ನನ್ನನ್ನು ಕ್ಷೇತ್ರದ ಜನತೆ ಬೆಂಬಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ : ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ – Vishwanews24 

ಉಡುಪಿ: ಸರ್ವರಿಗೂ ಸಮಬಾಳು, ಸಮಪಾಲು ಸಿದ್ಧಾಂತದ ಸಂವಿಧಾನವನ್ನು ನೀಡುವ ಮೂಲಕ ದೇಶದ ಜನರ ಜೀವನಮಟ್ಟವನ್ನು ಉನ್ನತಿಗೇರಿಸಿದ ಕೀರ್ತಿ ಕಾಂಗ್ರೆಸ್‌ ಪಕ್ಷದ್ದಾಗಿದೆ. ಶಿಕ್ಷಣ, ಆರೋಗ್ಯ, ವಿಜ್ಞಾನ, ಬ್ಯಾಂಕಿಂಗ್‌, ಕೃಷಿ ಮುಂತಾದ ಕ್ಷೇತ್ರಗಳಿಗೆ ಕಾಂಗ್ರೆಸ್‌ ಪಕ್ಷದ ಅಧಿಕಾರದ ಅವಧಿಯಲ್ಲಿ ಪ್ರಾಧಾನ್ಯ ನೀಡುವ ಮೂಲಕ ವಿಶ್ವದ ಮುಂದುವರಿದ […]

ಚುನಾವಣೆ ಫಲಿತಾಂಶ ಏನೇ ಬರಲಿ , ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಲು ನ್ಯಾಯಾಲಯದ ಮೊರೆ ಹೋಗುವೆ : ಅಮೃತ್‌ ಶೆಣೈ -Vishwanews24

ಚಿಕ್ಕಮಗಳೂರು : ಚುನಾವಣೆ ಫಲಿತಾಂಶ ಏನೇ ಬರಲಿ ಮಲ್ಪೆಯಲ್ಲಿ ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಿಕೊಡಿ ಎಂದು ನಾನು ನ್ಯಾಯಾಲಯದ ಮೊರೆ ಹೋಗುವುದಾಗಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್‌ ಶೆಣೈ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದ್ದರೂ ಇತ್ತೀಚೆಗೆ […]

ಅಮೃತ್ ಶೆಣೈಗೆ ಗೆಲುವಿನ ಪೂರಕ ವಾತಾವರಣ : ಜಯಶ್ರೀ ಭಟ್

ಅಮೃತ್ ಶೆಣೈಗೆ ಗೆಲುವಿನ ಪೂರಕ ವಾತಾವರಣ : ಜಯಶ್ರೀ ಭಟ್ ಉಡುಪಿ: ಉಡುಪಿ‌ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಗೆ ಗೆಲುವಿನ‌ ಪೂರಕ ವಾತಾವರಣ ನಿರ್ಮಾಣವಾಗಿದೆ. ಉಡುಪಿ ಚಿಕ್ಕಮಗಳೂರಿನ‌ ಎರಡು ಜಿಲ್ಲೆಯಲ್ಲಿ ಸಾವಿರಾರು ಯುವಕರು, ಗೃಹಿಣಿಯರು ,ಕಾರ್ಮಿಕರು, […]

ಮಂಗಳವಾರದ ರಾಶಿ ಭವಿಷ್ಯ

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ […]

ಕ್ಷೇತ್ರ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದ ಹಾಗೆ : ಸ್ಟೀವನ್ ಕುಲಾಸೊ

ಕ್ಷೇತ್ರ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದ ಹಾಗೆ : ಸ್ಟೀವನ್ ಕುಲಾಸೊ ಉಡುಪಿ : ದೇಶವನ್ನು ಪ್ರೀತಿಸುವಷ್ಟೇ ಕ್ಷೇತ್ರವನ್ನೂ ಪ್ರೀತಿಸುವ ಪ್ರಮೋದ್ ಮಧ್ವರಾಜ್ ನಮ್ಮೆಲ್ಲರ ಆಯ್ಕೆಯಾಗಬೇಕು. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಮ್ಮದೇ ಭಾಗದ ಸಂಸದರು ಆಯ್ಕೆಯಾಗಬೇಕೆ ಹೊರತು, ಬೇರೆ ಕಡೆಯಿಂದ ಬಂದು […]

ಉಡುಪಿ ಚಿಕ್ಕಮಗಳೂರು ಅಮೃತ್ ಶೆಣೈ ಪರ ಹೆಚ್ಚಿದ ಒಲವು,ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು ಶೆಣೈ ಪರ ಬ್ಯಾಟಿಂಗ್.

