ಕಾಪು ಬೀಚ್ ನಲ್ಲಿ‌ ಪ್ರವಾಸಿಗರಿಗೆ ಕಿರಿಕಿರಿ ಎನಿಸಿದ ಬೀದಿ ನಾಯಿಗಳ ಹಾವಳಿ…!

ಕಾಪು ಬೀಚ್ ನಲ್ಲಿ‌ ಪ್ರವಾಸಿಗರಿಗೆ ಕಿರಿಕಿರಿ ಎನಿಸಿದ ಬೀದಿ ನಾಯಿಗಳ ಹಾವಳಿ…! ಕಾಪು: ಪ್ರವಾಸೋದ್ಯಮ ತಾಣವಾಗಿ ಮೈಲಿಗಲ್ಲು ಏರುತ್ತಿರುವ ಕಾಪು ಲೈಟ್ ಹೌಸ್ ಬೀಚ್ ಇದೀಗ ಬೀದಿ ನಾಯಿಗಳ‌ ಹಾವಳಿಯಿಂದಾಗಿ ಪ್ರವಾಸಿಗರಿಗೆ ಕಿರಿ ಕಿರಿ ಅನುಭವಿಸುವಂತಾಗಿದೆ. ಕಾಪು ಪುರಸಭೆ ವ್ಯಾಪ್ತಿಯ ಅಡಿಯಲ್ಲಿ‌ […]

ಕಂಬಳ‌ಕೋಣದ ಯಜಮಾನ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಇನ್ನಿಲ್ಲ.

ಕಂಬಳ‌ಕೋಣದ ಯಜಮಾನ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಇನ್ನಿಲ್ಲ. ಕಾಪು: ಕಂಬಳದ ಇತಿಹಾಸದಲ್ಲೇ ಭಾರಿ ಹೆಸರು ಪಡದಿರುವ ಕಂಬಳ ಕೋಣಗಳ ಯಜಮಾನ ಕರಿಂಜೆ ವಿನು ವಿಶ್ವನಾಥ್ ಶೆಟ್ಟಿ ಇಂದು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿ ಇತಿಹಾಸ ಪ್ರಸಿದ್ಧ […]

ಬೆಳ್ಳಂ ಬೆಳಗ್ಗೆ ಬೆಚ್ಚಿ ಬಿದ್ದ ಕಾಪು ಅಪರಚಿತ ವ್ಯಕ್ತಿಯ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆ. https://wp.me/p9KQap-4Nl

ಕಾಪು: ಕಾಪುವಿನ ಮಾರ್ಕೆಟ್ ಬಳಿ ಅಪರಚಿತ ವ್ಯಕ್ತಿಯ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಶವದ ಬಳಿ ಕಲ್ಲಿನಲ್ಲಿ ರಕ್ತದ ಗುರುತು ಇದ್ದು ಕಲ್ಲಿನಿಂದ ಜಜ್ಜಿ ಕೊಲೆ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ, ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ .

ವಿದ್ಯಾಪ್ರಸಾರ ವಿದ್ಯಾಮಂದಿರ ಹೆಜಮಾಡಿ ಕೋಡಿ : ಶಾಲಾ ವಾರ್ಷಿಕೋತ್ಸವ ಸಂಭ್ರಮ.

ವಿದ್ಯಾಪ್ರಸಾರ ವಿದ್ಯಾಮಂದಿರ ಹೆಜಮಾಡಿ ಕೋಡಿ , ಶಾಲಾ ವಾರ್ಷಿಕೋತ್ಸವ ಸಂಭ್ರಮ. ಕಾಪು: ಹೆಜಮಾಡಿ ಕೋಡಿ ಗ್ರಾಮದಲ್ಲಿರುವ ಪ್ರಖ್ಯಾತ ಶಾಲೆ ವಿದ್ಯಾ ಪ್ರಸಾರ ವಿದ್ಯಾಮಂದಿರದ ಶಾಲಾ ವಾರ್ಷಿಕೋತ್ಸವ ಶುಕ್ರವಾರದಂದು ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಇನ್ಫೋಸಿಸ್ ಮಂಗಳೂರು ಇದರ ಸೀನಿಯರ್ […]

ಕರಾವಳಿಯ ಚಿಯರ್ ಬಾಯ್ ಆಗಿ ಫೇಮಸ್ ಆದ ಚೇತನ್

ಉಡುಪಿ : ಕರಾವಳಿ ಚಿಯರ್ ಬಾಯ್ ಒಬ್ಬರ ವಿಡಿಯೋ ಭಾರಿ ವೈರಲ್ ಆಗಿದ್ದು, ಕ್ರಿಕೆಟ್ ಮ್ಯಾಚ್ ಗಳಲ್ಲಿ ಕಾಣ ಸಿಗುವ ಚಿಯರ್ ಗರ್ಲ್ಸ್ ರೀತಿಯಾಗಿಯೇ ಇಲ್ಲೊಬ್ಬರು ಸ್ಥಳೀಯ ಕ್ರೀಡಾಕೂಟಗಳಲ್ಲಿ ಚಿಯರ್ ಬಾಯ್ ಆಗಿ ಮಿಂಚುತ್ತಿದ್ದು, ಕರಾವಳಿಯಲ್ಲಿ ಚಿಯರ್ ಬಾಯ್ ಆಗಿ ಭಾರೀ […]

ಉಡುಪಿ ಉತ್ಸವ : ದಿನೇ ದಿನೇ ಹೆಚ್ಚುತ್ತಿರುವ ಜನಾಕರ್ಷಣೆ, ಬುರ್ಜ್ ಖಲೀಫಾ ಮುಂದೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿರುವ ಜನ..

