ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ -10- 09-2020 -ಖ್ಯಾತ ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24

Featured, ರಾಷ್ಟ್ರ ನ್ಯೂಸ್

ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ -10- 09-2020 -ಖ್ಯಾತ

ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ 

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

​ಮೇಷ ರಾಶಿ

ಕುಟುಂಬದಲ್ಲಿ ಅಹಿತರಕರ ಘಟನೆಗಳು ನಡೆಯಲಿವೆ. ಉದ್ಯೋಗದಲ್ಲಿ ಅಧಿಕಾರಿ ವರ್ಗದವರಿಗೆ ಕಿರಿಕಿರಿ ಇದ್ದರೂ ಗುರುವು ಭಾಗ್ಯ ಸ್ಥಾನದಲ್ಲಿ ಸಂಚರಿಸುವುದರಿಂದ ಉತ್ತಮ ದೈವಬಲ ಇರುತ್ತದೆ.

ಅದೃಷ್ಟ ಸಂಖ್ಯೆ 3

​ವೃಷಭ ರಾಶಿ

ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಯಶಸ್ಸು ದೊರಕಲಿದೆ. ನೌಕರ ವರ್ಗಕ್ಕೆ ಪ್ರಗತಿ ಇರುತ್ತದೆ. ಹಿರಿಯರ ಆರೋಗ್ಯ ಸುಧಾರಿಸಲಿದೆ. ಬೆಂಕಿ ಹಾಗೂ ವಿದ್ಯುತ್‌ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ.

ಅದೃಷ್ಟ ಸಂಖ್ಯೆ 5

​ಮಿಥುನ ರಾಶಿ

ಮಾತಿನಿಂದ ಅಲ್ಪ ವಿವಾದಗಳು ಉಂಟಾಗಬಹುದು. ಸಂಸಾರದಲ್ಲಿ ಉತ್ತಮ ಕೆಲಸಗಳಾಗಲಿವೆ. ದುರ್ಜನರ ಸಂಪರ್ಕದಿಂದ ದೂರವಿದ್ದಷ್ಟು ಉತ್ತಮ. ಮಕ್ಕಳ ವಿಚಾರವಾಗಿ ಸಮಸ್ಯೆ ಎದುರಾಗಲಿದೆ.

ಅದೃಷ್ಟ ಸಂಖ್ಯೆ 7

​ಕಟಕ ರಾಶಿ

ಬಂಧುಗಳ ಸಹಾಯದಿಂದ ಆತ್ಮಸ್ಥೈರ್ಯ ವರ್ಧಿಸಲಿದೆ. ಭೂಮಿ, ಮನೆಗೆ ಸಂಬಂಧ ಪಟ್ಟ ಕೆಲಸ ಕಾರ್ಯಗಳಿಗೆ ಈ ಸಮಯ ಉತ್ತಮವಲ್ಲ. ನಿಮ್ಮ ವ್ಯವಹಾರದ ಬಗ್ಗೆ ಚಿಂತೆ ಮೂಡಬಹುದು.

ಅದೃಷ್ಟ ಸಂಖ್ಯೆ 1

​ಸಿಂಹ ರಾಶಿ

ದೈವಬಲದಿಂದ ಉತ್ತಮ ಕೆಲಸಗಳು ಆಗಲಿವೆ. ಕೆಲವೊಮ್ಮೆ ಮನಸ್ಸಿಗೆ ನೆಮ್ಮದಿ ಕಡಿಮೆಯಾಗಿ ಕೋಪ ತಾಪಗಳಿಗೆ ಬಲಿಯಾಗಲಿದ್ದೀರಿ. ಮನೆಯವರೊಂದಿಗೆ ಸಣ್ಣಪುಟ್ಟ ವಿಚಾರದಲ್ಲಿ ಭಿನ್ನಾಭಿಪ್ರಾಯವಾಗಲಿದೆ.

ಅದೃಷ್ಟ ಸಂಖ್ಯೆ 4

​ಕನ್ಯಾ ರಾಶಿ

ಪ್ರತಿಕೂಲ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸಿ. ಪತ್ನಿ ಹಾಗೂ ಮಕ್ಕಳ ಸುಖ ಅಲ್ಪವಾದಂತೆ ಗೋಚರಿಸುವುದು. ನೂತನ ವೃತ್ತಿ ಕೈಗೊಳ್ಳಬಹುದು. ಆರ್ಥಿಕವಾಗಿ ಅಭಿವೃದ್ಧಿಯು ಕಂಡು ಬರುವುದು.

ಅದೃಷ್ಟ ಸಂಖ್ಯೆ 6

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ 

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

​​ತುಲಾ ರಾಶಿ

ಎಂಜಿನಿಯರ್‌ಗಳಿಗೆ, ವಸ್ತ್ರಾರಭರಣ ವ್ಯಾಪಾರಿಗಳಿಗೆ, ಸಾಲ ವಸೂಲಿ ಮಾಡುವವರಿಗೆ ಅಪಕೀರ್ತಿಯ ಸಾಧ್ಯತೆ ಇದೆ. ಮನಸ್ಸಿನ ಇಚ್ಛೆಗಳೆಲ್ಲ ಖಂಡಿತವಾಗಿ ನೆರವೇರಲಿದೆ. ಕುಹಕ ಬುದ್ಧಿಯ ಜನರ ಮಾತಿಗೆ ಗಮನ ಕೊಡಬೇಡಿ.

