ಇಂದಿನ ದಿನ ಭವಿಷ್ಯ -08-08-2020 -Vishwanews24

Featured, ರಾಷ್ಟ್ರ ನ್ಯೂಸ್

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

 

ಮೇಷ ರಾಶಿ

ನೀವು ನಿಮ್ಮ ಕೆಲಸವನ್ನು ಪೂರ್ಣ ಗಮನದಿಂದಲೇ ಮಾಡಿ, ಕಾನೂನು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಧಾನಕಾರರಿಗೆ ಆದಾಯದಲ್ಲಿ ಪ್ರಗತಿ ಇದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇದೆ. ಪ್ರಯಾಣ ಸಾಮಾನ್ಯವಾಗಿ ಪ್ರಯೋಜನಕಾರಿಯಾಗಲಿದೆ.

ಅದೃಷ್ಟ ಸಂಖ್ಯೆ: 5

​ವೃಷಭ ರಾಶಿ

ಸಣ್ಣ ಸಣ್ಣ ಗೆಲುವು, ಯಶಸ್ಸು ಕೂಡ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ದೇವತಾರಾಧನೆ, ಆಧ್ಯಾತ್ಮ ಚಿಂತನೆ ಕಡೆಗೆ ಮನಸ್ಸು ವಾಲುತ್ತದೆ. ಅಗತ್ಯ ಇರುವವರಿಗೆ ನೆರವು ನೀಡಿ. ಕಿರು ಪ್ರಯಾಣ ಮಾಡಬಹುದು. ನಿಮ್ಮ ಕೌಶಲ್ಯದಿಂದ ನೀವು ಶತ್ರುಗಳನ್ನು ಜಯಿಸುವಿರಿ. ಯಾವುದೇ ನೆಚ್ಚಿನ ವಸ್ತುವನ್ನು ಮನೆಯಲ್ಲಿ ಬಳಸಲು ಖರೀದಿಸಲಾಗುತ್ತದೆ. ಖರ್ಚು ಹೆಚ್ಚಾಗಬಹುದು.

ಅದೃಷ್ಟ ಸಂಖ್ಯೆ: 1

​ಮಿಥುನ ರಾಶಿ

ತಂದೆಯ ನೆರವಿನಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅದೃಷ್ಟ ಬಲವು ಜತೆಗಿದ್ದು, ಭೂಮಿ ವ್ಯವಹಾರಗಳಲ್ಲಿ ಪ್ರಗತಿ ಇದೆ. ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅವಕಾಶಗಳು ಒದಗಿ ಬರುತ್ತವೆ. ಗ್ರಹಗಳ ಪ್ರಭಾವದಿಂದಾಗಿ, ನೀವು ಮನಸ್ಸಿನಲ್ಲಿ ಒಂದು ರೀತಿಯ ಅಸಮಾಧಾನವನ್ನು ಅನುಭವಿಸಬಹುದು.

ಅದೃಷ್ಟ ಸಂಖ್ಯೆ: 6

​ಕಟಕ ರಾಶಿ

ಭಾರೀ ವಾಹನ ಚಾಲನೆ ಮಾಡುವವರು, ಟ್ರಾವಲ್‌ ಏಜೆನ್ಸಿಗಳನ್ನು ನಡೆಸುವವರು ಬಹಳ ಎಚ್ಚರಿಕೆಯಿಂದ ಇರಬೇಕು. ರಾತ್ರಿ ಪ್ರಯಾಣ ಮಾಡಬೇಡಿ. ಹೆಚ್ಚಿನ ಹಣದ ಆಸೆಗೆ ಬಿದ್ದು ನಿಮ್ಮ ಕೈಯಲ್ಲಿ ಇರುವ ಹಣವನ್ನು ಕಳೆದುಕೊಳ್ಳಬೇಡಿ. ಮನಸ್ಸಿನ ಶಾಂತಿ ಇರುತ್ತದೆ.

ಅದೃಷ್ಟ ಸಂಖ್ಯೆ: 2

​ಸಿಂಹ ರಾಶಿ

ಸಂಗಾತಿ ಜತೆಗೆ ಸುಮಧುರವಾದ ಕ್ಷಣಗಳನ್ನು ಕಳೆಯುತ್ತೀರಿ. ಪ್ರೇಮಿಗಳು ಮನೆಯಲ್ಲಿ ಮದುವೆ ಪ್ರಸ್ತಾವ ಮಾಡಬೇಕು ಎಂದುಕೊಂಡಲ್ಲಿ ಈಗ ಮಾಡಬಹುದು. ಉದ್ಯೋಗ ಬದಲಾವಣೆಯನ್ನು ಮಾಡಬೇಡಿ. ಎಲ್ಲಾ ರೀತಿಯ ಕೆಲಸಗಳಲ್ಲಿ ಇಂದು ಜಾಗರೂಕರಾಗಿರಿ. ಬಡ್ತಿಗೆ ಅವಕಾಶಗಳಿವೆ.

