೌರವರ್ಪಣೆ.: vishwanews24
ಸಮಾಜ ಸೇವಾ ವೇದಿಕೆ ಕಳತ್ತೂರು ವತಿಯಿಂದ ಕಾಪು ವಿಜಯ ಬ್ಯಾಂಕ್ ಸಿಬ್ಬಂದಿಗಳಿಗೆ ಗೌರವರ್ಪಣೆ. ಕಾಪು: ಸಮಾಜಸೇವಾವೇದಿಕೆ ಕಳತ್ತೂರು ಕಾಪು ಇವರ ವತಿಯಿಂದ ಕೊರೋನಾ ವಾರಿಯರ್ಸ್ ರೀತಿಯಲ್ಲಿ ಜನರಿಗೆ ಸೇವೆ ಒದಗಿಸುವ ಬ್ಯಾಂಕ್ ಸಿಬ್ಬಂದಿಗಳಿಗೆ ಗೌರವರ್ಪಣಾ ಕಾರ್ಯಕ್ರಮದ ಅಂಗವಾಗಿ ಇಂದು ಕಾಪುವಿನ ವಿಜಯ […]
