ಶಿರೂರು ಶ್ರೀ ಅಸಹಜ ಸಾವು ಪ್ರಕರಣ : ನಾಪತ್ತೆಯಾಗಿದ್ದ ಮಠದ ಸಿಸಿಟಿವಿ ಡಿವಿಆರ್ ಸ್ವರ್ಣಾ ನದಿಯಲ್ಲಿ ಪತ್ತೆ!

ಶ್ರೀಗಳು ಆಸ್ಪತ್ರೆ ಸೇರಿದ ಬಳಿಕ ಶ್ರೀಗಳು ಧರಿಸುತ್ತಿದ್ದ ಆಭರಣಗಳೂ ಸೇರಿ ಮಠದಲ್ಲಿದ್ದ 3 ಕೆಜಿ ಚಿನ್ನಾಭರಣ ಕೂಡ ನಾಪತ್ತೆ ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಅವರ ಅಸಹಜ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಹಿಂದೆ ನಾಪತ್ತೆಯಾಗಿದ್ದ ಮಠದ […]

vishwanews24 exclusive news: ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆರಲು ಉಡುಪಿಯಲ್ಲಿ ಗೌಪ್ಯವಾಗಿ ಮಹಾಯಾಗ ನಡೆಸಿದರೆ ಬಿ.ಎಸ್. ಯಡಿಯೂರಪ್ಪ..!

ಉಡುಪಿ : ರಾಜಕಾರಣಿಗಳ ನಿದ್ದೆಯನ್ನೂ ಕೆಡಿಸಿದ್ಯಾ ಕೇತುಗ್ರಸ್ಥ ರಕ್ತಚಂದಿರ ಗ್ರಹಣ ಅನ್ನೋ ಪ್ರಶ್ನೆಯೊಂದು ಮಾಡಿದೆ. ಯಾಕಂದ್ರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಯಾಗದ ಮೊರೆ ಹೋಗಿದ್ದಾರೆ. ಉಡುಪಿ ಸಮೀಪದ ಕುತ್ಯಾರು ಆನೆಗುಂದಿ ಮಠದಲ್ಲಿ ನಡೆದ ಮಹಾರುದ್ರ ಯಾಗ, ಶತಚಂಡಿಕಾಯಾಗದಲ್ಲಿ ಬಿಎಸ್ ವೈ […]

ಸಾವಿರಾರು ಜನರಿಗೆ ದಾರಿದೀಪವಾದ ಕರ್ನಾಟಕ ಸಾಯಿಬಾಬ ಬಿರಿದಾಂಕಿತ ಗುರೂಜಿ ಸಾಯಿ ಈಶ್ವರ್ ಗೆ ಜುಲೈ 26 ರಂದು ಅಭಿನಂದನಾ ಕಾರ್ಯಕ್ರಮ.

ಕಾಪು : ಸಾಯಿ ಸಂತ್ವಾನ ಮಂದಿರ ಶಂಕರಪುರದಲ್ಲಿ ಗುರು ಪೂರ್ಣಿಮೆ ಹಾಗೂ ಸಾಯಿತುತ್ತು ಮಂಗಳೂರು ವಾಹನದ ಉದ್ಘಾಟನೆ ಮತ್ತು ಹೈದರಾಬಾದ್‍ನ “ರೀಚ್ ದ ಗಾಡ್ ” ಸಂಸ್ಥೆಯಿಂದ ಕರ್ನಾಟಕ ಸಾಯಿಬಾಬ ಬಿರುದಾಂಕಿತ ಗುರೂಜಿ ಸಾಯಿ ಈಶ್ವರ್ ರವರಿಗೆ ಅಭಿನಂದನಾ ಕಾರ್ಯಕ್ರಮವು ಜುಲೈ […]

