Category: ಉಡುಪಿ
ಉಡುಪಿಗೆ ಬಂದ್ರು ಹೊಸ ಡಿಸಿ ಹೆಫಿಬಾ ರಾಣಿ ಕೊರ್ಲಪಾಟಿ, ಪ್ರಿಯಾಂಕ ಮೆರಿ ಫ್ರಾನ್ಸಿಸ್ ಬೆಂಗಳೂರಿಗೆ ಶಿಫ್ಟ್.
ಉಡುಪಿ, : ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಬೆಂಗಳೂರು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ ಸರಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಹುಬ್ಬಳ್ಳಿ- ಧಾರವಾಡದ ಸ್ಪೆಶಲ್ ಪರ್ಪೊಸ್ ವೆಹಿಕಲ್ (ಎಸ್‌ಪಿವಿ) ಇದರ ಆಡಳಿತ ನಿರ್ದೇಶಕಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಉಡುಪಿ […]
ಕಾಪು ಜೇಸಿಐ ವತಿಯಿಂದ ರಾಷ್ಟ್ರೀ ಯ ಭಾವೈಕ್ಯತಾ ಪ್ರತಿಜ್ಞಾ ವಿಧಿ ಭೋದನೆ – Vishwanews24
ಕಾಪು, : ಜೇಸಿಐ ಭಾರತದ ನಿರ್ದೇಶನದಂತೆ ರಾಷ್ಟ್ರೀ ಯ ಭಾವೈಕ್ಯತಾ ದಿನಾಚರಣೆಯ ಪ್ರಯುಕ್ತ ಜೇಸಿಐ ಕಾಪು, ಜೇಸಿರೆಟ್ ವಿಭಾಗ, ಯುವಜೇಸಿ ವಿಭಾಗದ ಜಂಟಿ ಸಹಯೋಗದಲ್ಲಿ ಕಾಪು ಸುತ್ತಲಿನ ವಿವಿಧ ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಿಬಂದಿಗಳಿಗೆ ಫೆ. 2ರಂದು ಭಾವೈಕ್ಯತೆಯ […]
ಅಬಾಕಸ್ ಸ್ಪರ್ಧೆ: ವಿದ್ಯಾ ಪ್ರಸಾರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ರಾಷ್ಟ್ರಮಟ್ಟದ ಸಾಧನೆ
ಅಬಾಕಸ್ ಸ್ಪರ್ಧೆ: ವಿದ್ಯಾ ಪ್ರಸಾರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ರಾಷ್ಟ್ರಮಟ್ಟದ ಸಾಧನೆ ಪಡುಬಿದ್ರಿ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ವತಿಯಿಂದ 2019ರ ಜನವರಿ 26ರಂದು ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಇಂಟರ್ ನ್ಯಾಷನಲ್ ಸೆಂಟರ್ನಲ್ಲಿ ಜರಗಿದ 14ನೇ ರಾಷ್ಟ್ರ […]
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಉಡುಪಿಯಲ್ಲಿ ಬ್ರಹ್ಮರಥೋತ್ಸವ ಹರಕೆ ;ಜೈಕಾರ ಹಾಕುತ್ತಾ ಬ್ರಹ್ಮರಥ ಎಳೆದ ಯುವಕರು – Vishwanews24
ಉಡುಪಿ:ಉಡುಪಿಯ ಸುಮಾರು 10 ಮಂದಿ ಪ್ರಧಾನಿ ಮೋದಿ ಅಭಿಮಾನಿಗಳು ಪ್ರಧಾನಿ ಮೋದಿ ಮುಂದಿನ ಅವಧಿಗೂ ಪ್ರಧಾನಿಯಾಗಲಿ ಎಂದು ಬ್ರಹ್ಮರಥೋತ್ವವದ ಹರಕೆ ಹೊತ್ತಿದ್ದಾರೆ. ಅದರಂತೆ ಅಷ್ಟಮಠಗಳ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಸೇವೆ ನೀಡಿದ್ದಾರೆ. ಮೋದಿ ತನಗಾಗಿ ಅಥವಾ ತನ್ನ ಕುಟುಂಬಕ್ಕಾಗಿ ಹಗಲು ರಾತ್ರಿ ದುಡಿಯುತ್ತಿಲ್ಲ. ದೇಶದ […]
ತುಳುನಾಡ ಕಂಬಳದಲ್ಲಿ ಮಿಂಚುತ್ತಿರುವ ಕಾಪು ಕಲ್ಯಾದ ಯುವಕರ ತಂಡ,ಕಟಪಾಡಿ ಕಂಬಳದಲ್ಲೂ ಭಾಗವಹಿಸುವ ನಿರೀಕ್ಷೆ.
ತುಳುನಾಡ ಕಂಬಳದಲ್ಲಿ ಮಿಂಚುತ್ತಿರುವ ಕಾಪು ಕಲ್ಯಾದ ಯುವಕರ ತಂಡ,ಕಟಪಾಡಿ ಕಂಬಳದಲ್ಲೂ ಭಾಗವಹಿಸುವ ನಿರೀಕ್ಷೆ. ಕಾಪು: ದೇಶ ವಿದೇಶದಲ್ಲಿ ಹೆಸರು ಪಡೆದಿರುವ ತುಳುನಾಡಿನ ಕಂಬಳ ಕೂಟಗಳಲ್ಲಿ ಒಂದಿಷ್ಟು ಯುವಕರ ತಂಡ ಕೋಣ ಓಡಿಸುವ ಮೂಲಕ ಹೊಸ ಮುನ್ನುಡಿ ಬರೆಯುತ್ತಿದ್ದಾರೆ ಹಾಗದರೇ ಆ ಯುವಕರು […]
ಇತಿಹಾಸ ಪ್ರಸಿದ್ಧ ಚೊಕ್ಕಾಡಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಫೆಬ್ರವರಿ 5 ರಿಂದ 11 ರವರೆಗೆ ಅಷ್ಠಬಂಧ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ಮಹಾರಥೋತ್ಸವ ಸಂಭ್ರಮ.
