ಉಚ್ಚಿಲ : ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ 1 ಲಕ್ಷ ರೂ. ಸಾಲ : ರಾಹುಲ್ ಗಾಂಧಿ – Vishwanews24

Featured, ಉಡುಪಿ

ಉಚ್ಚಿಲ : ನಮ್ಮ ಸರಕಾರ ಬರುತ್ತಿದ್ದಂತೆ ಮೀನುಗಾರರಿಗೆ ಹೊಸ ಸ್ಕೀಮ್ ನೀಡುತ್ತೇವೆ : ರಾಹುಲ್ ಗಾಂಧಿ 

ನಮ್ಮ ಸರಕಾರ ಬರುತ್ತಿದ್ದಂತೆ ನಾವು ಮೀನುಗಾರರಿಗೆ ಹೊಸ ಸ್ಕೀಮ್ ನೀಡುತ್ತೇವೆ

ಮೀನುಗಾರರಿಗೆ ಮೂರು ಕಾರ್ಯಕ್ರಮ

ಮೀನುಗಾರರಿಗೆ 10 ಲಕ್ಷ ರೂಪಾಯಿ ಭೀಮಾ ಸೌಲಭ್ಯ ನೀಡುತ್ತೇವೆ

ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತ ಒಂದು ಲಕ್ಷ ರುಪಾಯಿ ಸಾಲ ನೀಡುತ್ತೇವೆ

ಡೀಸೆಲ್ ಸಬ್ಸಿಡಿ ಪ್ರತಿದಿನ 500 ಲೀಟರ್ ಸಹಿತ ನೀಡುತ್ತೇವೆ

ಬೆಲೆ ಏರಿಕೆಯಿಂದ ಮೀನುಗಾರರ ಸಂಕಷ್ಟಕ್ಕೀಡಾಗಿದ್ದಾರೆ

ಮೀನುಗಾರರ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ಹಾಕಿಕೊಳ್ಳುತ್ತೇವೆ

ಮೊದಲ ಕ್ಯಾಬಿನೆಟ್ ನಲ್ಲಿ ನಮ್ಮ ಭರವಸೆ ಈಡೇರಿಸುತ್ತೇವೆ : ಉಚ್ಚಿಲದಲ್ಲಿ ರಾಹುಲ್ ಗಾಂಧಿ – Vishwanews24

Leave a Reply