UDUPI : ಭಗವದ್ಗೀತೆಯ 15 ನೇ ಅಧ್ಯಾಯ ಪಠಣ ಮಾಡಿದ ಪ್ರಧಾನಿ ಮೋದಿ ; ಕೃಷ್ಣನಗರಿಯಲ್ಲಿ ಮೊಳಗಿದ ಗೀತೋಪದೇಶ- vishwanews24
ಭಗವದ್ಗೀತೆಯ 15 ನೇ ಅಧ್ಯಾಯ ಪಠಣ ಮಾಡಿದ ಪ್ರಧಾನಿ ಮೋದಿ
ಮೋದಿ ಜೊತೆ ವೇದಿಕೆಯಲ್ಲಿದ್ದ ಗಣ್ಯರಿಂದ ಪಠಣ
ಪ್ರಧಾನಿ ಮೋದಿಗೆ ಬೆಳ್ಳಿಯ ಕಡೆಗೋಲು
ಮರದ ಬೆಳ್ಳಿ ಮುಚ್ಚಿಸಿದ ಮೊಸರು ಕಡೆಯುವ ಕಡೆಗೋಲು
ಉಡುಪಿ ಶ್ರೀ ಕೃಷ್ಣನ ಕೈಯಲ್ಲಿ ಇರುವುದು ಇದೇ ಕಡೆಗೋಲು
ಮೊಸರಿನಿಂದ ಬೆಣ್ಣೆಯನ್ನು ಬೇರ್ಪಡಿಸುವ ಕಡೆಗೋಲು
