ಉಡುಪಿ: ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇಗುಲದಲ್ಲಿ ಮಕ್ಕಳಿಗೆ ಸಾಮೂಹಿಕ ಮೊದಲ ಅಕ್ಷರಾಭ್ಯಾಸ : Vishwanews24

Featured, ಉಡುಪಿ

ಉಡುಪಿ: ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇಗುಲದಲ್ಲಿ ಮಕ್ಕಳಿಗೆ ಸಾಮೂಹಿಕ ಮೊದಲ ಅಕ್ಷರಾಭ್ಯಾಸ : Vishwanews24

ಉಡುಪಿ: ಜಿಲ್ಲೆಯ ಅತ್ಯಂತ ಪುರಾತನ ದೇವಸ್ಥಾನದಲ್ಲಿ ಒಂದಾದ ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ಕಡೆಯ ದಿನವಾದ ವಿಜಯ ದಶಮಿಯಂದು ಸಾಮೂಹಿಕವಾಗಿ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ನಡೆಯಿತು.

ಆಡಳಿತ ಧರ್ಮದರ್ಶಿಯಾದ ನಿ.ಬಿ.ವಿಜಯ ಬಳ್ಳಾಲ್ ಅಕ್ಷರ ಬೋಧನೆ ಮಾಡಿದರು.ಈ‌ ಸಂದರ್ಭದಲ್ಲಿ ನೂರಾರು ಮಕ್ಕಳು ಮೊದಲ ಅಕ್ಷರಾಭ್ಯಾಸ ನಡೆಸಿದರು.

ಕಾಪುವಿನಲ್ಲಿ ಇತಿಹಾಸ ಬರೆದ ಸೊರಕೆ ನೇತೃತ್ವದ “ರಕ್ಷಾಣಾಪುರ ಜವನೆರ್ನ ಕೂಟದ ” ಕಾಪು ಪಿಲಿ ಪರ್ಬ’..

Leave a Reply