ಅದೃಷ್ಟ ಸಂಖ್ಯೆ 8

​ವೃಶ್ಚಿಕ ರಾಶಿ

ಎಲ್ಲ ಬಗೆಯ ಉಪಾಯಗಳನ್ನು ಹೂಡಿ ವಿರೋಧಿಗಳನ್ನು ಎದುರಿಸಿ. ಆದರೆ ದೈಹಿಕ ಹೋರಾಟ ಮಾಡುವುದು ಬೇಡ. ಮಕ್ಕಳ ವಿಷಯದಲ್ಲಿ ಸ್ವಲ್ಪ ಕಠಿಣವಾಗಿರುವುದು ತಪ್ಪಲ್ಲಆದರೆ ಅದು ಅತಿ ಎನಿಸದ ಹಾಗೆ ಗಮನ ಹರಿಸಿ.

ಅದೃಷ್ಟ ಸಂಖ್ಯೆ 2

​ಧನುಸ್ಸು ರಾಶಿ

ಶತ್ರುವಿನ ಶತ್ರು ನಿಮ್ಮ ಮಿತ್ರ ಎಂದು ನೆನಪಿಟ್ಟುಕೊಳ್ಳಿ. ಆದರೆ ಅದೇ ಅಂತಿಮ ಸತ್ಯವಲ್ಲ ಎಂಬುದನ್ನು ತಿಳಿಯಿರಿ. ಶ್ರದ್ಧಾ ಪೂರ್ವಕವಾಗಿ ಪರಶಿವನ ಧ್ಯಾನ ಮಾಡಿ. ಇದರಿಂದ ಅಂದುಕೊಂಡ ಕಾರ್ಯಗಳಲ್ಲಿ ಬೇಗನೆ ಯಶಸ್ಸು ಲಭಿಸುವುದು.

ಅದೃಷ್ಟ ಸಂಖ್ಯೆ 9

ಮಕರ ರಾಶಿ

ಗ್ರಹಗತಿಯ ಏರಿಳಿತಗಳಿಂದ ಬಳಲುತ್ತಿದ್ದೀರಿ. ಕಚೇರಿಯಲ್ಲಿ ವ್ಯಂಗ್ಯದ ಮಾತುಗಳಿಗೆ ಸಿಟ್ಟಾಗದಿರಿ. ಸಹನೆಯಿಂದ ಯಶಸ್ಸು ದೊರೆಯುವುದು ನಿಶ್ಚಿತ. ನಿಮ್ಮ ವ್ಯವಹಾರವನ್ನು ನೀವು ಉಳಿಸಿಕೊಳ್ಳುವುದು ಉತ್ತಮ ಮತ್ತು ಇತರರ ವಿಷಯದಲ್ಲಿ ಮಧ್ಯೆ ಪ್ರವೇಶಿಸಬೇಡಿ.

ಅದೃಷ್ಟ ಸಂಖ್ಯೆ 5

​ಕುಂಭ ರಾಶಿ

ತೀರ ಹತ್ತಿರದ ಜನರೇ ದೂರವಾಗಬಹುದು ಆದರೆ ಅದಕ್ಕೆ ಬೆದರದೇ ನಿಮ್ಮ ಕರ್ತವ್ಯಗಳನ್ನು ನಿಭಾಯಿಸಿ. ಅನೇಕ ಹೊಸ ಖರ್ಚುಗಳು ಸೇರಿಕೊಳ್ಳಬಹುದು. ಆದರೆ ಅತಿಯಾದ ಜಿಪುಣತನದಿಂದ ನಿಮಗೆ ಹಾನಿ ಉಂಟಾಗಲಿದೆ.

ಅದೃಷ್ಟ ಸಂಖ್ಯೆ 6

​ಮೀನ ರಾಶಿ

ಮಾನಸಿಕ ಒತ್ತಡಗಳಿಂದ ಕಾರ್ಯಕ್ಷಮತೆ ಕಳೆದುಕೊಳ್ಳದರಿ. ಧೈರ್ಯದಿಂದ ಮುನ್ನುಗ್ಗಿದರೆ ನಿಮಗೆ ಗೆಲುವಾಗಲಿದೆ. ಶ್ರೀ ದುರ್ಗಾ ಪರಮೇಶ್ವರಿ ಕೃಪೆಯಿಂದ ವೃತ್ತಿಗೆ ಸಂಬಂಧಿಸಿದಂತೆ ಅನಿರೀಕ್ಷಿತ ಶುಭವಾರ್ತೆಯೊಂದು ಕೇಳಲಿದ್ದೀರಿ.