ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್ಎಸ್ಎಲ್ಸಿ ಪಬ್ಲಿಕ್ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಪರೀಕ್ಷಾ ಮಂಡಳಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಪರೀಕ್ಷೆ-1 ಮಾರ್ಚ್ 22 ರಿಂದ ಏಪ್ರಿಲ್ 5ರವರೆಗೆ ಹಾಗೂ ಪರೀಕ್ಷೆ-2 ಮೇ 24 ರಿಂದ ಮೇ 31ರ ವರೆಗೆ ನಡೆಯಲಿದೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿಯ ಈ ವೇಳಾಪಟ್ಟಿ ಮಹತ್ವದ್ದಾಗಿದೆ.
SSLC ಪರೀಕ್ಷೆ 1 ವೇಳಾಪಟ್ಟಿ
ಮಾರ್ಚ್ 22- ಪ್ರಥಮ ಭಾಷೆ
ಮಾರ್ಚ್ 25- ವಿಜ್ಞಾನ.
ಮಾರ್ಚ್ 27- ದ್ವೀತಿಯ ಭಾಷೆ.
ಮಾರ್ಚ್ 30- ಗಣಿತ
ಏಪ್ರಿಲ್ 2- ತೃತೀಯ ಭಾಷೆ.
ಏಪ್ರಿಲ್ 5 – ಸಮಾಜ ವಿಜ್ಞಾನ
SSLC ಪರೀಕ್ಷೆ 2 ವೇಳಾಪಟ್ಟಿ
ಮೇ 24- ಪ್ರಥಮ ಭಾಷೆ
ಮೇ 25- ವಿಜ್ಞಾನ
ಮೇ 26- ದ್ವೀತಿಯ ಭಾಷೆ
ಮೇ 27-ಗಣಿತ
ಮೇ 28- ತೃತೀಯ ಭಾಷೆ
ಮೇ 29- ಸಮಾಜ ವಿಜ್ಞಾನ
2nd PUC ಪರೀಕ್ಷೆ 1 ವೇಳಾಪಟ್ಟಿ
ಫೆ 27- ಕನ್ನಡ, ಅರೇಬಿಕ್
ಮಾರ್ಚ್ 1- ಇಂಗ್ಲಿಷ್
ಮಾರ್ಚ್ 2- ತಮಿಳು,ತೆಲುಗು, ಮಲಯಾಳಂ,ಮರಾಠಿ ಉರ್ದು,ಸಂಸ್ಕೃತ, ಫ್ರೆಂಚ್.
ಮಾರ್ಚ್ 3- ಭೂಗೋಳ ಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 4- ಸಮಾಜಶಾಸ್ತ್ರ, ಭೌತಶಾಸ್ತ್ರ
ಮಾರ್ಚ್ 5- ಲೆಕ್ಕಶಾಸ್ತ್ರ
ಮಾರ್ಚ್ 8- ರಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ
ಮಾರ್ಚ್ 9- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ.
ಮಾರ್ಚ್ 11- ಹಿಂದುಸ್ತಾನಿ ಸಂಗೀತ,ಎಲೆಕ್ಟ್ರಾನಿಕ್ಸ್, ರಿಟೇಲ್, ಆಟೋಮೊಬೈಲ್ ಬಿಸಿನೆಸ್ ಅಂಡ್ ವೆಲ್ ನೆಸ್, ಮಾಹಿತಿ ತಂತ್ರಜ್ಞಾನ.
ಮಾರ್ಚ್ 12- ವ್ಯವಹಾರ ಅಧ್ಯಯನ, ಗಣಿತ
ಮಾರ್ಚ್ 13- ಐಚ್ಚಿಕ ಕನ್ನಡ, ತರ್ಕಶಾಸ್ತ್ರ,ಗೃಹ ವಿಜ್ಞಾನ
ಮಾರ್ಚ್ 15- ರಾಜ್ಯಶಾಸ್ತ್ರ, ಜೀವಶಾಸ್ತ್ರ,, ಗಣಕ ವಿಜ್ಞಾನ.
ಮಾರ್ಚ್ 16- ಸಂಖ್ಯಾಶಾಸ್ತ್ರ, ವಿದ್ಯುನ್ಮಾನಶಾಸ್ತ್ರ
ಮಾರ್ಚ್ 17- ಹಿಂದಿ
ಮಾರ್ಚ್ 18- ಇತಿಹಾಸ.
2nd PUC ಪರೀಕ್ಷೆ 2 ವೇಳಾಪಟ್ಟಿ
ಮೇ 3- ಕನ್ನಡ, ಅರೇಬಿಕ್
ಮೇ 4- ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನಶಾಸ್ತ್ರ
ಮೇ 5- ರಾಜ್ಯಶಾಸ್ತ್ರ, ಗಣಕ ವಿಜ್ಞಾನ.
ಮೇ 6- ಇತಿಹಾಸ, ರಸಾಯನಶಾಸ್ತ್ರ
ಮೇ 7- ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ.
ಮೇ 8- ಐಚ್ಛಿಕ ಕನ್ನಡ,ಭೌತಶಾಸ್ತ್ರ, ಮೂಲ ಗಣಿತ
ಮೇ 10- ಅರ್ಥಶಾಸ್ತ್ರ, ಗಣಿತ
ಮೇ 11-ಹಿಂದಿ
ಮೇ 12- ಇಂಗ್ಲಿಷ್
ಮೇ 13- ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14- ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ
ಮೇ 15- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ , ಮಾಹಿತಿ ತಂತ್ರಜ್ಞಾನ, ಡಿಟೇಲ್ ಆಟೋಮೊಬೈಲ್.
ಪ್ರತಿ ಲೀಟರ್ ಹಾಲಿನ ದರ 8 ರೂ. ಹೆಚ್ಚಳ : ನ.1 ರಿಂದಲೇ ಜಾರಿಗೆ ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ…
ವರ್ಷದ ನಂತರ ಭಕ್ತರಿಗೆ ದರ್ಶನ ಕರುಣಿಸಿದ ಹಾಸನಾಂಬೆ : ಜಯಘೋಷದ ನಡುವೆ ತೆರೆದ ಗರ್ಭಗುಡಿ ಬಾಗಿಲು ಹಾಸನ: ವರ್ಷಕ್ಕೊಮ್ಮೆ ಮಾತ್ರ…
ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ ; ಇಬ್ಬರ ಬಂಧನ ಉಡುಪಿ: ಮದುವೆ…
ನ.1ರಿಂದ 30ರವರೆಗೆ ಬಿಜೆಪಿಯಿಂದ ರಾಜ್ಯಾದ್ಯಂತ 'ಅರಾಜಕತೆ ಹಟಾವೋ' ಅಭಿಯಾನ ಚಿಕ್ಕಮಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ…
ಸೌಜನ್ಯ ಪ್ರಕರಣದ SIT ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಶಶಿಕುಮಾರ್ ಮನವಿ ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ…
ಪುತ್ತೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಪುತ್ತೂರು: ಅಪ್ರಾಪ್ತ ಬಾಲಕಿಯನ್ನು…