ಉಚ್ಚಿಲದಲ್ಲಿ ಉತ್ತಮ ಗುಣಮಟ್ಟದ ಕೈಗೆಟುಕುವ ದರದಲ್ಲಿ ಆರಂಭವಾಗಲಿದೆ PHOTOGRAPHY ACCESSORIES SALES ಮಳಿಗೆ -Vishwanews24
ಉಚ್ಚಿಲದಲ್ಲಿ ಉತ್ತಮ ಗುಣಮಟ್ಟದ ಕೈಗೆಟುಕುವ ದರದಲ್ಲಿ ಆರಂಭವಾಗಲಿದೆ PHOTOGRAPHY ACCESSORIES SALES ಮಳಿಗೆ -Vishwanews24

ಕಾಪು: ಇನ್ಮುಂದೆ ಯಾವುದೇ ಫೋಟೋಗ್ರಾಫಿ ಹಾಗೂ ಸ್ಟುಡಿಯೋ ಗೆ ಸಂಬಂಧ ಪಟ್ಟ ಎಲ್ಲಾ ಅಗತ್ಯ ಸೊತ್ತುಗಳ ಮಳಿಗೆ ಬುಧವಾರ ಉಚ್ಚಿಲದಲ್ಲಿ ಪ್ರಾರಂಭವಾಗಲಿದೆ.
ಇಲ್ಲಿನ ಬದ್ದಿಂಜೆ ಕಾಂಪ್ಲೆಕ್ಸ್ ನಲ್ಲಿರುವ ಬಾಲಕೃಷ್ಣ ಪೂಜಾರಿ ಉಚ್ಚಿಲ ಮಾಲಕತ್ವದ ಆಶೀರ್ವಾದ್ ಡಿಜಿಟಲ್ ಸ್ಟೂಡಿಯೋದಲ್ಲಿ ನೂತನವಾಗಿ ಈ ಮಳಿಗೆ ಕಾರ್ಯರಂಭಿಸಲಿದೆ.
ಅತ್ಯಂತ ಉತ್ತಮ ಗುಣಮಟ್ಟದ ಇತರ ಮಳಿಗೆಗಳಿಗಿಂತಲು ಕಡಿಮೆ ದರದಲ್ಲಿ ಪರಿಕರಗಳು ಸಿಗಲಿದೆ.
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಆನ್ಲೈನ್ ಪೇಮೆಂಟ್ ಹಾಗೂ ಡೆಲಿವೆರಿ ವ್ಯವಸ್ಥೆ ಮಾಡಲಾಗಿದ್ದು ಎಲ್ಲಾ ಬ್ರ್ಯಾಂಡ್ ನ ಸೊತ್ತುಗಳು ಗ್ರಾಹಕರಿಗೆ ಲಭ್ಯವಿದೆ.
ಗ್ರಾಹಕರಿಗಾಗಿ ಸಂಪರ್ಕ ಸಂಖ್ಯೆ: 9448445507
