ಇನ್ಸ್ಟಿಟ್ಯೂಟ್ ಆಫ್‌ ಚಾರ್ಟೆಡ್‌ ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಡುಪಿ ಶಾಖೆಗೆ ಅಧ್ಯಕ್ಷರಾಗಿ ಸಿಎ. ಕವಿತ ಎಮ್ ಪೈ ಟಿ ಆಯ್ಕೆ -Vishwanews24

Featured, ಉಡುಪಿ

ಇನ್ಸ್ಟಿಟ್ಯೂಟ್ ಆಫ್‌ ಚಾರ್ಟೆಡ್ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಡುಪಿ ಶಾಖೆಗೆ ಅಧ್ಯಕ್ಷರಾಗಿ ಸಿಎ. ಕವಿತ ಎಮ್ ಪೈ ಟಿ ಆಯ್ಕೆ -Vishwanews24

ಉಡುಪಿ : ಇನ್ಸ್ಟಿಟ್ಯೂಟ್ ಆಫ್‌ ಚಾರ್ಟೆಡ್‌ ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ಅವರು ೨೦೨೧-೨೨ ನೇ ಸಾಲಿಗೆ ೨೦ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಈ ಮೊದಲು ಸಿಎ. ಕವಿತ ಎಮ್ ಪೈ ಟಿ ಅವರು ಸಂಸ್ಥೆಯ ಉಪಾಧ್ಯಕ್ಷೆ, ಕಾರ್ಯದರ್ಶಿಯಾಗಿ ಹುದ್ದೆಗಳನ್ನು ನಿರ್ವಹಿಸಿರುತ್ತಾರೆ.
ಉಪಾಧ್ಯಕ್ಷರಾಗಿ ಸಿಎ. ಲೋಕೇಶ್ ಶೆಟ್ಟಿ,, ಕಾರ್ಯದರ್ಶಿಯಾಗಿ ಸಿಎ. ಪ್ರದೀಪ್ ಜೋಗಿ, ಜಾಂಚಿಯಾಗಿ ಸಿಎ. ಪ್ರಭಾಕರ್ ಎನ್ ನಾಯಕ್, ಸಿಕಾಸಾ ಅಧ್ಯಕ್ಷರಾಗಿ ಸಿಎ. ನರಸಿಂಹ ನಾಯಕ್ ಅವರು ಆಯ್ಕೆ ಆಗಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್‌ ಕೊಟ್ಟಿದ್ದು ನಾನೇ : ಕುಮಾರಸ್ವಾಮಿ -Vishwanews24