ಪಡುಕೆರೆ: ಮಗುಚಿ ಬಿದ್ದ ದೋಣಿ; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ

ಮಲ್ಪೆ: ಮಲ್ಪೆಯ ಪಡುಕರೆ ತೀರದಲ್ಲಿ ದೋಣಿ ಎಳೆಯುತ್ತಿರುವ ವೇಳೆ ಬೃಹತ್ ಅಲೆ ಅಪ್ಪಳಿಸಿದ ಪರಿಣಾಮ ಓರ್ವ ಮೃತಪಟ್ಟು, ಇನೋರ್ವ ಸಮುದ್ರ ಪಾಲಾಗಿರುವ ಬಗ್ಗೆ ಬುಧವಾರ ಬೆಳಗ್ಗೆ ವರದಿಯಾಗಿದೆ. ಮೃತರನ್ನು ಉದ್ಯಾವರ ಪಿತ್ರೋಡಿಯ ನಿತೇಶ್ (29) ಎಂದು ಗುರುತಿಸಲಾಗಿದ್ದು, ಅವರಿಗೆ 7 ತಿಂಗಳ […]

ಶಿರ್ವ: ಮಡಿಕೆಯಲ್ಲಿರುವ ದೇವರ ತೀರ್ಥಕ್ಕಾಗಿ ಬರುತ್ತಿದೆ ನಾಗರ – ಬಬ್ಬುಸ್ವಾಮಿಯ ನಾಗಬನದಲ್ಲಿ ಅಚ್ಚರಿಯ ಘಟನೆ

ಶಿರ್ವ: ನಾಗನಿಗೆಂದೇ ಮಣ್ಣಿನ ಮಡಿಕೆಯಲ್ಲಿ ಇರಿಸಲಾಗುವ ಶುದ್ಧ ತೀರ್ಥ ನೀರನ್ನು ನಾಗರ ಹಾವು ದಿನಂಪ್ರತಿ ಕುಡಿದು ಹೋಗುವ ಅಚ್ಚರಿಯ ಘಟನೆ ಕಟಪಾಡಿಯ ಕೋಟೆ ಗ್ರಾಮದ ಕಿನ್ನಿಗುಡ್ಡೆ ಬಬ್ಬು ಸ್ವಾಮಿಯ ನಾಗಬನದ ಸನ್ನಿದಿಯಲ್ಲಿ ನಡೆಯುತ್ತಿದೆ. ಅಚ್ಚರಿಯಾದರೂ ಸತ್ಯ. ಕಿನ್ನಿಗುಡ್ಡೆಯಲ್ಲಿರುವ ಬಬ್ಬು ಸ್ವಾಮಿಯ ನಾಗಬನದಲ್ಲಿ […]

ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ ಶಿರೂರು ಶ್ರೀಗಳ ಆಪ್ತೆ ರಮ್ಯಾ ಶೆಟ್ಟಿ ಪೊಲೀಸರ ವಶಕ್ಕೆ!

ಉಡುಪಿ: ಶಿರೂರು ಶ್ರೀ ಸಾವಿನ ಪ್ರಕರಣದಲ್ಲಿ ಸಂಶಯಕ್ಕೆ ಗುರಿಯಾಗಿರುವ ರಮ್ಯಾ ಶೆಟ್ಟಿ ಪರಾರಿಯಾಗಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಮೂವರು ಮಹಿಳೆಯರೊಂದಿಗೆ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ರಮ್ಯಾ ಶೆಟ್ಟಿ ಕಾರು ವೇಣೂರಿನ ಆಳದಂಗಡಿ ಸತ್ಯದೇವರ ದೇಗುಲದ ಬಳಿ ಪಂಕ್ಚರ್‌ ಆಗಿದೆ. ಅನುಮಾನಾಸ್ಪವಾಗಿ ಗ್ಯಾರೇಜ್‌ […]

