ಅತಿಯಾದ ನಂಬಿಕೆ ಬೇಡ : ನೋಡಿ ಇಂದಿನ ದಿನ ಭವಿಷ್ಯ -Vishwanews24 

Featured, ರಾಜ್ಯ ನ್ಯೂಸ್

ಅತಿಯಾದ ನಂಬಿಕೆ ಬೇಡ : ನೋಡಿ ಇಂದಿನ ದಿನ ಭವಿಷ್ಯ -Vishwanews24 

ಮೇಷ: ಆಹಾರ ವಸ್ತುಗಳ ಉತ್ಪಾದಕರಿಗೆ ಶುಭ, ವಿದ್ಯಾರ್ಥಿಗಳಿಗೆ ಅನುಕೂಲ, ವಿವಾಹದಲ್ಲಿ ಅಡೆ-ತಡೆ.

ವೃಷಭ: ಸಹೋದರರಿಂದ ಅಸಹಕಾರ, ಉದರ ಬಾಧೆ, ಹಳೆಯ ಸಾಲ ಮರುಪಾವತಿ.

ಮಿಥುನ: ಶತ್ರುಗಳ ಸಂಹಾರ, ಸರ್ಕಾರಿ ಕೆಲಸದಲ್ಲಿ ಶುಭ, ತಂದೆ-ತಾಯಿಯರ ಆರೋಗ್ಯದಲ್ಲಿ ಎಚ್ಚರ.

ಕರ್ಕಾಟಕ: ಸಮಸ್ಯೆಗಳು ಬಗೆಹರಿಯುವುದು, ಮನೆಯಲ್ಲಿ ಸಂಭ್ರಮ, ಮಕ್ಕಳಿಂದ ಶುಭವಾರ್ತೆ.

ಸಿಂಹ: ಸಾಲದ ಸೌಲಭ್ಯಗಳು ದೊರೆಯುತ್ತವೆ ದೂರಪ್ರಯಾಣ ಸಂಭವ, ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ.

ಕನ್ಯಾ: ಮಕ್ಕಳ ಪ್ರಗತಿಗಾಗಿ ಶ್ರಮಿಸಿ, ಅತಿಯಾದ ಆತ್ಮವಿಶ್ವಾಸ ಭಾಧಿಸಬಹುದು, ಅತಿಯಾದ ನಂಬಿಕೆ ಬೇಡ.

ತುಲಾ: ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ ಬರಹಗಾರರಿಗೆ ಶುಭ, ಮಕ್ಕಳೊಂದಿಗೆ ಕಲಹ.

ವೃಶ್ಚಿಕ: ವಾಹನ ಅಪಘಾತದ ಸಂಭವ, ಶತ್ರುಗಳನ್ನು ಎದುರಿಸುವ ಸಾಮಥ್ರ್ಯವಿರುತ್ತದೆ, ಮೇಲಾಧಿಕಾರಿಗಳ ಸಹಾಯವಿರುತ್ತದೆ.

ಧನುಸ್ಸು: ಕೋರ್ಟು ವಿಚಾರದಲ್ಲಿ ಯಶಸ್ಸು, ತೆರಿಗೆ ತಜ್ಞರಿಗೆ ಕೆಲಸದೊತ್ತಡ, ವಿವಾಹ ಯೋಗ.

ಮಕರ: ಮನೋವ್ಯಥೆ ಅಧಿಕವಾಗುವುದು ಪತ್ನಿಯೊಂದಿಗೆ ವಿರಸ, ರಕ್ತವ್ಯಾಧಿ ಕಂಡುಬರುವುದು.

ಕುಂಭ: ಹಿರಿಯರೊಂದಿಗೆ ಕಲಹ, ವಿದ್ಯಾರ್ಥಿಗಳಿಗೆ ಯಶಸ್ಸು ಒಡಹುಟ್ಟಿದವರಿಂದ ಸಹಾಯ ಲಭ್ಯ.

ಮೀನ: ದಾಂಪತ್ಯದಲ್ಲಿ ಸಾಮರಸ್ಯ, ಉದ್ಯೋಗದಲ್ಲಿ ಒತ್ತಡ, ಸಹೋದರರೊಂದಿಗೆ ಜಗಳ.

Leave a Reply