ಅದೃಷ್ಟ ಸಂಖ್ಯೆ: 7

​ಕನ್ಯಾ ರಾಶಿ

ಒಂಟಿತನ ನಿಮ್ಮನ್ನು ಕಾಡಲಿದೆ. ಸೈಟು, ಮನೆ ಖರೀದಿಗೆ ಏಕಾಏಕಿ ಕೈ ಹಾಕಬೇಡಿ. ಸಾಕುಪ್ರಾಣಿಗಳ ಬಗ್ಗೆ ಕಾಳಜಿ ಮಾಡಿ. ಸಂಬಂಧಿಕರಲ್ಲಿ ಮದುವೆ ನಿಗದಿ ಆಗುವ ಸಾಧ್ಯತೆ ಇದೆ. ಸಂಗಾತಿ ಜತೆಗೆ ಭವಿಷ್ಯದ ಯೋಜನೆಗಳನ್ನು ಚರ್ಚೆ ಮಾಡುವಿರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ಅದೃಷ್ಟ ಸಂಖ್ಯೆ: 3

ತುಲಾ ರಾಶಿ

ಅತಿಯಾದ ಬಡ್ಡಿ ಆಸೆಗೆ ಹಣ ತೊಡಗಿಸಬೇಡಿ. ಸ್ನೇಹಿತರಿಂದ ಬರಬೇಕಾದ ಸಾಲದ ಮೊತ್ತಕ್ಕೆ ಪ್ರಯತ್ನಿಸಿ. ದೂರ ಪ್ರಯಾಣಕ್ಕೆ ತೆರಳುವ ಅನಿವಾರ್ಯ ಕಂಡುಬಂದಲ್ಲಿ ನೀವು ವಾಹನ ಚಾಲನೆ ಮಾಡಬೇಡಿ. ಶುಕ್ರನ ಶುಭ ದೃಷ್ಟಿಯಿಂದ, ನೀವು ಲೌಕಿಕ ಸುಖಗಳಿಂದ ಪ್ರಯೋಜನ ಪಡೆಯುತ್ತೀರಿ.

ಅದೃಷ್ಟ ಸಂಖ್ಯೆ: 8

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

​ವೃಶ್ಚಿಕ ರಾಶಿ

ಹೊಸದಾಗಿ ವ್ಯಾಪಾರ ಆರಂಭಿಸಲು ಸಿದ್ಧತೆ ನಡೆಸುತ್ತಿರುವವರಿಗೆ ಹಣಕಾಸು ಹೊಂದಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಕಾರ್ಯ ಸಿದ್ಧಿಗಾಗಿ ಹತ್ತಾರು ಜನರನ್ನು ಭೇಟಿ ಮಾಡಲಿದ್ದೀರಿ. ಮನೆಯಲ್ಲಿ ಹಿರಿಯರಿಗೆ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ಇತರರಿಗೆ ಸಹಾಯ ಮಾಡುವುದರಿಂದ ನೀವು ಪಡೆಯುವ ಸ್ವಯಂ ತೃಪ್ತಿಯನ್ನು ಬೇರೆ ಯಾವುದೇ ಲೌಕಿಕ ಆನಂದಕ್ಕೆ ಹೋಲಿಸಲಾಗುವುದಿಲ್ಲ.

ಅದೃಷ್ಟ ಸಂಖ್ಯೆ: 4

​ಧನುಸ್ಸು ರಾಶಿ

ನಿದ್ದೆ ಸಮಸ್ಯೆ ಕಾಡಲಿದೆ. ಅನಗತ್ಯವಾದ ಚಿಂತೆಯಿಂದ ಮಾನಸಿಕವಾಗಿ ನೆಮ್ಮದಿ ಸಿಗುವುದು ಕಷ್ಟ. ಖಿನ್ನತೆಯ ಕಾರಣಕ್ಕೆ ವಿಪರೀತವಾಗಿ ತಿನ್ನುವ ರೂಢಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದು ನಿಮ್ಮ ದಿನವು ತೊಂದರೆಗಳಿಂದ ತುಂಬಿರಬಹುದು. ಸುತ್ತಮುತ್ತಲಿನ ಪರಿಸರವು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು.

ಅದೃಷ್ಟ ಸಂಖ್ಯೆ: 7

ಮಕರ ರಾಶಿ

ಆಸ್ತಿ ಖರೀದಿ. ರಿಯಲ್‌ ಎಸ್ಟೇಟ್‌ ವ್ಯವಹಾರಗಳಲ್ಲಿ ಪ್ರಗತಿ ಇದೆ. ಗಂಭೀರವಾದ ಪ್ರಯತ್ನ ಮಾಡುತ್ತೀರಿ. ನಿಮ್ಮ ಈ ಹಿಂದಿನ ಪರಿಶ್ರಮ ಫಲ ನೀಡಲು ಆರಂಭಿಸುತ್ತದೆ. ಸಂಗಾತಿ ಸಲುವಾಗಿ ಹಣ ಖರ್ಚು ಮಾಡುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ: 9

​ಕುಂಭ ರಾಶಿಮರೆವಿನ ಸಮಸ್ಯೆಯಿಂದ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಜತೆಗೆ ಹಣಕಾಸಿನ ನಷ್ಟವನ್ನು ಕೂಡ ಅನುಭವಿಸುವ ಯೋಗ ಇದೆ. ತಮಾಷೆಗೆಂದು ನೀವಾಡುವ ಮಾತು ಗಂಭೀರವಾದ ಸಮಸ್ಯೆ ಉಂಟು ಮಾಡುತ್ತದೆ. ಎಚ್ಚರವಿರಲಿ.

ಅದೃಷ್ಟ ಸಂಖ್ಯೆ: 1

​ಮೀನ ರಾಶಿ

ಹೊಸ ವಾಹನ ಖರೀದಿ, ಸೈಟ್‌ ಖರೀದಿ ಮಾಡುವ ಯೋಗ ಇದೆ. ಇವೆಲ್ಲ ದಿಢೀರನೇ ಆಗಬಹುದು. ಕೆಲವರಿಗೆ ಸಾಲವನ್ನು ಮರುಪಾವತಿಸುವ ಯೋಗ ಇದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಚ್ಚರ ವಹಿಸಿ.

ಅದೃಷ್ಟ ಸಂಖ್ಯೆ: 7

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681