ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ ನಾಳೆ ಧ್ವಜಾರೋಹಣ ಹಾಗೂ ಮಾರ್ಚ್ ೯ ರಂದು ಮಹಾರಥೋತ್ಸವ .

Featured, ಉಡುಪಿ
ಕಾಪು: ಇತಿಹಾಸ ಪ್ರಸಿದ್ಧ ಹೆಜಮಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ ಹಾಗೂ ರಥೋತ್ಸವ ಮಾರ್ಚ್ 4 ರಂದು ಬೆಳಗ್ಗೆ 11.5 ಕ್ಕೆ ಧ್ವಜಾರೋಹಣದಿಂದ  ಮೊದಲ್ಗೊಂಡು ಮಾರ್ಚ್ 9 ರಂದು ನಡೆಯುವ ವರ್ಷಾವಧಿ ರಥೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.
ಮಾರ್ಚ್ 10 ರಂದು ಕವಾಟೋದ್ಘಾಟನೆ,11 ರಂದು ಮಹಾಮಂತ್ರಾಕ್ಷತೆ,12ರಂದು ಪಂಚದೈವಗಳ ತಂಬಿಲ ಸೇವೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