ಅಶ್ವತ ಎಲೆಯಲ್ಲಿ ಕಂಬಳ ದ ಚಿತ್ರ ಬಿಡಿಸುವ ಮೂಲಕ ಬೆಂಗಳೂರು ಕಂಬಳಕ್ಕೆ ಶುಭಾಶಯ ಕೋರಿದ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹೇಶ್ ಮರ್ಣೆ – vishwanews24
ಅಶ್ವತ ಎಲೆಯಲ್ಲಿ ಕಂಬಳ ದ ಚಿತ್ರ ಬಿಡಿಸುವ ಮೂಲಕ ಬೆಂಗಳೂರು ಕಂಬಳಕ್ಕೆ ಶುಭಾಶಯ ಕೋರಿದ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹೇಶ್ ಮರ್ಣೆ
ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ’ ಮಹೇಶ್ ಮರ್ಣೆ ‘ಯವರು ಅಶ್ವತ ಎಲೆಯಲ್ಲಿ ಕಂಬಳ ದ ಚಿತ್ರ ಬಿಡಿಸುವ ಮೂಲಕ ಬೆಂಗಳೂರು ಕಂಬಳಕ್ಕೆ ಶುಭಾಶಯ ಕೋರಿದ್ದಾರೆ.


