ಆತ್ಮನಿರ್ಭರ ಭಾರತವನ್ನು ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್ -Vishwanews24
ನವದೆಹಲಿ : ಕೇಂದ್ರ ಬಜೆಟ್ 2021 ಅನ್ನು ಸಂಸತ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಆರಂಭಿಸಿದ್ದಾರೆ.
ಮೇ 2020 ರಲ್ಲಿ, ಸರ್ಕಾರವು ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅನ್ನು ಘೋಷಿಸಿತು. ಅರ್ಥಿಕತೆಗೆ ಚೈತನ್ಯ ತರಲು ನಾವು ಇನ್ನೂ ಎರಡು ಆತ್ಮನಿರ್ಭರ್ ಪ್ಯಾಕೇಜುಗಳನ್ನು ಘೋಷಣೆ ಮಾಡಿದೆವು. ಆರ್ಬಿಐ ಕೈಗೊಂಡ ಕ್ರಮಗಳೂ ಸೇರಿದಂತೆ ಎಲ್ಲಾ ಪ್ಯಾಕೇಜ್ಗಳ ಆರ್ಥಿಕ ಪರಿಣಾಮಗಳ ಒಟ್ಟು ಮೊತ್ತ ಸುಮಾರು 27.1 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ ; ನಿರ್ಮಲಾ ಸೀತಾರಾಮನ್
