Karnataka Budget 2025: ಮಲ್ಪೆ ಮೀನುಗಾರಿಕಾ ಬಂದರ್‌ನಲ್ಲಿ ಮಲ್ಟಿ -ಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆ- ಬಜೆಟ್‌ನಲ್ಲಿ ಘೋಷಣೆ – vishwanews24

Featured, ಉಡುಪಿ, ರಾಜ್ಯ ನ್ಯೂಸ್

Karnataka Budget 2025: ಮಲ್ಪೆ ಮೀನುಗಾರಿಕಾ ಬಂದರ್‌ನಲ್ಲಿ ಮಲ್ಟಿ -ಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆ- ಬಜೆಟ್‌ನಲ್ಲಿ ಘೋಷಣೆ

ಬೆಂಗಳೂರು: 2025-26ನೇ ಸಾಲಿನ ಬಜೆಟ್​ ನಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟನೆಯನ್ನು ನಿರ್ವಹಿಸಲು ಮಲ್ಟಿ- ಲೆವೆಲ್ ಪಾರ್ಕಿಂಗ್‌ ವ್ಯವಸ್ಥೆಯನ್ನು ಸಾರ್ವಜನಿಕ- ಖಾಸಗಿ ಸಹಭಾಗಿತವದಲ್ಲಿ ನಿರ್ಮಿಸಲಾಗುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಅಳ ಸಮುದ್ರ ಮೀನುಗಾರಿಕೆಯನ್ನು ಪೋತ್ಸಾಹಿಸಲು ಪ್ರಸ್ತುತ ಇರುವ ಮೀನುಗಾರಿಕೆ ದೋಣಿಗಳ ಉದ್ದದ ಮಿತಿಯನ್ನು ಸಡಿಲಿಸಲು ಕ್ರಮವಹಿಸಲಾಗುವುದು ಎಂದು  ಘೋಷಿಸಿದ್ದಾರೆ.

Karnataka Budget 2025: ಗರ್ಭಕಂಠದ ಕ್ಯಾನ್ಸ್‌ರ್‌ ತಡೆಗೆ ಉಚಿತ ಲಸಿಕೆ – vishwanews24

 

Leave a Reply