Category: ಉಡುಪಿ
ಮುಖ್ಯಮಂತ್ರಿಯಾಗಿ ಬಿಎಸ್ ವೈ ಪ್ರಮಾಣವಚನ; ಉಡುಪಿ ಜಿಲ್ಲಾ ಬಿಜೆಪಿಯಿಂದ ಸಂಭ್ರಮಾಚರಣೆ
ಉಡುಪಿ: ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡ್ಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ನಗರದ ಜಿಲ್ಲಾ ಬಿಜೆಪಿ ಕಚೇರಿ ಬಳಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಉಡುಪಿ ಜಿಲ್ಲಾ ಬಿಜೆಪಿ ಪಕ್ಷದ ಕಚೇರಿ ಬಳಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಬಿಜೆಪಿ ಬಾವುಟ […]
ಮೀನುಗಾರ ಸಮುದಾಯವನ್ನು ಒಡೆದ ಶಾಪ ಕಾಂಗ್ರೆಸಿಗೆ ತಟ್ಟಿದೆ -ಯಶ್‌ಪಾಲ್ ಸುವರ್ಣ
ಉಡುಪಿ: ಅಧಿಕಾರಕ್ಕೆ ಬಂದ ಬಳಿಕ ದುರಹಂಕಾರದ ಮೇರೆ ಮೀರಿ ವರ್ತಿಸಿದ ಕಾಂಗ್ರೇಸ್ ಪಕ್ಷವನ್ನು ಕರಾವಳಿ ಕರ್ನಾಟಕದ ಜನರು ಮುಂದೆಂದೂ ತಲೆ ಎತ್ತದಂತೆ ಹೊಸಕಿ ಹಾಕಿದ್ದಾರೆ. “ಕಾಂಗ್ರೆಸ್ ಮುಕ್ತ ಭಾರತ” ಎಂಬ ನಮ್ಮ ಕರೆಗೆ ಮತದಾರ ಪ್ರಭು ಓಗೊಟ್ಟು ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ […]
ಸೇಂಟ್ ಮೇರಿಸ್ ಪ್ರವಾಸ ನಿಷೇಧ..
ಉಡುಪಿ: ಇನ್ನು ನಾಲ್ಕು ತಿಂಗಳ ಕಾಲ ಸೇಂಟ್ ಮೇರಿಸ್ ದ್ವೀಪ ಪ್ರವಾಸ ನಿಷೇಧಿಸಲಾಗಿದೆ. ಮಲ್ಪೆ ಬೀಚ್‌ನಿಂದ ಹಾಗೂ ಮಲ್ಪೆ ಬಂದರಿನಿಂದ ಸೇಂಟ್ ಮೆರೀಸ್ ದ್ವೀಪಕ್ಕೆ ಪ್ರಯಾಣಿಸುವ ಬೋಟ್‌ಗಳಿಗೆ ಮತ್ತು ಮಲ್ಪೆ ಬೀಚ್‌ನಲ್ಲಿ ಜಲಕ್ರೀಡಾ ಚಟುವಟಿಕೆ ನಡೆಸುವ ಎಲ್ಲ ಪ್ರವಾಸಿ ಬೋಟ್‌ಗಳಿಗೆ ಪ್ರತಿ ವರ್ಷದಂತೆ […]
ಇಲ್ಲಿ ಫಲಿತಾಂಶಕ್ಕಿಂತ ಕುತೂಹಲವೇ ರೋಚಕ…!!
ಉಡುಪಿ: ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮೋದಿಯವರ ಹೈ ವೋಲ್ಟೇಜ್ ಭಾಷಣ ಯಾವ ರೀತಿಯ ನಿರೀಕ್ಷೆಯನ್ನು ಮೂಡಿಸಿತ್ತೋ ಅದೇ ತೆರನಾದ ಫಲಿತಾಂಶ ಕುತೂಹಲ ಕಾದು ಕೊಂಡಿದ್ದು ಉಡುಪಿ ವಿಧಾನಸಭಾ ಕ್ಷೇತ್ರ. ಕೊನೆ ಕ್ಷಣದವರೆಗೂ ಉಭಯ ಆಭ್ಯರ್ಥಿಗಳಲ್ಲೂ (ಕಾಂಗ್ರೆಸ್- ಪ್ರಮೋದ್ ಮಧ್ವರಾಜ್, ಬಿಜೆಪಿ- ರಘುಪತಿ ಭಟ್) ಆತಂಕ ಮಡು ಗಟ್ಟಿತ್ತು. ಇಬ್ಬರೂ […]
ಕುಂದಿದ ರಾಹುಲ್ ಪ್ರಭಾವ ; ಅರಳಿದ ಕಮಲ!
ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಪಾರುಪತ್ಯ ಮುಂದುವರಿಸುವ ಕಾಂಗ್ರೆಸ್ ಪ್ರಯತ್ನಕ್ಕೆ ರಾಹುಲ್ ಗಾಂಧಿಯ ಮೂರು ಬಾರಿಯ ಭೇಟಿಯೂ ಸಹಾಯವಾಗಲಿಲ್ಲ.- ಇದು ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿಶ್ಲೇಷಣೆ. ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಮೋದಿಯವರು ಬಂದಾಗಲೆಲ್ಲಾ ಬಿಜೆಪಿ ಗೆದ್ದಿದೆಯಂತೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳನ್ನು […]
ಜಿಲ್ಲೆಯಲ್ಲಿ ಬಿಜೆಪಿ ಜಯವನ್ನು `ಹಿಂದೂ ಹುತಾತ್ಮರಿಗೆ’ ಸಮರ್ಪಿಸಿದ ನಳೀನ್ ಕುಮಾರ್
ಮಂಗಳೂರು : ದಕ್ಷಿಣ ಕನ್ನಡದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಸಾಧಿಸಿರುವ ವಿಜಯವನ್ನು ಜಿಲ್ಲೆಯ ಸಂಸದ ನಳೀನ್ ಕುಮಾರ್ ಕಟೀಲ್ `ಹಿಂದೂ ಹುತಾತ್ಮ’ರಿಗೆ ಸಮರ್ಪಿಸಿದ್ದಾರೆ. ಸುದ್ದಿಗಾರರೊಡನೆ ಮಾತನಾಡಿದ ನಳಿನ್, ಪಕ್ಷದ ಸಂಘಟಿತ ಹೋರಾಟದಿಂದ ವಿಜಯ ದಕ್ಕಿದೆ ಎಂದರಲ್ಲದೆ “ಕಳೆದೊಂದು […]
ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಹವಾ…
ಉಡುಪಿ: ಗೆಲುವು ನನ್ನದೇ ಎಂದು ವಿಶ್ವಾಸದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಹೇಳುತ್ತಿದ್ದರೂ, ಪ್ರತಿಸ್ಪರ್ಧಿ ಬಿಜೆಪಿಯ ರಘುಪತಿ ಭಟ್ ಅವರ ಚಾಲೆಂಜ್ ಗುರುತಿಸುವಲ್ಲಿ ಸೋತರು. ಕಾಂಗ್ರೆಸ್ ಕೂಡ ಇದನ್ನು ನಿರೀಕ್ಷಿಸದೇ ಇದ್ದಿದ್ದು ಸೋಲಿಗೆ ಕಾರಣವಾಯ್ತು. ರಘುಪತಿ ಭಟ್ ಅವರು […]
ಹಿಂದುತ್ವದ ಅಲೆಯಿಂದ ಕೊಚ್ಚಿಹೋದ ಕಾಂಗ್ರೆಸ್
ಮಂಗಳೂರು : ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯ ಪ್ರತಿಧ್ವನಿ, ಬಿಜೆಪಿಯ ಪ್ರಬಲ ಹಿಂದುತ್ವವಾದ ಹಾಗೂ ರಾಜ್ಯ ಸರ್ಕಾರದ ಆಡಳಿತ ವಿರೋಧಿ ಅಲೆಗೆ ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಯ ಮೋಡಿ ಕರಾವಳಿ ಜಿಲ್ಲೆಯಲ್ಲಿ […]
ಕಾಪು ಕ್ಷೇತ್ರದಲ್ಲಿ ನಡೆದ ಧರ್ಮಯುದ್ದದಲ್ಲಿ ಧರ್ಮದ ಗೆಲುವು : ಲಾಲಾಜಿ ಆರ್. ಮೆಂಡನ್
ಕಾಪು ಕ್ಷೇತ್ರದಲ್ಲಿ ನಡೆದ ಧರ್ಮಯುದ್ದದಲ್ಲಿ ಧರ್ಮದ ಗೆಲುವು : ಲಾಲಾಜಿ ಆರ್. ಮೆಂಡನ್ ಕಾಪು, ಮೇ 15 : ಕಾಪು ಕ್ಷೇತ್ರದ ಧರ್ಮಕ್ಕೆ ಗೆಲುವಾಗಿದೆ. ಅಧರ್ಮಕ್ಕೆ ಸೋಲಾಗಿದೆ. ಕಳೆದ ನಾಲ್ಕೂವರೆ ವರ್ಷಗಳ ಕಾಲ ವಿನಯಕುಮಾರ್ ಸೊರಕೆ ಮತ್ತವರ ತಂಡ ನಡೆಸುತ್ತಿದ್ದ ದುರಾಡಳಿತದಿಂದ […]
ಕರಾವಳಿಯಲ್ಲಿ ಕೇಸರಿ ಕಸರತ್ತಿಗೆ ಜರ್ಜರಿತವಾದ ಕಾಂಗ್ರೇಸ್;
kaup: ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕರಾವಳಿ ಭಾಗದಲ್ಲಿ ಮಾತ್ರ ಕೇವಲ ಒಂದು ಸ್ಥಾನವನ್ನ ಕಾಂಗ್ರೇಸ್ ಉಳಿಸಿಕೊಂಡು ತೃಪ್ತಿ ಪಟ್ಟರೆ, ಬಿಜೆಪಿ ಮಾತ್ರ ೧೨ ಸ್ಥಾನವನ್ನು ಭದ್ರಗೊಳಿಸಿ ಗೆಲುವು ಸಾಧಿಸಿಕೊಂಡಿದೆ. ಮೂಡಬಿದಿರೆಯ ಉಮನಾಥ್ ಕೋಟ್ಯಾನ್ ರ ಮುಖೇನ ಖಾತೆ […]
