Delhi Election Results : ಅರವಿಂದ್​ ಕ್ರೇಜಿವಾಲ್​ಗೆ ಸೋಲು – vishwanews24

Featured, ರಾಷ್ಟ್ರ ನ್ಯೂಸ್

Delhi Election 2025 Results Live : ಕೇಜ್ರಿವಾಲ್‌ ವಿರುದ್ದ ಬಿಜೆಪಿಯ ಪರ್ವೇಶ್ ವರ್ಮಾ ಗೆಲುವು

ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾಗೆ ಗೆಲುವು. 1800 ಮತಗಳಿಂದ ಗೆದ್ದ ಪರ್ವೇಶ್‌ ವರ್ಮಾ

ಶಿವಮೊಗ್ಗ : ತರಬೇತಿ ವೇಳೆ ತೆರೆದುಕೊಳ್ಳದ ಪ್ಯಾರಾಚೂಟ್‌ : ವಾಯು ಪಡೆಯ ಅಧಿಕಾರಿ ಮೃತ್ಯು – vishwanews24

ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್​ಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ. ಇದರೊಂದಿಗೆ ಆಡಳಿತಾರೂಢ ಎಎಪಿಗೆ ಹಾಗೂ ಕೇಜ್ರಿವಾಲ್​ಗೆ ಭಾರೀ ಮುಖಭಂಗವಾದಂತಾಗಿದೆ.

Leave a Reply