ಉಡುಪಿ: ಅಲೆವೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಸೊರಕೆ ಮನೆ ಮನೆ ಮತ ಪ್ರಚಾರ – Vishwanews24
ಉಡುಪಿ: ಅಲೆವೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಸೊರಕೆ ಮನೆ ಮನೆ ಮತ ಪ್ರಚಾರ
ಉಡುಪಿ: ಅಲೆವೂರು ಗ್ರಾಮಪಂಚಾಯತ್ ವ್ಯಾಪ್ತಿಯ ನೇತಾಜಿ ನಗರದಲ್ಲಿ, 80 ನೇ ಬಡಗುಬೆಟ್ಟು ಶಾಂತಿನಗರದಲ್ಲಿ ಕಾರ್ಯಕರ್ತರೊಂದಿಗೆ ಮನೆ ಮನೆ ಮತ ಪ್ರಚಾರ ನಡೆಸಿದರು.
ಕಾಂಗ್ರೆಸ್ ಮುಖಂಡರಾದ ಹರೀಶ್ ಕಿಣಿ, ಶ್ಯಾಮಲಾ ಸುಧಾಕರ್, ದಿನೇಶ್ ಶೆಟ್ಟಿ, ಕ್ರಷ್ಣ, ಹರಿಯಪ್ಪ ನಾಯಕ್, ಲಕ್ಷ್ಮೀ ನಾಯಕ್, ಭಾಸ್ಕರ ಪೂಜಾರಿ, ಸುಂದರ ನಾಯಕ್ ರತ್ನ ನಾಯಕ್ ಹರಿದಾಸ ನಾಯಕ್ ಸೊರಕೆಯವರಿಗೆ ಮತ ಪ್ರಚಾರದಲ್ಲಿಸಾಥ್ ನೀಡಿದರು.
