ಇಂದು 21 ನೇ ವರ್ಷಕ್ಕೆ ಪಾದರ್ಪಣೆಯ ಸಂಭ್ರಮದಲ್ಲಿ ಕಾಪು ಹೋಟೆಲ್ ಮಯೂರ-ಗ್ರಾಹಕರಿಗೆ ಬಿಗ್ ಡಿಸ್ಕೌಂಟ್.vishwanews24

Featured, ಉಡುಪಿ, ರಾಜ್ಯ ನ್ಯೂಸ್

ಇಂದು 21 ನೇ ವರ್ಷಕ್ಕೆ ಪಾದರ್ಪಣೆಯ ಸಂಭ್ರಮದಲ್ಲಿ ಕಾಪು ಹೋಟೆಲ್ ಮಯೂರ-ಗ್ರಾಹಕರಿಗೆ ಬಿಗ್ ಡಿಸ್ಕೌಂಟ್.

ಕಾಪು: ಕಳೆದ 20 ವರ್ಷಗಳಿಂದ ನಿರಂತರವಾಗಿ ಹೋಟೆಲ್ ಉದ್ಯಮದಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಾ ಬಂದಿರುವ ಕಾಪು ಹೋಟೆಲ್ ಮಯೂರ ಇಂದು 21ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಸೌತ್-ನಾರ್ತ್-ಹಾಗೂ ಚೈನಿಸ್ ಮತ್ತು ಕರಾವಳಿ ಭಾಗದ ಆಹಾರ ಖಾದ್ಯಗಳಲ್ಲಿ ಪ್ರಸಿದ್ಧಿ ಪಡೆದ ಸಂಸ್ಥೆಯಾಗಿದೆ.
21 ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಮಯದಲ್ಲಿ ಗ್ರಾಹಕರಿಗೆ ಇಂದು ಎಲ್ಲಾ ಬಗೆಯ ಫುಡ್ ಗಳಲ್ಲಿ ಶೇಕಡಾ10% ರಿಯಾಯಿತಿ ನೀಡಲಾಗುತ್ತೆ ಎಂದು ಸಂಸ್ಥೆಯ ಮಾಲಕರಾದ ಸಂತೋಷ್ ಶೆಟ್ಟಿ ಹಾಗೂ ನಿತ್ಯಾನಂದ ಶೆಟ್ಟಿ ಪ್ರಕಟನೆ ತಿಳಿಸಿದ್ದಾರೆ.

Hotel MAYURA KAUP