ರೈಲು ಅಫಘಾತ ಪಾಂಗಳ‌ ಮೂಲದ ಮಹಿಳೆ ಲಂಡನ್ ನಲ್ಲಿ ಸಾವು

ರೈಲು ಅಫಘಾತ ಪಾಂಗಳ‌ ಮೂಲದ ಮಹಿಳೆ ಲಂಡನ್ ನಲ್ಲಿ ಸಾವು ಕಾಪು: ರೈಲು ಅಪಘಾತದಿಂದ ಪಾಂಗಳ ಮೂಲದ ಮಹಿಳೆಯೊಬ್ಬರು ಲಂಡನ್ ನಲ್ಲಿ‌ ಸಾವನ್ನಪ್ಪಿದ ಘಟನೆ ನಡೆದಿದೆ. ಸಾವನ್ನಪ್ಪಿದ ಮಹಿಳೆ ಸ್ಟೆಲ್ಲಾ ವಾಝ್ (51) ಎಂದು ತಿಳಿದು ಬಂದಿದೆ. ವಿವರಗಳ ಪ್ರಕಾರ ಶವ […]

ಅಷ್ಠಮಠದ ಮೂರು ಸ್ವಾಮೀಜಿಗಳ ವಿಚಾರಣೆ ನಡೆಸಿದ ಪೋಲಿಸರು

ಅಷ್ಠಮಠದ ಮೂರು ಸ್ವಾಮೀಜಿಗಳ ವಿಚಾರಣೆ ನಡೆಸಿದ ಪೋಲಿಸರು ಉಡುಪಿ: ಅಷ್ಠಮಠದ ಯತಿಗಳಲ್ಲಿ ಒಂದಾದ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಅಸಹಜ ಸಾವಿನ ಕುರಿತು ಹಿರಿಯಡಕ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ತಕ್ಷಣ ಪೋಲೀಸರು ತನಿಖೆಯನ್ನ ಕೈಗೊಂಡಿದ್ದಾರೆ. ಇಂದು ಶೀರೂರು ಮೂಲ‌ಮಠದಲ್ಲಿ […]

ಹಿಂದುತ್ವ ಪ್ರತಿಪಾದನೆಯ ಶಿರೂರು ಶ್ರೀ ಗಳ ಅಸಹಜ ಸಾವಿನ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ತುಟಿ ಬಿಚ್ಚುತ್ತಿಲ್ಲ ಯಾಕೆ..? : ಅಮೃತ್ ಶೆಣೈ ಪ್ರಶ್ನೆ

ಹಿಂದುತ್ವ ಪ್ರತಿಪಾದನೆಯ ಶಿರೂರು ಶ್ರೀ ಗಳ ಅಸಹಜ ಸಾವಿನ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ತುಟಿ ಬಿಚ್ಚುತ್ತಿಲ್ಲ ಯಾಕೆ: ಅಮೃತ್ ಶೆಣೈ ಪ್ರಶ್ನೆ ಉಡುಪಿ: ಇಂದು ಬೆಳಗ್ಗೆ ವಿಧಿವಶರಾದರ ಶೀರೂರು ಶ್ರೀಗಳ ಸಾವಿನ ಸುತ್ತ ನೂರಾರು ಅನುಮಾನಗಳು ಮೂಡುತ್ತಿದೆ ಆದ್ರೇ ಬಿಜೆಪಿಯ […]

ಶೀರೂರು ಶ್ರೀಗಳ ಅಂತ್ಯಸಂಸ್ಕಾರಕ್ಕೆ ಹೋಗುವುದಿಲ್ಲವೆಂದ ಪೇಜಾವರ ಶ್ರೀ

ಹುಬ್ಬಳ್ಳಿ: ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಂತ್ಯಸಂಸ್ಕಾರಕ್ಕೆ ಹೋಗುವುದಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ‘ಅಂತ್ಯಸಂಸ್ಕಾರದ ವೇಳೆ ಹಾಜರಾಗಬೇಕೆಂಬ ನಿಯಮ ಇಲ್ಲ. ಆಹ್ವಾನ ಬಂದರೆ ನೋಡುವೆ. ಇಲ್ಲಿದ್ದುಕೊಂಡೇ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ’ ಎಂದು ಅವರು ಹೇಳಿದರು. ಉಡುಪಿಯ […]