Karnataka Budget – ಮಾಜಿ ದೇವದಾಸಿ & ಲಿಂಗತ್ವ ಅಲ್ಪಸಂಖ್ಯಾತರ ಮಾಸಾಶನ ಹೆಚ್ಚಳ – Vishwanews24

Featured, ರಾಜ್ಯ ನ್ಯೂಸ್

Karnataka Budget – ಮಾಜಿ ದೇವದಾಸಿ & ಲಿಂಗತ್ವ ಅಲ್ಪಸಂಖ್ಯಾತರ ಮಾಸಾಶನ ಹೆಚ್ಚಳ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ಪ್ರಸ್ತುತ ನೀಡುತ್ತಿರುವ ಮಾಸಾಶನ 2000 ರೂ. ಗಳಿಗೆ ಹೆಚ್ಚಳ; ಲಿಂಗತ್ವ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆಯಡಿ ನೀಡುವ ಮಾಸಾಶನ 1,200 ರೂ. ಗಳಿಗೆ ಹೆಚ್ಚಳ ಮಾಡಲಾಗುವುದು ಅಂಥ ತಿಳಿಸಿದರು.

 Karnataka Budget – SC, ST ಸಮುದಾಯದ’ವರಿಗೆ ರಾಜ್ಯ ಸರ್ಕಾರದಿಂದ  ಬಂಪರ್ ಗಿಫ್ಟ್: ದುಬಾರಿ ವೆಚ್ಚದ ಚಿಕಿತ್ಸೆಗಾಗಿ ‘ಕಾರ್ಪಸ್ ಫಂಡ್’ ಸ್ಥಾಪನೆ – Vishwanews24

Leave a Reply