ಇತಿಹಾಸ ಪ್ರಸಿದ್ಧ ಚೊಕ್ಕಾಡಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಫೆಬ್ರವರಿ 5 ರಿಂದ 11 ರವರೆಗೆ ಅಷ್ಠಬಂಧ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ಮಹಾರಥೋತ್ಸವ ಸಂಭ್ರಮ. ಕಾಪು: ಉಡುಪಿ ಜಿಲ್ಲೆಯ ಕಾರಣಿಕ ಹಾಗೂ ಇತಿಹಾಸ ಪ್ರಸಿದ್ಧ ಕಟಪಾಡಿ ಸಮೀಪದ ಚೊಕ್ಕಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯವು […]
ಕಾಪು ಹೊಸಮಾರಿಗುಡಿ ನೂತನ ದೇಗಲಕ್ಕೆ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಕಾರ್ಯದರ್ಶಿ ಗಂಗರಾಮ್ ಬಂಡೇರಿಯಾ ಭೇಟಿ. https://wp.me/p9KQap-4Wr
ಕಾಪು ಹೊಸಮಾರಿಗುಡಿ ನೂತನ ದೇಗಲಕ್ಕೆ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಕಾರ್ಯದರ್ಶಿ ಗಂಗರಾಮ್ ಬಂಡೇರಿಯಾ ಭೇಟಿ. ಕಾಪು: ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಕಾಪು ಶ್ರೀ ಹೊಸ Àಮಾರಿಯಮ್ಮ ದೇಗುಲದ ಪೂರ್ವಭಾವಿಯಾಗಿ ನಾಳೆ ನಡೆಯಲಿರುವ ನಿಧಿಕುಂಭ ಸ್ಥಾಪನ […]
ನಾಳೆ ಕಾಪು ಹೊಸಮಾರಿಗುಡಿ ನೂತನ ದೇವಾಲಯ ನಿರ್ಮಾಣದ ಐತಿಹಾಸಿಕ ನಿಧಿ ಕುಂಭ ಸ್ಥಾಪನೆ.vishwanews24
ನಾಳೆ ಕಾಪು ಹೊಸಮಾರಿಗುಡಿ ನೂತನ ದೇವಾಲಯ ನಿರ್ಮಾಣದ ಐತಿಹಾಸಿಕ ನಿಧಿ ಕುಂಭ ಸ್ಥಾಪನೆ. ಕಾಪು: ಐತಿಹಾಸಿಕ ಹಿನ್ನಲೆಯ ಕಾಪು ಶ್ರೀ ಹೊಸ ಮಾರಿಗುಡಿಯು ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳಲಿದ್ದು, ಮಾರಿಯಮ್ಮ ದೇವಿಯ ಭವ್ಯ ದೇಗುಲ ನಿರ್ಮಾಣಕ್ಕೆ ಪೂರ್ವಭಾವಿಯಾಗಿ […]
ಮಲ್ಪೆ ಬೋಟ್ ಪ್ರಕರಣ : ನಾಪತ್ತೆಯಾದ ಮೀನುಗಾರರು ಕ್ಷೇಮವಾಗಿ ಹಿಂತಿರುಗಲಿ ಎಂದು ಪಡುಬಿದ್ರಿ ಭಗವತಿ ಗ್ರೂಪಿನ ಸದಸ್ಯರಿಂದ ಪಡುಬಿದ್ರಿ ಬಾಲ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ಹಾಗೂ ಪ್ರಾರ್ಥನೆ – Vishwanews24
ಪಡುಬಿದ್ರಿ : ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗಾಗಿ ಸಮುದ್ರಕ್ಕಿಳಿದ ಮೀನುಗಾರರು ನಾಪತ್ತೆಯಾಗಿ ತಿಂಗಳು ಕಳೆದರೂ ಸುಳಿವು ಲಭ್ಯವಾಗದೆ ಇರುವುದರಿಂದ ನಾಪತ್ತೆಯಾದವರು ಕ್ಷೇಮವಾಗಿ ಹಿಂತಿರುಗಲಿ ಎಂದು ಪಡುಬಿದ್ರಿ ಉದಯಾದ್ರಿ ಪ್ರಸನ್ನ ಪಾರ್ವತಿ ಬಾಲ ಗಣಪತಿ ದೇವಸ್ಥಾನದಲ್ಲಿ ಭಗವತಿ ಗ್ರೂಪಿನ ಪರವಾಗಿ ಪೂಜೆ ಮತ್ತು ಸಾಮೂಹಿಕ […]
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಟ ರಾಘವೇಂದ್ರ ರಾಜ್‍ಕುಮಾರ್ ಭೇಟಿ
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಟ ರಾಘವೇಂದ್ರ ರಾಜ್‍ಕುಮಾರ್ ಭೇಟಿ ಕಾಪು : ಪುನರುತ್ಥಾನ – ಜೀರ್ಣೋದ್ಧಾರದ ಸಂಭ್ರಮದಲ್ಲಿರುವ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಶನಿವಾರ ಚಲನಚಿತ್ರ ನಟ ಮತ್ತು ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರು ಪತ್ನಿ ಮಂಗಳಾ […]
