ಉಡುಪಿ : ಉಮೇಶ ಕತ್ತಿ ನಿಧನಕ್ಕೆ ಪೇಜಾವರ ಶ್ರೀ ಸಂತಾಪ
ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯಿಂದ ಸಂತಾಪ
ಕತ್ತಿಯವರು 8 ಬಾರಿ ಗೆದ್ದಿರುವುದು ಅವರ ಮೇಲೆ ಜನರಿಟ್ಟ ಪ್ರೀತಿಗೆ ಸಾಕ್ಷಿ
ಇತ್ತೀಚೆಗಷ್ಟೇ ಉಡುಪಿಗೆ ಭೇಟಿ ನೀಡಿ ಪೇಜಾವರ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುವ ಶ್ರೀ ವಿಶ್ವೇಶತೀರ್ಥರ ಸ್ಮಾರಕ ಸ್ಮೃತಿ ವನಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು
ಶೀಘ್ರದಲ್ಲೇ ಈ ಕಾರ್ಯ ಮುಗಿದು ಉದ್ಘಾಟನೆಗೂ ಆಗಮಿಸೋದಾಗಿ ತಿಳಿಸಿದ್ರು
ಆದರೆ ಈಗ ಅವರೇ ಹಠಾತ್ ಅಗಲಿರುವ ವಿಷಯ ತಿಳಿದು ತೀವ್ರ ವಿಷಾದವಾಗಿದೆ
ಶ್ರೀಕೃಷ್ಣ ಪರಮಾತ್ಮ ಕತ್ತಿಯವರ ಆತ್ಮಕ್ಕೆ ಸದ್ಗತಿ ಕೊಟ್ಟು, ಕುಟುಂಬಿಕರಿಗೆ ವಿಯೋಗದ ದುಃಖವನ್ನು ಸಹಿಸುವ ಶಕ್ತಿ ನೀಡಲಿ
ಪೇಜಾವರ ಶ್ರೀಗಳ ಸಂತಾಪ
ಉಡುಪಿಯಲ್ಲಿ ಇಂದು ರೆಡ್ ಅಲರ್ಟ್ ಘೋಷಣೆ – Vishwanews24