Karnataka Budget 2022  : ರೈತ ಬಾಂಧವರ ಬಹುದಿಗಳ ಬೇಡಿಕೆಯಾದಂತ ಯಶಸ್ವಿನಿ ಯೋಜನೆ ಮರುಜಾರಿ – Vishwanews24

Featured, ರಾಜ್ಯ ನ್ಯೂಸ್

Karnataka Budget 2022  : ರೈತ ಬಾಂಧವರ ಬಹುದಿಗಳ ಬೇಡಿಕೆಯಾದಂತ ಯಶಸ್ವಿನಿ ಯೋಜನೆ ಮರುಜಾರಿ – Vishwanews24

ಬೆಂಗಳೂರು: ರೈತ ಬಾಂಧವರ ಬಹುದಿಗಳ ಬೇಡಿಕೆಯಾದಂತ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ, ಮರು ಜಾರಿಗೊಳಸಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದಂತ ಅವರು, ರೈತ ಬಾಂಧವರ ಬಹುದಿನದ ಬೇಡಿಕೆಯಾದ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ, ಮರು ಜಾರಿಗೊಳಿಸಲು ನಮ್ಮ ಸರ್ಕಾರ ನಿರ್ಧರಿಸಿದೆ.

ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಲಭಿಸಲಿದೆ ಎಂದರು.

ಯಶಸ್ವಿನಿ ಯೋಜನೆಯ ಮರು ಜಾರಿಗಾಗಿ ರಾಜ್ಯ ಸರ್ಕಾರದಿಂದ 300 ಕೋಟಿ ರೂ ಒದಗಿಸಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.

Karnataka Budget 2022 : ರೇಷ್ಮೆ ಗೂಡಿಗೆ ಪ್ರೋತ್ಸಹ ಧನ 10 ಸಾವಿರಕ್ಕೆ ಹೆಚ್ಚಳ – Vishwanews24

Leave a Reply