ಉಡುಪಿ: ಉಡುಪಿ ಕಲ್ಸಂಕ ರೋಯಲ್ ಗಾರ್ಡ್ ನಲ್ಲಿ ಆರಂಭಗೊಂಡಿರುವ ‘ಉಡುಪಿ ಉತ್ಸವ’ ದಿನದಿಂದ ದಿನಕ್ಕೆ ಜನಾಕರ್ಷಣೆ ಪಡೆಯುತ್ತಿದೆ. ಎಲ್ಲಾ ರೀತಿಯ ಶಾಪಿಂಗ್ ಜತೆಯಲ್ಲಿ ವೈವಿಧ್ಯಮಯ ಖಾದ್ಯಗಳನ್ನು ಸವಿಯುವ ಅವಕಾಶ ಇಲ್ಲಿದೆ. ಜನತೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದಾರೆ. ಪ್ರತೀ ದಿನ ಸಂಜೆ 4 ಗಂಟೆಯಿಂದ […]

ಡಿಸೆಂಬರ್ 19 ಬುಧವಾರ 2018 ದಿನ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದಸಮಸ್ಯೆಗಳಾದ ಪ್ರೀತಿಪ್ರೇಮ ಮದುವೆ ದಾಂಪತ್ಯ ಕಲಹಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಪರಿಹಾರತಿಳಿಯಲು  ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9663542672 call/ […]

ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ದೇವರೇ ನನ್ನನ್ನು ತಡೆದರು : ಪ್ರಮೋದ್ ಮಧ್ವರಾಜ್

ಉಡುಪಿ: ಚರ್ಚ್ ನಾಶ ಮಾಡಿದ್ದಂತಹ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ದೇವರೇ ನನ್ನನ್ನು ತಡೆದರು’ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್  ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಡಿ.10ರಂದು ಬ್ರಹ್ಮಾವರದ ಪೇತ್ರಿ ಸೇಂಟ್ ಪೀಟರ್ಸ್ ಚರ್ಚ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ […]

ಡಿಸೆಂಬರ್ 20 – ಕಾಪು ತಾಲೂಕು ಪ್ರಪ್ರಥಮಕನ್ನಡ ಸಾಹಿತ್ಯ ಸಮ್ಮೇಳನ-ಮುದ್ದು ಮೂಡುಬೆಳ್ಳೆ ಸರ್ವಾಧ್ಯಕ್ಷತೆ, ಪ್ರೊ.ಬಿ.ಎಮ್.ಹೆಗ್ಡೆ ಉದ್ಘಾಟನೆ

ಡಿ,20 – ಕಾಪು ತಾಲೂಕು ಪ್ರಪ್ರಥಮಕನ್ನಡ ಸಾಹಿತ್ಯ ಸಮ್ಮೇಳನ- ಮುದ್ದು ಮೂಡುಬೆಳ್ಳೆ ಸರ್ವಾಧ್ಯಕ್ಷತೆ, ಪ್ರೊ.ಬಿ.ಎಮ್.ಹೆಗ್ಡೆ ಉದ್ಘಾಟನೆ ಕಾಪು:-ಪುರಾತನ, ಐತಿಹಾಸಿಕ,ಜಾನಪದ ಪರಂಪರೆಯ ಧಾರ್ಮಿಕ,ಶೈಕ್ಷಣಿಕ, ಸಾಂಸ್ಕøತಿಕ, ಸಾಮಾಜಿಕ, ಪ್ರವಾಸೋದ್ಯಮ, ಕನ್ನಡ,ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಸಮ್ಮಿಳಿತ, 30 ಕಂದಾಯ ಗ್ರಾಮಗಳನ್ನು ಒಳಗೊಂಡ ವೈಶಿಷ್ಠಪೂರ್ಣ ಸಾಮರಸ್ಯದತವರೂರು […]

ಡಿಸೆಂಬರ್ 18 ಮಂಗಳವಾರ 2018 ದಿನ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದಸಮಸ್ಯೆಗಳಾದ ಪ್ರೀತಿಪ್ರೇಮ ಮದುವೆ ದಾಂಪತ್ಯ ಕಲಹಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಪರಿಹಾರತಿಳಿಯಲು  ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9663542672 call/ […]