ಉಡುಪಿ: ಎ.ಕೆ.ಎಮ್.ಎಸ್. ಬಸ್ ಮಾಲೀಕ ಭೀಕರ ಹತ್ಯೆ vishwanews24
ಉಡುಪಿ: ಎ.ಕೆ.ಎಮ್.ಎಸ್. ಬಸ್ ಮಾಲೀಕ ರೌಡಿಶೀಟರ್ ಸೈಫುದ್ದೀನ್ ಭೀಕರ ಕೊಲೆ
ಉಡುಪಿ: ಎಕೆಎಂಎಸ್ ಬಸ್ ಮಾಲೀಕ, ಉದ್ಯಮಿ, ಆತ್ರಾಡಿ ನಿವಾಸಿ ಸೈಪುದ್ದೀನ್ ಎಂಬಾತನನ್ನು ದುಷ್ಕರ್ಮಿಗಳ ತಂಡವು ಬೀಕರವಾಗಿ ಹತ್ಯೆಗೈದ ಘಟನೆ ಮಲ್ಪೆ ಕೊಡವೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ರೌಡಿಶೀಟರ್ ಸೈಫುದ್ದೀನ್ ಕೊಲೆ
ಮಲ್ಪೆ ಠಾಣೆ ವ್ಯಾಪ್ತಿಯ ಕೊಡವೂರು ಬಳಿ ಕೊಲೆ
ಹಾಡು ಹಗಲೇ ರೌಡಿಶೀಟರ್ ಕೊಲೆ
ಕೊಡವೂರಿನ ಮನೆ ಒಳಗೆ ದುಷ್ಕರ್ಮಿಗಳಿಂದ ಹತ್ಯೆ
ಖಾಸಗಿ ಬಸ್ ಮಾಲಕನಾಗಿದ್ದ ಸೈಫುದ್ದೀನ್
ಮಣಿಪಾಲ ಸಮೀಪದ ಆತ್ರಾಡಿಯ ನಿವಾಸಿ
ಕೊಡವೂರಿನ ಮನೆಯಲ್ಲಿ ದುಷ್ಕರ್ಮಿಗಳಿಂದ ಕೊಲೆ
ಸ್ಥಳಕ್ಕೆ ಮಲ್ಪೆ ಪೊಲೀಸರು ದೌಡು
