ಉಚ್ಚಿಲ : ಅನ್ನ ಭಾಗ್ಯದ ಮೂಲಕ ಪ್ರತಿ ಸದಸ್ಯನಿಗೆ 10 ಕಿಲೋ ಅಕ್ಕಿ : ರಾಹುಲ್ ಗಾಂಧಿ – Vishwanews24

Featured, ಉಡುಪಿ

ಉಚ್ಚಿಲ : ಅನ್ನ ಭಾಗ್ಯದ ಮೂಲಕ ಪ್ರತಿ ಸದಸ್ಯನಿಗೆ 10 ಕಿಲೋ ಅಕ್ಕಿ , ನಾವು ಹೇಳಿದ್ದನ್ನು ಮಾಡುತ್ತೇವೆ ಸುಳ್ಳು ಭರವಸೆ ಕೊಡಲ್ಲ : ರಾಹುಲ್ ಗಾಂಧಿ

ಮತ್ತೆ ಮನೆಗೂ 200 ಯೂನಿಟ್ ವಿದ್ಯುತ್ ಉಚಿತ

ಅನ್ನ ಭಾಗ್ಯದ ಮೂಲಕ ಪ್ರತಿ ಸದಸ್ಯನಿಗೆ 10 ಕಿಲೋ ಅಕ್ಕಿ

ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3000 ಪದವೀಧರರಿಗೆ ನೀಡಲಾಗುವುದು

ಡಿಪ್ಲೋಮಾ ಪದವೀಧರರಿಗೆ ಒಂದುವರೆ ಸಾವಿರ ರೂಪಾಯಿ

4 ಸ್ಕೀಮ್ ಮೊದಲನೇ ಕ್ಯಾಬಿನೆಟ್ ನಲ್ಲಿ ನಿರ್ಣಯವಾಗುತ್ತೆ

ಈಗಾಗಲೇ ಛತ್ತೀಸ್ಗಡ ಪಂಜಾಬ್ ಹಿಮಾಚಲ ಪ್ರದೇಶದಲ್ಲಿ ನಮ್ಮ ಕಾರ್ಯಕ್ರಮ ಅನುಷ್ಠಾನ ಮಾಡಿದ್ದೇವೆ

ನಾವು ಹೇಳಿದ್ದನ್ನು ಮಾಡುತ್ತೇವೆ ಸುಳ್ಳು ಭರವಸೆ ಕೊಡಲ್ಲ

ಪ್ರಧಾನಿ ಮೋದಿ ಹದಿನೈದು ಲಕ್ಷ ರೂಪಾಯಿ ಹಾಕುತ್ತೇನೆ ಅಂದಿದ್ದರು

ಅವರ ತರ ನಾವು ಸುಳ್ಳು ಭರವಸೆ ಕೊಡಲ್ಲ

ಮೊದಲ ಕ್ಯಾಬಿನೆಟ್ ನಲ್ಲಿ ನಮ್ಮ ಭರವಸೆ ಈಡೇರಿಸುತ್ತೇವೆ : ಉಚ್ಚಿಲದಲ್ಲಿ ರಾಹುಲ್ ಗಾಂಧಿ – Vishwanews24

Leave a Reply