ಉಡುಪಿ : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಮೃತ್ ‌ಶೆಣೈಯವರ ಪರ ಪ್ರಚಾರ ಭಾಷಣ ಕಳಸದಲ್ಲಿ ನಡೆಯಿತು ,ಕಾರ್ಕಳ‌ ಕ್ಷೇತ್ರದ ಸಮಾಜ ಸೇವಕಿ ಅನಿತಾ ಡಿಸೋಜ ಮಾತನಾಡುತ್ತಾ ಶೆಣೈಯವರ ವ್ಯಕ್ತಿತ್ವವನ್ನು ವಿವರಿಸಿದರು ಅಭಿವೃದ್ಧಿಯಬಗ್ಗೆ ಅವರಲ್ಲಿದ್ದ ಗಾಢವಾದ ಜ್ಞಾನ ಹಾಗೂ ಅವರ […]

ಅಭಿವೃದ್ಧಿ ಕಾಮಗಾರಿ ಕೆಲಸ ಕಾರ್ಯಗಳನ್ನು ಮಾಡಲು ತೆನೆಹೊತ್ತ ಮಹಿಳೆಗೆ ಮತ ನೀಡಿ : ಪ್ರಮೋದ್ ಮಧ್ವರಾಜ್ – Vishwanews24

ಉಡುಪಿ: ಈ ಚುನಾವಣೆ ದೇಶದ ಭವಿಷ್ಯವನ್ನು ತೀರ್ಮಾನಿಸಲಿದೆ. ದೇಶದಲ್ಲಿ ಭಾವನಾತ್ಮಕವಾಗಿ ಜನರನ್ನು ದಿಕ್ಕುತಪ್ಪಿಸುವ ಶಕ್ತಿಗಳನ್ನು ದೂರ ಇಟ್ಟು ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯುವವರಿಗೆ ಮತ ಚಲಾಯಿಸಬೇಕೆಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರು ಹೇಳಿದರು. ಅವರು ಭಾನುವಾರ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆ.ಡಿಎಸ್. […]

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ -Vishwanews24

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್‍ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ನಿರ್ಮಿಸಿದ್ದು […]

ಕೋಸ್ಟಲ್‍ವುಡ್‍ನಲ್ಲಿ ಏಪ್ರೀಲ್ 19 ರಂದು ಸದ್ದು ಮಾಡಲಿದೆ ಹೈಬಜೆಟ್ ಗೋಲ್ ಮಾಲ್ ತುಳು ಸಿನಿಮಾ.

ಉಡುಪಿ: ಇದುವರೆಗೂ ನೋಡಿರುವ ಎಲ್ಲಾ ತುಳು ಸಿನಿಮಾಗಿಂತಲೂ ಹೆಚ್ಚಿನ ಕೌತುಕತೆ, ಮತ್ತು ನಕ್ಕು ನಗಿಸುವ ಹೈ ಬಜೆಟ್ ಸಿನಿಮಾ ಗೋಲ್‍ಮಾಲ್ ಏಪ್ರೀಲ್ 19 ರಂದು ತೆರೆ ಮೇಲೆ ಪ್ರದರ್ಶನ ಗೊಳ್ಳಲಿದೆ. ಈಗಾಗಲೇ ಎರಡು ಟ್ರೀಸರ್ ಬಿಡುಗಡೆಯಾಗಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಂಜುನಾಥ್ […]

ಪ್ರಮೋದ್ ಮದ್ವರಾಜ್ ಪರ ಪುತ್ರಿ ಪ್ರತ್ಯಕ್ಷಾ ಮಧ್ವರಾಜ್ ಅವರಿಂದ ಮತಯಾಚನೆ – Vishwanews24

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಶುಕ್ರವಾರ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಪ್ರಥಮ ಬಾರಿಗೆ ಮಗಳು ಪ್ರತ್ಯಕ್ಷಾ ಮಧ್ವರಾಜ್ ಹೆಬ್ರಿ, ಮಣಿಪಾಲ ಪರಿಸರದಲ್ಲಿ ತಂದೆಯ ಪರ ಬಿರುಸಿನ […]